ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಅಳವಡಿಕೆಗೆ ಬಿಬಿಎಂಪಿ ಖಡಕ್ ಎಚ್ಚರಿಕೆ

  • Zee Media Bureau
  • Jan 12, 2024, 12:39 PM IST

ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಅಳವಡಿಕೆ ವಿಚಾರ
ಪಾಲಿಕೆಯಿಂದ ವ್ಯಾಪಾರಿಗಳಿಗೆ ಖಡಕ್ ಸಂದೇಶ
ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಭಾಷೆ ಬಳಕೆ ಮಾಡಿ
ಇಲ್ಲವಾದ್ರೆ ಮಳಿಗೆಗೆ ನೀಡಿದ ಲೈಸೆನ್ಸ್ ರದ್ದು
ಫೆಬ್ರವರಿ 28ರವರೆಗೆ ಟೈಮ್ ನೀಡಿರೋ ಪಾಲಿಕೆ
ಈಗಾಗಲೇ 18,886 ಮಳಿಗೆಗಳಿಗೆ BBMP ನೋಟಿಸ್‌ 
ಕೊಟ್ಟಿರೋ ಟೈಮ್ ಒಳಗೆ ನಾಮಫಲಕ ಬದಲಾಯಿಸಿ 

Trending News