H5N1 In Bengaluru: ಬೆಂಗಳೂರಿನ ಹೆಸರಘಟ್ಟದ ಮತ್ಕೂರು ಗ್ರಾಮದಲ್ಲಿ ಕೋಳಿಗಳಲ್ಲಿ ಹಕ್ಕಿಜ್ವರ (H5N1) ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ಸುರಕ್ಷತೆಗಾಗಿ ನಮ್ಮ ಸರ್ಕಾರವು ಸಮರೋಪಾದಿಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಜನರು ಆತಂಕಪಡುವ ಅಗತ್ಯವಿಲ್ಲ, ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.
Chicken health boost immunity: ನೀವೂ ಸಾಕಾಣಿಕೆ ಮಾಡುತ್ತೀರಾ ವಾರದಲ್ಲಿ ಎರಡು ದಿನ ಈ ಎಲೆ ತಿನ್ನಿಸಿ ಕೋಳಿ ಆರೋಗ್ಯಕರವಾಗಿ ಬೆಳೆಯುತ್ತದೆ ಅದು ಯಾವ ಹಣ ಅಂತಾ ತಿಳಿಯಲು ಈ ಸ್ಟೋರಿ.
chicken safe in the refrigerator food: ಕೋಳಿ ಮಾಂಸವನ್ನು ಅತಿ ಹೆಚ್ಚು ಕಾಲ ಫ್ರಿಡ್ಜ್ನಲ್ಲಿ ಇಡುವುದರಿಂದ ಎದುರಾಗುವ ಪರಿಣಾಮವೇನು ಗೊತ್ತಾ? ಈ ಕೋಳಿ ಎಷ್ಟು ದಿನ ಫ್ರಿಡ್ಜ್ ನಲ್ಲಿ ಸುರಕ್ಷಿತವಾಗಿರುತ್ತೆ? ಅದನ್ನು ಹೇಗೆ ಸಂಗ್ರಹಿಸಬೇಕು? ಬೇಯಿಸಿದ ಕೋಳಿಯನ್ನು ಫ್ರಿಡ್ಜ್ ನಲ್ಲಿ ಇಡುವುದು ಸರಿಯೇ? ಅಥವಾ ಅದು ಹಾಳಾಗುತ್ತದೆಯೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಹಿಡಿಯೋಣ.
Famous Non Veg in Dubai : ವಿವಿಧ ಮಾಂಸಾಹಾರಗಳಿಗೆ ಫೇಮಸ್ ಆಗಿರುವ ದುಬೈನಲ್ಲಿ ಹೆಚ್ಚಾಗಿ ಯಾವ ಮೀಟ್ ಬಳಕೆಯಾಗುತ್ತದೆ, ಯಾವ ರೀತಿಯ ಖಾದ್ಯಗಳನ್ನುಜನ ಇಷ್ಟಪಟ್ಟು ಸೇವಿಸುತ್ತಾರೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
chicken egg scientific answer: ಕೊನೆಗೂ ವಿಜ್ಞಾನಿಗಳು ಕೋಳಿ ಮೊದಲಾ ಅಥವಾ ಮೊಟ್ಟೆ ಮೊದಲಾ ಎಂಬ ವರ್ಷಗಳ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
Chicken liver:ಕೋಳಿ ಮತ್ತು ಮಟನ್ ಲಿವರ್ ಎರಡೂ ಪೌಷ್ಟಿಕ ಆಹಾರಗಳಾಗಿವೆ. ಆದಾಗ್ಯೂ, ಅವು ಕಬ್ಬಿಣ, ಜೀವಸತ್ವಗಳು ಮತ್ತು ಪ್ರೋಟೀನ್ಗಳಲ್ಲಿ ಸಮೃದ್ಧವಾಗಿದ್ದರೂ, ಕೆಲವು ಜನರಿಗೆ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಮೂತ್ರಪಿಂಡದ ಕಲ್ಲುಗಳು, ಅಧಿಕ ಕೊಲೆಸ್ಟ್ರಾಲ್, ಹೃದ್ರೋಗ ಇರುವವರು ಮತ್ತು ಗರ್ಭಿಣಿಯರು ಅವುಗಳನ್ನು ತಿನ್ನಬಾರದು ಎಂದು ತಜ್ಞರು ಸಲಹೆ ನೀಡುತ್ತಾರೆ.
