ನಾಯಿಯ ಹಲ್ಲು ಕಿತ್ತಲು ಹೊರಟ ಮಂಗಗಳ ಕಿತಾಪತಿ ನೋಡಿ..!

  • Zee Media Bureau
  • Nov 8, 2023, 11:18 AM IST

ಇಲ್ಲೊಂದು ಮಂಗಗಳ ಗುಂಪಿನ ಕೈಗೆ ನಾಯಿಯೊಂದು ಸಿಕ್ಕಿದೆ. ಅದರ ಪಾಡು ದೇವರಿಗೆ ಪ್ರೀತಿ ಎಂಬಂತಾಗಿದೆ. ಇದನ್ನು ನೋಡಿದವರೆಲ್ಲ ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ.

Trending News