ಶಾಂತಿನಗರ-ರಾಗಿಗುಡ್ಡದ ಕಲ್ಲು ತೂರಾಟದ ಹಿಂದೆ ಪಿಎಫ್ಐ!

  • Zee Media Bureau
  • Oct 7, 2023, 11:15 PM IST

ಶಾಂತಿನಗರ-ರಾಗಿಗುಡ್ಡದ ಕಲ್ಲು ತೂರಾಟದ ಹಿಂದೆ ಪಿಎಫ್ಐ ಈ ತನಕ 28 ಎಫ್ಐಆರ್ ಹಾಗೂ 65 ಜನ ಕಿಡಿಗೇಡಿಗಳ ಬಂಧನ ಬಂಧಿತರಲ್ಲಿ ನಿಷೇಧಿತ ಪಿಎಫ್ಐ ಸಂಘಟನೆ ಹಿದಾಯತ್ ಸಹ ಒಬ್ಬ ಇನ್ನೂ 15 ರಿಂದ 20 ಜನ ಕಿಡಿಗೇಡಿಗಳ ಪತ್ತೆಗೆ ಮುಂದುವರಿದ ಶೋಧ ಘಟನೆ ಬಳಿಕ ತಲೆ ಮರೆಸಿಕೊಂಡಿರುವ ಪಿಎಫ್ಐ ಕಿಡಿಗೇಡಿಗಳು..!

Trending News