ವಾರದಲ್ಲಿ ಒಂದು ದಿನ ಮಾಂಸ ತಿನ್ನುವುದು ಮಾಂಸಾಹಾರಿಗಳಿಗೆ ರೂಢಿಯಾಗಿಬಿಟ್ಟಿದೆ. ಅದರಲ್ಲಿ ಈಗೀಗ ಚಿಕನ್ ಲಿವರ್, ಮಟನ್ ಲಿವರ್ ತಿನ್ನುವವರು ಹೆಚ್ಚಾಗುತ್ತಿದ್ದಾರೆ.
Bangladesh favorite meat : ಬಾಂಗ್ಲಾದೇಶ ಭಾರತದ ನೆರೆಯ ದೇಶಗಳಲ್ಲಿ ಒಂದು. ಭಾರತ ಮತ್ತು ಬಾಂಗ್ಲಾ ಎಷ್ಟೋ ವಿಷಯಗಳಲ್ಲಿ ಒಂದೇಯಾಗಿದ್ದರೂ ಕಲವು ವಿಭಿನ್ನತೆಗಳನ್ನು ನಾವು ನೋಡಬಹುದು.
ಇತ್ತೀಚಿಗೆ ಸಣ್ಣ ಪುಟ್ಟ ಮನಸ್ಥಾಪಗಳಿಗೆ ಆತ್ಮಹತ್ಯೆಗೆ ಶರಣಾಗುವ ಪ್ರವೃತ್ತಿ ಹೆಚ್ಚಾಗುತ್ತಿದೆ, ಈಗ ಇದಕ್ಕೆ ಪೂರಕ ಎನ್ನುವಂತೆ ಹೆಂಡತಿ ಚಿಕನ್ ಬೇಯಿಸಲಿಲ್ಲ ಎಂದು ಗಂಡನು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದಪ್ರಕಾಶಂ ಜಿಲ್ಲೆಯ ಯೆರ್ರಗೊಂಡಪಲೆಂ ಮಂಡಲದ ಗೊಲ್ಲವಿಡಿಪಿ ಗ್ರಾಮದಲ್ಲಿ ನಡೆದಿದೆ.
chickenfor diabetic patients: ಮಧುಮೇಹ ಇರುವವರು ತಮ್ಮ ಆಹಾರದ ಬಗ್ಗೆ ಬಹಳ ಜಾಗರೂಕರಾಗಿರಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ. ಈ ಸಂದರ್ಭದಲ್ಲಿ, ಕೋಳಿ ಮಾಂಸ ತಿನ್ನಬಹುದೇ ಎಂಬ ಬಗ್ಗೆ ಬಹಳ ಹಿಂದಿನಿಂದಲೂ ಸಂದೇಹವಿದೆ. ಅದನ್ನು ಇಲ್ಲಿ ತಿಳಿಯೋಣ.
ನ್ಯೂಟ್ರಿಯೆಂಟ್ಸ್ ಜರ್ನಲ್ನ ಅಧ್ಯಯನದ ಪ್ರಕಾರ, 4,000 ಕ್ಕೂ ಹೆಚ್ಚು ಜನರ 19 ವರ್ಷಗಳ ಆಹಾರ ಪದ್ಧತಿಯ ವಿಶ್ಲೇಷಣೆಯು, ವಾರಕ್ಕೆ 300 ಗ್ರಾಂಗಿಂತ ಹೆಚ್ಚು ಕೋಳಿ ಮಾಂಸ ಸೇವಿಸುವ ಪುರುಷರಲ್ಲಿ ಸಾವಿನ ಅಪಾಯ 27% ಹೆಚ್ಚಾಗಿದ್ದು, ಜಠರಗರುಳಿನ ಕ್ಯಾನ್ಸರ್ನಿಂದ ಸಾಯುವ ಸಂಭವ ಎರಡು ಪಟ್ಟು ಹೆಚ್ಚಾಗಿದೆ.
Healthy diet tips :ಇಂದಿನ ಕಾಲದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಅರಿವು ಮೂಡುತ್ತಿರುವುದರಿಂದ, ಅನೇಕ ಜನರು ತಾವು ಸೇವಿಸುವ ಆಹಾರದ ಬಗ್ಗೆ ವಿಶೇಷ ಗಮನ ಹರಿಸುತ್ತಿದ್ದಾರೆ. ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸಲು ಅವರು ಉತ್ತಮ ಆಹಾರ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಪ್ರೋಟೀನ್ಗಾಗಿ ಕೋಳಿ, ಹಾಲು ಮತ್ತು ಮೊಟ್ಟೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಲಾಗುತ್ತದೆ.
