30 ವರ್ಷಗಳ ಬಳಿಕ ವೈಧೃತಿ ಯೋಗ: ಈ ರಾಶಿಗೆ ಸುಖದ ಸುಪ್ಪತ್ತಿಗೆ ತರಲಿದೆ ನವರಾತ್ರಿ- ಹೆಜ್ಜೆಹೆಜ್ಜೆಗೂ ಗೆಲುವಿನ ಮಹಾಪೂರ

Vaidhruti Yoga 2023: ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ಈ ಬಾರಿ ಶಾರದೀಯ ನವರಾತ್ರಿಯಲ್ಲಿ ವಿಶೇಷ ಕಾಕತಾಳೀಯಗಳು ರೂಪುಗೊಳ್ಳಲಿವೆ. 30 ವರ್ಷಗಳ ನಂತರ ಬುಧಾದಿತ್ಯ ಮತ್ತು ವೈಧೃತಿ ಯೋಗದಲ್ಲಿ ಶಾರದೀಯ ನವರಾತ್ರಿ ಪ್ರಾರಂಭವಾಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ಹಿಂದೂ ಪಂಚಾಂಗದ ಪ್ರಕಾರ ಈ ಬಾರಿಯ ಶಾರದೀಯ ನವರಾತ್ರಿ ಅಕ್ಟೋಬರ್ 15ರಿಂದ ಆರಂಭವಾಗುತ್ತಿದ್ದು, ಈ ದಿನ ಬುಧಾದಿತ್ಯ ಯೋಗ ಮತ್ತು ವೈಧೃತಿ ಯೋಗದ ವಿಶೇಷ ಸಂಯೋಜನೆಯಾಗಲಿದೆ.

2 /5

ಜ್ಯೋತಿಷಿಯ ಲೆಕ್ಕಾಚಾರದ ಪ್ರಕಾರ ಶಾರದೀಯ ನವರಾತ್ರಿಯ ಮೊದಲ ದಿನ ಕನ್ಯಾರಾಶಿಯಲ್ಲಿ ಸೂರ್ಯ-ಬುಧ ಸ್ಥಾನಿಕರಾಗಲಿದ್ದಾರೆ. ಈ ಸಂದರ್ಭದಲ್ಲಿ ಬುಧಾದಿತ್ಯ ಯೋಗವು ರೂಪುಗೊಳ್ಳುತ್ತದೆ. ಮತ್ತೊಂದೆಡೆ ವೈಧೃತಿ ಯೋಗದ ವಿಶೇಷ ಕಾಕತಾಳೀಯವೂ ಪ್ರಾರಂಭವಾಗುತ್ತದೆ.

3 /5

ಜ್ಯೋತಿಷ್ಯದ ದೃಷ್ಟಿಯಿಂದ ಈ ಬಾರಿಯ ಶಾರದೀಯ ನವರಾತ್ರಿ ವಿಶೇಷವಾಗಿರಲಿದೆ. ಈ ಸಂದರ್ಭದಲ್ಲಿ  ತುಲಾ ರಾಶಿ ಮತ್ತು ಕನ್ಯಾ ರಾಶಿಯ ಜನರು ಬದುಕಲ್ಲಿ ಸರ್ವ ಸಂಪತ್ತನ್ನು ಪಡೆಯಲಿದ್ದಾರೆ. ಶಾರದೀಯ ನವರಾತ್ರಿಯಂದು 30 ವರ್ಷಗಳ ಬಳಿಕ ಈ ಯೋಗಗಳು ರೂಪುಗೊಂಡಿವೆ.

4 /5

ಶಾರದೀಯ ನವರಾತ್ರಿ 2023: ಯಾವ ದಿನ ಯಾವ ದೇವತೆಗೆ ಪೂಜೆ? ತಾಯಿ ಶೈಲಪುತ್ರಿ - 15 ಅಕ್ಟೋಬರ್ 2023 (ಭಾನುವಾರ), ಬ್ರಹ್ಮಚಾರಿಣಿ - 16 ಅಕ್ಟೋಬರ್ 2023 (ಸೋಮವಾರ), ಚಂದ್ರಘಂಟ - 17 ಅಕ್ಟೋಬರ್ 2023 (ಮಂಗಳವಾರ), ಕೂಷ್ಮಾಂಡ - 18 ಅಕ್ಟೋಬರ್ 2023 (ಬುಧವಾರ), ಸ್ಕಂದಮಾತೆ - 19 ಅಕ್ಟೋಬರ್ 2023 (ಗುರುವಾರ), ಕಾತ್ಯಾಯನಿ - 20 ಅಕ್ಟೋಬರ್ 2023 (ಶುಕ್ರವಾರ), ಕಾಳರಾತ್ರಿ - 21 ಅಕ್ಟೋಬರ್ 2023 (ಶನಿವಾರ), ಮಹಾಗೌರಿ, ದುರ್ಗಾ ಅಷ್ಟಮಿ- 22 ಅಕ್ಟೋಬರ್ 2023 (ಭಾನುವಾರ), ಸಿದ್ಧಿದಾತ್ರಿ, ಮಹಾ ನವಮಿ- 23 ಅಕ್ಟೋಬರ್ 2023 (ಸೋಮವಾರ), ವಿಜಯದಶಮಿ (ದಸರಾ)- 24 ಅಕ್ಟೋಬರ್ 2023,

5 /5

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)