ಸಿಎಂ ಮತ್ತು ಡಿಸಿಎಂಗೆ ಹೈಕಮಾಂಡ್‌ ಬುಲಾವ್‌

  • Zee Media Bureau
  • Dec 15, 2023, 05:19 PM IST

ಹೈಕಮಾಂಡ್ ಜೊತೆ ಲೋಕಸಭೆ  ಬಗ್ಗೆ ತಂತ್ರಗಾರಿಕೆ. 3 ದಿನ ಸಿದ್ದರಾಮಯ್ಯ ಹಾಗೂ ಡಿಕೆಶಿ ದೆಹಲಿ ಪ್ರವಾಸ. ದೆಹಲಿಯಲ್ಲಿ 3 ದಿನ ವಾಸ್ತವ್ಯ ಹೂಡಲಿರುವ ಜೋಡೆತ್ತು. 

Trending News