ಆನೆ ನಡೆದಿದ್ದೇ ದಾರಿ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ!

  • Zee Media Bureau
  • Dec 1, 2023, 03:17 PM IST

ಗುರುವಾರ ಸಂಜೆಯ ಸಫಾರಿಯಲ್ಲಿ ಸಫಾರಿ ಬಸ್ ನ್ನು ಅಡ್ಡ ಹಾಕಿರುವ ಸಲಗ, ವಾಹನವನ್ನು ಹಿಮ್ಮೆಟ್ಟಿಸಿದೆ.‌ ಆನೆ ನಡೆದಿದ್ದೆ ಹಾದಿ ಎಂಬುದಕ್ಕೆ  ಬಂಡೀಪುರದಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. 

Trending News