ಹಿಂದೂಗಳ ಆಶಯಕ್ಕೆ ಅನುಗುಣವಾಗಿ ದೇಶ ನಡೆಯುತ್ತದೆ-ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ

 ಇಲ್ಲಿನ ರಾಷ್ಟ್ರೀಯ ಗಣೇಶ ಉತ್ಸವದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್  ಹಿಂದೂ ಬಹುಮತದ ಆಶಯಕ್ಕೆ ಅನುಗುಣವಾಗಿ ಭಾರತ ನಡೆಯುತ್ತದೆ ಎಂದು ಹೇಳಿ ವಿವಾದ ಸೃಷ್ಟಿಸಿದ್ದಾರೆ. 

Last Updated : Aug 24, 2019, 10:36 AM IST
ಹಿಂದೂಗಳ ಆಶಯಕ್ಕೆ ಅನುಗುಣವಾಗಿ ದೇಶ ನಡೆಯುತ್ತದೆ-ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ  title=
ANI PHOTO

ಪುಣೆ: ಇಲ್ಲಿನ ರಾಷ್ಟ್ರೀಯ ಗಣೇಶ ಉತ್ಸವದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್  ಹಿಂದೂ ಬಹುಮತದ ಆಶಯಕ್ಕೆ ಅನುಗುಣವಾಗಿ ಭಾರತ ನಡೆಯುತ್ತದೆ ಎಂದು ಹೇಳಿ ವಿವಾದ ಸೃಷ್ಟಿಸಿದ್ದಾರೆ. 

'ಬಹುಸಂಖ್ಯಾತರಾದ ಹಿಂದೂಗಳು ಹೇಳುವ ಪ್ರಕಾರ ದೇಶವು ನಡೆಯುತ್ತದೆ. ಅವರು 12 ಗಂಟೆಗೆ ನಾಟಕೀಯ ಕೆಲಸಗಳನ್ನು ಗಣೇಶ ಉತ್ಸವದಲ್ಲಿ ನೋಡಬೇಕೆಂದು ಭಾವಿಸಿದರೆ, ವ್ಯವಸ್ಥೆಗಳನ್ನು ಮಾಡಲಾಗುತ್ತದೆ " ಎಂದು ಅವರು ಹೇಳಿದರು.

"ಆಡಳಿತಗಾರರು ಹಿಂದೂಗಳಾಗಿದ್ದಾರೆ, ಅವರು ಗಣೇಶ ಹಬ್ಬವನ್ನು ಆಚರಿಸಲು ತಮ್ಮ ಕುಟುಂಬಗಳೊಂದಿಗೆ ಹೊರಟಿದ್ದಾರೆ. ಆಡಳಿತವು ನಮಗೆ ಮಾತ್ರ ಸಮಸ್ಯೆಗಳನ್ನು ಸೃಷ್ಟಿಸಲು ಬಯಸುತ್ತದೆ ಎಂಬ ಭಾವನೆ ಇರಬಾರದು" ಎಂದು ಹೇಳಿದರು.
 

Trending News