ಕ್ರೇನ್ ಕುಸಿದು ರಸ್ತೆ ಸಂಚಾರ ಸ್ಥಗಿತ

  • Zee Media Bureau
  • Aug 1, 2023, 01:10 PM IST

ಕ್ರೇನ್ ಕುಸಿದ ಪರಿಣಾಮ ಬಿಮ್ ಅಡ್ಡಲಾಗಿ ಬಿದ್ದು ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಕಲಬುರಗಿಯ ಶಹಾಬಾದ್ ತಾ. ಶಂಕರವಾಡಿ ಗ್ರಾಮದಲ್ಲಿ ಘಟನೆ ನಡೆದಿದೆ. 
 

Trending News