Year End Quotes: 2023 ಕ್ಕೆ ಗುಡ್ ಬೈ ಹೇಳುವ ಸಮಯ ಬಂದೇ ಬಿಟ್ಟಿದೆ.
ಹೊಸ ವರ್ಷ 2024 ನ್ನು ಬರ ಮಾಡಿಕೊಳ್ಳಲು ಜನರು ಕಾತುರರಾಗಿದ್ದಾರೆ. ಆದರೆ ಅದಕ್ಕೂ ಮುನ್ನ ನಿಮ್ಮ ಪ್ರೀತಿ ಪಾತ್ರರಿಗೆ.. ನಿಮ್ಮ ಕಷ್ಟದಲ್ಲಿ ಜೊತೆ ನಿಂತವರಿಗೆ ಧನ್ಯವಾದ ತಿಳಿಸುವ ಸಮಯ ಇದು.. ಈ ಚಾನ್ಸ್ ಮಿಸ್ ಮಾಡಿಕೊಳ್ಳಬೇಕು. ನಿಮಗಾಗಿಯೇ ನಾವು ಇಲ್ಲೊಂದಿಷ್ಟು ಸುಂದರ ಮೆಸೇಜ್ಗಳನ್ನು ನಿಮಗಾಗಿ ತಂದಿದ್ದೇವೆ...
ಪ್ರತಿ ವರ್ಷ ಜನವರಿ ಮೊದಲ ದಿನದಂದು ಜನರು ಪರಸ್ಪರ ಶುಭ ಹಾರೈಸುತ್ತಾರೆ.
ಮುಂಬರುವ ವರ್ಷಕ್ಕೆ ಶುಭ ಹಾರೈಸುವ ಮುನ್ನ ಈ ವರ್ಷ ನಿಮ್ಮ ಜೊತೆ ನಿಂತವರಿಗೆ ಧನ್ಯವಾದ ಹೇಳಿ.
ನಿಮ್ಮ ಕಷ್ಟದಲ್ಲಿ ಜೊತೆ ನಿಂತವರಿಗೆ ಧನ್ಯವಾದ ತಿಳಿಸುವ ಈ ಚಾನ್ಸ್ ಮಿಸ್ ಮಾಡಿಕೊಳ್ಳಬೇಕು.
2023 ಕ್ಕೆ ಗುಡ್ ಬೈ ಹೇಳುವ ಸಮಯ ಬಂದಿದೆ.
ಹೊಸ ವರ್ಷ 2024 ನ್ನು ಬರ ಮಾಡಿಕೊಳ್ಳಲು ಎಲ್ಲರೂ ಸಜ್ಜಾಗಿದ್ದಾರೆ.
2023 ಕ್ಕೆ ವಿದಾಯ ಹೇಳಿ ಮತ್ತು 2024 ನ್ನು ಅದ್ಧೂರಿಯಾಗಿ ಸ್ವಾಗತಿಸಿ.