Celebrity: ಎಚ್ಚರಿಕೆಯ ನಡುವೆಯೂ ಸಿಎಂ ಮಗನನ್ನು ಪ್ರೀತಿಸಿ ಮದುವೆಯಾದ ಸ್ಟಾರ್‌ ನಟಿ ಈಕೆ!

South Actress: ಅನೇಕ ಸೂಪರ್ ಹಿಟ್‌ ಸಿನಿಮಾಗಳನ್ನು ನೀಡಿದ ಜನಪ್ರಿಯ ಸೌತ್‌ ನಟಿ ಸಿನಿಮಾ ಮಾಡುವಾಗ ಸಿಎಂ ಪುತ್ರನನ್ನು ಪ್ರೀತಿ ಮಾಡಿ.. ಅವರ ಕುಟುಂಬದಿಂದ ಬೆದರಿಕೆಗಳು ಬಂದರೂ ಲೆಕ್ಕಿಸದೆ ಅವರನ್ನೇ ಮದುವೆಯಾಗಿದ್ದಾರೆ.. ಹಾಗಾದರೆ ಯಾರು ಆ ನಟಿ ಅಂತೀರಾ.. ಈ ಸ್ಟೋರಿ ಓದಿ...   

Written by - Savita M B | Last Updated : Feb 23, 2024, 11:32 AM IST
  • ಬಾಲಿವುಡ್ ಸೆಲೆಬ್ರಿಟಿ ಜೋಡಿ ಜೆನಿಲಿಯಾ ಮತ್ತು ರಿತೇಶ್ ದೇಶಮುಖ್
  • ಜೆನಿಲಿಯಾ ಮತ್ತು ರಿತೇಶ್ ದೇಶಮುಖ್ ಇಬ್ಬರೂ ಒಟ್ಟಿಗೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ..
  • ಆದರೆ ಅವರ ಪ್ರೇಮಕಥೆಯ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ.
Celebrity: ಎಚ್ಚರಿಕೆಯ ನಡುವೆಯೂ ಸಿಎಂ ಮಗನನ್ನು ಪ್ರೀತಿಸಿ ಮದುವೆಯಾದ ಸ್ಟಾರ್‌ ನಟಿ ಈಕೆ!  title=

Genelia and Riteish Deshmukh: ಬಾಲಿವುಡ್ ಸೆಲೆಬ್ರಿಟಿ ಜೋಡಿ ಜೆನಿಲಿಯಾ ಮತ್ತು ರಿತೇಶ್ ದೇಶಮುಖ್ ಇಬ್ಬರೂ ಒಟ್ಟಿಗೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.. ಈ ಜೋಡಿ 2012ರಲ್ಲಿ ವಿವಾಹವಾಗಿದ್ದರು.. ಆದರೆ ಅವರ ಪ್ರೇಮಕಥೆಯ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. 

ಸಿನಿಮೀಯ ಕಥೆಯಂತೆ ಜೆನಿಲಿಯಾ ಮತ್ತು ರಿತೇಶ್ ದೇಶಮುಖ್ ಪ್ರೇಮಕಥೆಯೂ ಸಖತ್‌ ಇಂಟ್ರೆಸ್ಟಿಂಗ್‌ ಆಗಿದೆ.. ಅವರಿಬ್ಬರ ಪ್ರೀತಿಯನ್ನು ರಿತೇಶ್ ಮನೆಯವರು ಒಪ್ಪದಿದ್ದರೂ ಮದುವೆ ನಡೆಯಿತು.. ಈ ಜೋಡಿ ಮೊದಲು ಒಬ್ಬರನ್ನೊಬ್ಬರು ಮೊದಲು ಭೇಟಿಯಾಗಿದ್ದು ಹೈದರಾಬಾದ್‌ನಲ್ಲಿ 'ತುಜೆ ಮೇರಿ ಕಸಮ್' ಚಿತ್ರದ ಟೆಸ್ಟ್ ಶೂಟ್‌ನಲ್ಲಿ.. 

ಇದನ್ನೂ ಓದಿ-ಕೀರ್ತಿ ಸುರೇಶ್ ಅಜ್ಜಿ ಯಾರು ಗೊತ್ತಾ? ಸೌತ್‌ ಸಿನಿರಂಗದ ಪ್ರಮುಖ ನಟಿ ಇವರು!

