English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Live• USA NAM 5/0 (0.3)
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Actor Suriya

Actor Suriya

ಜ್ಯೋತಿಕಾ ಅಲ್ಲ.. ನಟ ಸೂರ್ಯ ಮೊದಲು ಇಷ್ಟಪಟ್ಟಿದ್ದು ಈ ಟಾಪ್ ನಟನ ಮಾಜಿ ಪತ್ನಿಯನ್ನ!
Actor Suriya Nov 10, 2024, 12:13 PM IST
ಜ್ಯೋತಿಕಾ ಅಲ್ಲ.. ನಟ ಸೂರ್ಯ ಮೊದಲು ಇಷ್ಟಪಟ್ಟಿದ್ದು ಈ ಟಾಪ್ ನಟನ ಮಾಜಿ ಪತ್ನಿಯನ್ನ!
Suriya Jyothika marriage: ವಿಶ್ವಾದ್ಯಂತ ಅಭಿಮಾನಿಗಳನ್ನು ಗಳಿಸಿರುವ ಸ್ಟಾರ್‌ ನಟ ಸೂರ್ಯ. ಇದೀಗ ನಟ ಸೂರ್ಯ ಮೊದಲು ಇಷ್ಟಪಟ್ಟಿದ್ದು ಯಾರನ್ನು ಎಂಬ ವಿಚಾರ ಬಹಿರಂಗವಾಗಿದೆ. 
ಲೈವ್‌ನಲ್ಲೇ ಗಳಗಳನೇ ಕಣ್ಣೀರು ಹಾಕಿದ ನಟ ಸೂರ್ಯ! ವಿಡಿಯೋ ನೋಡಿ ಭಾವುಕವಾದ ಇಡೀ ಚಿತ್ರರಂಗ!!
Actor Suriya Nov 5, 2024, 04:34 PM IST
ಲೈವ್‌ನಲ್ಲೇ ಗಳಗಳನೇ ಕಣ್ಣೀರು ಹಾಕಿದ ನಟ ಸೂರ್ಯ! ವಿಡಿಯೋ ನೋಡಿ ಭಾವುಕವಾದ ಇಡೀ ಚಿತ್ರರಂಗ!!
South Star Actor Surya: ಕಾಲಿವುಡ್ ಸ್ಟಾರ್ ಹೀರೋ ಸೂರ್ಯ ಸದ್ಯ ಕಂಗುವ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿರುವುದು ಗೊತ್ತೇ ಇದೆ. ಚಿತ್ರ ನವೆಂಬರ್ 14 ರಂದು ಬಿಡುಗಡೆಯಾಗಲಿದೆ. ಇದೇ ವೇಳೆ ನಟನ ಸೆನ್ಸೇಷನಲ್‌ ವಿಡಿಯೋವೊಂದು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿದೆ..   
ಚಿತ್ರರಂಗಕ್ಕೆ ಬಿಗ್‌ಶಾಕ್‌.. ದಾಂಪತ್ಯದಲ್ಲಿ ಸಂಚಲನದ ನಿರ್ಧಾರ ತೆಗೆದುಕೊಂಡ ನಟ ಸೂರ್ಯ!
Actor Suriya Oct 29, 2024, 02:20 PM IST
ಚಿತ್ರರಂಗಕ್ಕೆ ಬಿಗ್‌ಶಾಕ್‌.. ದಾಂಪತ್ಯದಲ್ಲಿ ಸಂಚಲನದ ನಿರ್ಧಾರ ತೆಗೆದುಕೊಂಡ ನಟ ಸೂರ್ಯ!
