ಯಶ್‌ ಕಟೌಟ್‌ ಕಟ್ಟುವ ವೇಳೆ ಮೂವರು ಮೃತ ಪ್ರಕರಣ, ಇಂದು ಸೂರಣಗಿಗೆ ಯಶ್ ಸ್ನೇಹಿತರ ಭೇಟಿ

  • Zee Media Bureau
  • Jan 17, 2024, 12:27 PM IST

ಯಶ್‌ ಕಟೌಟ್‌ ಕಟ್ಟುವ ವೇಳೆ ಮೂವರು ಸಾವು ಕೇಸ್‌
ಇಂದು ಸೂರಣಗಿಗೆ ಭೇಟಿ ನೀಡಲಿರುವ ಯಶ್ ಸ್ನೇಹಿತರು 
ಮೃತ ಯುವಕರ ಕುಟುಂಬಸ್ಥರ ಭೇಟಿ, ಪರಿಹಾರ ವಿತರಣೆ
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮ
ಯಶ್ ಕಟೌಟ್ ಕಟ್ಟಲು ಹೋಗಿ ಸಾವನ್ನಪ್ಪಿದ್ದ ಮೂವರು ಯುವಕರು

Trending News