ರಿತೇಶ್‌ ಅವರನ್ನು ಜೆನಿಲಿಯಾ ಏರ್‌ಪೋರ್ಟ್‌ನಲ್ಲಿ ನೋಡಿದ್ದರಂತೆ.. ಆದರೂ ಅವರು ಇಗ್ನೋರ್ ಮಾಡಿದ್ದರಂತೆ ಕಾರಣ ರಿತೇಶ್ ವಿಲಾಸ್ ರಾವ್ ದೇಶ್ ಮುಖ್ ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್ ರಾವ್ ಅವರ ಪುತ್ರ ಎಂಬುದು ಆಕೆಗೆ ಮೊದಲೇ ತಿಳಿದಿದ್ದು.. ಈ ವಿಷಯವನ್ನು ರಿತೇಶ್ ದೇಶಮುಖ್ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು.. 
 
ರಿತೇಶ್‌ ಅವರು ಸಿಎಂ ಪುತ್ರ ಎಂಬ ಕಾರಣಕ್ಕೆ ಜೆನಿಲಿಯಾ ಅವರನ್ನು ನಿರಾಕರಿಸಿದ್ದರು.. ಆದರೆ ರಿತೇಶ್ ದೇಶಮುಖ್ ಅವರನ್ನು ನೋಡಿದ ಕೂಡಲೇ ಪ್ರೀತಿ ಹುಟ್ಟಿ.. ಆ ನಂತರ ತುಜೆ ಮೇರಿ ಕಸಮ್ ಸೆಟ್‌ನಲ್ಲಿ ಸ್ನೇಹಿತರಾದರು.. 

ಇದನ್ನೂ ಓದಿ-ಈ ನಟಿ ಮಾಡಿದ ಆ ಒಂದು ತಪ್ಪು ʻಶ್ರೀದೇವಿʼಗೆ ಸ್ಟಾರ್ ಪಟ್ಟ ನೀಡಿತು.!

ಮುಂದೆ ಹೈದರಾಬಾದ್ ನಲ್ಲಿ ಶೂಟಿಂಗ್ ಮುಗಿಸಿದ ನಂತರ ರಿತೇಶ್ ಆಕೆಯನ್ನು ತುಂಬಾ ಮಿಸ್ ಮಾಡಿಕೊಂಡಿದ್ದರಂತೆ.. ಇಲ್ಲಿಂದಲೇ ಅವರಿಬ್ಬರ ಪ್ರೇಮಕಥೆ ಶುರುವಾಗಿದ್ದು.. 'ತುಜೆ ಮೇರಿ ಕಸಮ್' ನಂತರ ಇಬ್ಬರೂ ಮತ್ತೆ 'ಮಸ್ತಿ' ಚಿತ್ರದಲ್ಲಿ ಒಟ್ಟಿಗೆ ನಟಿಸಿ.. ನಂತರ ಎರಡು ಕಡೆಯಿಂದಲೂ ಪ್ರೀತಿ ಚಿಗುರಿ ಮದುವೆಯಾಗಲು ಬಯಸಿದ್ದರಂತೆ.. 

ಆದರೆ ರಿತೇಶ್ ತಂದೆಗೆ ಈ ಮದುವೆ ಇಷ್ಟವಿಲ್ಲದ ಕಾರಣ.. ಮದುವೆ ನಡೆಯುವಹಾಗಿಲ್ಲ ಎಂದು ತಾಕೀತು ಮಾಡಿದ್ದರಂತೆ.. ಆದರೆ ರಿತೇಶ್ ಜೆನಿಲಿಯಾಳನ್ನು ತುಂಬಾ ಪ್ರೀತಿಸುತ್ತಿದ್ದು.. ಬಿಟ್ಟುಕೊಡದೇ ಹಲವು ಪ್ರಯತ್ನಗಳ ನಂತರ ತಂದೆ ವಿಲಾಸರಾವ್ ಅವರನ್ನು ಒಪ್ಪಿಸಿ ಮದುವೆಯಾದರು.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News