Actor Surya: ಸ್ಟಾರ್ ಹೀರೋ ಸೂರ್ಯ ಹುಟ್ಟಿ ಬೆಳೆದದ್ದು ಚೆನ್ನೈನಲ್ಲಿ. ಚೆನ್ನೈನಲ್ಲಿರುವ ಡಾ.ರಾಜ್ ಕುಮಾರ್ ಅವರ ಮನೆ ಸೂರ್ಯ ಅವರ ಮನೆಯ ಪಕ್ಕದಲ್ಲಿದೆ. ನಟನಾದ ನಂತರ ಸೂರ್ಯ ಮುಂಬೈ ಮೂಲದ ನಟಿ ಜ್ಯೋತಿಕಾಳನ್ನು ವಿವಾಹವಾದರು.  
ಶೂಟಿಂಗ್‌ ವೇಳೆ ಭೀಕರ ಅಪಘಾತ..! ನಟ ಸೂರ್ಯ ತಲೆಗೆ ಗಾಯ... ವೈದ್ಯರು ಹೇಳಿದ್ದಿಷ್ಟು..
Actor Suriya Aug 10, 2024, 01:15 PM IST
ಶೂಟಿಂಗ್‌ ವೇಳೆ ಭೀಕರ ಅಪಘಾತ..! ನಟ ಸೂರ್ಯ ತಲೆಗೆ ಗಾಯ... ವೈದ್ಯರು ಹೇಳಿದ್ದಿಷ್ಟು..
Suriya 44 : ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಸೂರ್ಯ 44 ಚಿತ್ರೀಕರಣದ ವೇಳೆ ನಡೆದ ಅಪಘಾತದಲ್ಲಿ, ನಟ ಸೂರ್ಯ ತಲೆಗೆ ಗಾಯವಾಗಿದ್ದು, ಶೂಟಿಂಗ್ ಮಧ್ಯದಲ್ಲಿ ಸ್ಥಗಿತಗೊಂಡಿದೆ.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
ಕೊಟ್ಯಾಂತರ ಅಭಿಮಾನಿಗಳನ್ನ ಹೊಂದಿರುವ MSD ಯಾರ ಅಭಿಮಾನಿ ಗೊತ್ತೆ..? ರಜನಿಕಾಂತ್‌ ಅಲ್ಲವೇ ಅಲ್ಲ...
MS Dhoni Jul 20, 2024, 03:55 PM IST
ಕೊಟ್ಯಾಂತರ ಅಭಿಮಾನಿಗಳನ್ನ ಹೊಂದಿರುವ MSD ಯಾರ ಅಭಿಮಾನಿ ಗೊತ್ತೆ..? ರಜನಿಕಾಂತ್‌ ಅಲ್ಲವೇ ಅಲ್ಲ...
MS Dhoni favourite actor : ಖ್ಯಾತ ಕ್ರಿಕೆಟಿಗ, ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಯವರಿಗೆ ತಲೈವಾ ರಜನಿಕಾಂತ್ ಅಂದ್ರೆ ತುಂಬಾ ಇಷ್ಟ ಅಂತ ಎಲ್ಲರಿಗೂ ಗೊತ್ತು.. ಆದರೆ ಇನ್ನೊಬ್ಬ ತಮಿಳು ಸೂಪರ್‌ ಸ್ಟಾರ್‌ ತಲಾ ಅಚ್ಚುಮೆಚ್ಚಿನ ನಟ.. ಅವರ ಸಿನಿಮಾಗಳನ್ನ ಸಿಎಸ್‌ಕೆ ಕಿಂಗ್‌ ತಪ್ಪದೇ ನೋಡ್ತಾರೆ... ಯಾರು ಆ ನಟ..? ಬನ್ನಿ ತಿಳಿಯೋಣ...
