ಕೆಲಸ ಮಾಡಿದ ಕೂಲಿಕಾರರು ಸಂಬಳಕ್ಕಾಗಿ ಪ್ರತಿಭಟನೆ

  • Zee Media Bureau
  • Dec 15, 2023, 05:23 PM IST

ಕೂಲಿಗಾಗಿ ಗ್ರಾಮ ಪಂಚಾಯಿತಿ ಬಳಿ ಕೂಲಿಕಾರರ ಪ್ರೊಟೆಸ್ಟ್‌. ಸಮರ್ಪಕ ದಿನಗೂಲಿ ನೀಡುವಂತೆ ಕೂಲಿಕಾರರ ಒತ್ತಾಯ. ಯಾದಗಿರಿಯ ಯಕ್ತಾಪೂರ ಪಂಚಾಯಿತಿ ಮುಂದೆ ಪ್ರತಿಭಟನೆ.

Trending News