ರಾಜೇಂದ್ರ ಎಂಬ ಸಹಿ ಇರುವ ನಕಲಿ‌ ಲೆಟರ್ ಹೆಡ್

  • Zee Media Bureau
  • Dec 11, 2023, 04:34 PM IST

ಪೊಲೀಸ್ ಠಾಣೆಗೆ ದೂರು ನೀಡಿದ ಸಿಎಂ ಆಪ್ತ ಕಾರ್ಯದರ್ಶಿ. ಸಿಎಂ ಆಪ್ತ ಕಾರ್ಯದರ್ಶಿ ಡಾ.ವೆಂಕಟೇಶಯ್ಯರಿಂದ ದೂರು. ಲೋಕೋಪಯೋಗಿ ಸಚಿವರಿಗೆ ಹೊರಡಿಸಲಾಗಿರುವ ಕಡತ. 

Trending News