ಮಗನ ಸಾಧನೆಗೆ ನಟ ಸೂರ್ಯ ಮೆಚ್ಚುಗೆ..! ತಂದೆಗೆ ತಕ್ಕ ಮಗ ಎಂದ ಫ್ಯಾನ್ಸ್‌
Actor Suriya Apr 24, 2024, 08:58 PM IST
ಮಗನ ಸಾಧನೆಗೆ ನಟ ಸೂರ್ಯ ಮೆಚ್ಚುಗೆ..! ತಂದೆಗೆ ತಕ್ಕ ಮಗ ಎಂದ ಫ್ಯಾನ್ಸ್‌
Actor Suriya son : ಕಾಲಿವುಡ್‌ ನಟ ಸೂರ್ಯ ಅವರ ಮಗ ದೇವ್ ತನ್ನ ತಂದೆ ಸೂರ್ಯ ಹೆಮ್ಮೆಪಡುವ ಕೆಲಸ ಮಾಡಿದ್ದಾರೆ. ಈ ಕುರಿತ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಅಷ್ಟಕ್ಕೂ ಸೂರ್ಯ ಪುತ್ರನ ಸಾಧನೆ ಏನು..? ಬನ್ನಿ ತಿಳಿಯೋಣ..
Actor Suriya : ನಟ ವಿಜಯಕಾಂತ್ ಸಮಾಧಿ ಮುಂದೆ ಭಾವುಕರಾಗಿ ಕಣ್ಣೀರಿಟ್ಟ ನಟ ಸೂರ್ಯ..! ವಿಡಿಯೋ ವೈರಲ್ 
Actor Suriya Jan 5, 2024, 05:16 PM IST
Actor Suriya : ನಟ ವಿಜಯಕಾಂತ್ ಸಮಾಧಿ ಮುಂದೆ ಭಾವುಕರಾಗಿ ಕಣ್ಣೀರಿಟ್ಟ ನಟ ಸೂರ್ಯ..! ವಿಡಿಯೋ ವೈರಲ್ 
Actor Suriya tribute to Vijayakanth : ಖ್ಯಾತ ನಟ ಹಾಗೂ ಡಿಎಂಡಿಕೆ ಅಧ್ಯಕ್ಷ ವಿಜಯಕಾಂತ್ ಕಳೆದ ತಿಂಗಳು 28 ರಂದು ನಿಧನರಾದ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಇತ್ತೀಚೆಗಷ್ಟೇ ಅವರ ಸಮಾಧಿ ದರ್ಶನಕ್ಕೆ ತೆರಳಿದ್ದ ನಟ ಸೂರ್ಯ ಅವರನ್ನು ನೆನೆದು ಭಾವುಕರಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನಟ ಸೂರ್ಯ ಒಬ್ಬ ಸ್ವಾರ್ಥಿ..! ಸಂಚಲನ ಸೃಷ್ಟಿಸುತ್ತಿದೆ ʼಅನಿಮಲ್‌ʼ ಸಿನಿಮಾದ ನಟನ ಹೇಳಿಕೆ
Actor Suriya Dec 2, 2023, 04:18 PM IST
ನಟ ಸೂರ್ಯ ಒಬ್ಬ ಸ್ವಾರ್ಥಿ..! ಸಂಚಲನ ಸೃಷ್ಟಿಸುತ್ತಿದೆ ʼಅನಿಮಲ್‌ʼ ಸಿನಿಮಾದ ನಟನ ಹೇಳಿಕೆ
Babloo Prithviraj on Suriya : ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸೂರ್ಯ ತಮಿಳು ಚಿತ್ರರಂಗದ ನೆಚ್ಚಿನ ನಾಯಕರಲ್ಲಿ ಒಬ್ಬರು. ಅಲ್ಲದೆ ಅನೇಕ ಸಾಮಾಜಿಕ ಕಾರ್ಯಗಳಿಂದ ಹೆಸರುವಾಸಿಯಾಗಿದ್ದಾರೆ. ಇದೀಗ ಇಂತಹ ನಟನ ಬಗ್ಗೆ ಅನಿಮಲ್‌ ಸಿನಿಮಾದಲ್ಲಿ ನಟಿಸಿದ ಖ್ಯಾತ ನಟರೊಬ್ಬರು ಶಾಕಿಂಗ್‌ ಕಾಮೆಂಟ್‌ ಮಾಡಿದ್ದು, ಸೂರ್ಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Trending News