Fish Price: ಹಕ್ಕಿ ಜ್ವರ ಹಿನ್ನಲೆಯಲ್ಲಿ ಚಿಕನ್, ಮಟನ್ ಬಿಟ್ಟು ಮೀನಿನ ಮೊರೆ ಹೋಗಿದ್ದ ಮಾಂಸಪ್ರಿಯರಿಗೆ ಶಾಕಿಂಗ್ ನ್ಯೂಸ್.
ಚಿಕನ್ ಮೀನು ಎರಡೂ ಮಾಂಸವಾಗಿದ್ದರೂ ಇವೆರೆಡರ ಮಧ್ಯೆ ಕೆಲವು ವ್ಯತ್ಯಾಸಗಳಿವೆ.ಎರಡು ನಮ್ಮ ದೇಹಕ್ಕೆ ಪ್ರೊಟೀನ್ ಒದಗಿಸುತ್ತವೆ.
ವಿಶೇಷ ತಂತ್ರಜ್ಞಾನವನ್ನು ಬಳಸದೆ ಕೋಳಿ ಮೊಟ್ಟೆಯು ಗಂಡು ಅಥವಾ ಹೆಣ್ಣು ಮರಿಯಾಗಿ ಹೊರಬರುತ್ತದೆಯೇ ಎಂದು ಹೇಳಲು ಯಾವುದೇ ವಿಶ್ವಾಸಾರ್ಹ ಮಾರ್ಗವಿಲ್ಲ. ಆದರೆ ಕೆಲವು ವಿಧಾನಗಳ ಮೂಲಕ ಇದನ್ನು ನಾವು ತಿಳಿಯಬಹುದಾಗಿದೆ.
ಇಲ್ಲಿಯವರೆಗೂ '15,000 ಕ್ಕೂ ಹೆಚ್ಚು ಮರಣೋತ್ತರ ಪರೀಕ್ಷೆಗಳನ್ನು ನಡೆಸಿರುವ ನಾನು ನನ್ನ ಇಡೀ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಇಂತಹ ಪ್ರಕರಣವನ್ನು ನೋಡಿದ್ದೇನೆ ಎಂದು ಶವಪರೀಕ್ಷೆ ನಡೆಸಿದ ಡಾ.ಸಂತು ಬಾಗ್ ತಿಳಿಸಿದ್ದಾರೆ.
ಇನ್ನು ಕೋಳಿ ಮೊದಲಾ ಮೊಟ್ಟೆ ಮೊದಲಾ ಎನ್ನುವ ಪ್ರಶ್ನೆ ಎದುರಾದರೆ ಸುಲಭವಾಗಿ ಉತ್ತರಿಸಿ ಬಿಡಬಹುದು. ಹೊಸ ಅಧ್ಯಯನವೊಂದು ಈ ಪ್ರಶ್ನೆಗೆ ಸರಿಯಾದ ಉತ್ತರ ಕಂಡು ಹಿಡಿದಿದೆ.
Foods for pregnant women:ಗರ್ಭಿಣಿಯರು ಮಾತ್ರವಲ್ಲ, ಯಾವುದೇ ವ್ಯಕ್ತಿ ಮೊಳಕೆಯೊಡೆದ ಆಲೂಗಡ್ಡೆ ತಿನ್ನಬಾರದು. ಮೊಳಕೆಯೊಡೆದ ಆಲೂಗಡ್ಡೆಯಲ್ಲಿ ಅನೇಕ ವಿಷಗಳು ಕಂಡುಬರುತ್ತವೆ, ಇದು ತಾಯಿ ಮತ್ತು ಮಗುವಿಗೆ ಹಾನಿ ಮಾಡುತ್ತದೆ. ಮೊಳಕೆಯೊಡೆದ ಆಲೂಗಡ್ಡೆಗಳಲ್ಲಿ ಸೊಲಾನೈನ್ ಕಂಡುಬರುತ್ತದೆ, ಇದು ಮಗುವಿನ ಬೆಳವಣಿಗೆಗೆ ಅಪಾಯಕಾರಿ.