  • ಅಂಚೆ ಕಚೇರಿಯಲ್ಲಿ ₹1,00,000 ಠೇವಣಿ ಇಟ್ರೆ ₹44,995 ಗ್ಯಾರಂಟಿ ಬಡ್ಡಿ ಸಿಗುತ್ತೆ: ಇಲ್ಲಿದೆ ಮಾಹಿತಿ
    POST OFFICE SAVING SCHEMES

    ಅಂಚೆ ಕಚೇರಿಯಲ್ಲಿ ₹1,00,000 ಠೇವಣಿ ಇಟ್ರೆ ₹44,995 ಗ್ಯಾರಂಟಿ ಬಡ್ಡಿ ಸಿಗುತ್ತೆ: ಇಲ್ಲಿದೆ ಮಾಹಿತಿ

  • ಮಳೆಯ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ ಎಲ್ಲೆಲ್ಲಿ ಅಬ್ಬರಿಸಲಿದೆ ಮಳೆರಾಯ
    Rain Alert
    ಮಳೆಯ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ ಎಲ್ಲೆಲ್ಲಿ ಅಬ್ಬರಿಸಲಿದೆ ಮಳೆರಾಯ
  • 10ನೇ ತರಗತಿಯ ಬೋರ್ಡ್ ಪರೀಕ್ಷೆಗೆ ವೈಭವ್ ಸೂರ್ಯವಂಶಿ ಗೈರು..!
    Vaibhav Suryavanshi
    10ನೇ ತರಗತಿಯ ಬೋರ್ಡ್ ಪರೀಕ್ಷೆಗೆ ವೈಭವ್ ಸೂರ್ಯವಂಶಿ ಗೈರು..!
  • ಮೊಣಕಾಲು ನೋವಿನಿಂದಾಗಿ ತೂಕ ಇಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವೇ? ಇಲ್ಲಿದೆ ಇದು ಸರಳ ಪರಿಹಾರ!
    workouts
    ಮೊಣಕಾಲು ನೋವಿನಿಂದಾಗಿ ತೂಕ ಇಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವೇ? ಇಲ್ಲಿದೆ ಇದು ಸರಳ ಪರಿಹಾರ!
  • ಇಂಡಿಯಾ vs ಪಾಕಿಸ್ತಾನ ಪಂದ್ಯಕ್ಕೆ ವಿಘ್ನ: ಹೈ ವೋಲ್ಟೇಜ್‌ ಮ್ಯಾಚ್‌ಗೆ ಅಡ್ಡಿಯಾದ ವರುಣ! ಅಭಿಮಾನಿಗಳಿಗೆ ನಿರಾಸೆ..
    India vs Pakistan
    ಇಂಡಿಯಾ vs ಪಾಕಿಸ್ತಾನ ಪಂದ್ಯಕ್ಕೆ ವಿಘ್ನ: ಹೈ ವೋಲ್ಟೇಜ್‌ ಮ್ಯಾಚ್‌ಗೆ ಅಡ್ಡಿಯಾದ ವರುಣ! ಅಭಿಮಾನಿಗಳಿಗೆ ನಿರಾಸೆ..
  • ರೈತರನ್ನು ಶ್ರೀಮಂತರಾಗಿಸುವ ವಿಶೇಷ ಕೃಷಿ ಇದು! ಒಂದು ಬಾರಿ ಬೆಳೆದ್ರೆ ಸಿಗುತ್ತೆ 10 ಲಕ್ಷ ರೂಪಾಯಿ ಆದಾಯ
    Strawberry Farming Success
    ರೈತರನ್ನು ಶ್ರೀಮಂತರಾಗಿಸುವ ವಿಶೇಷ ಕೃಷಿ ಇದು! ಒಂದು ಬಾರಿ ಬೆಳೆದ್ರೆ ಸಿಗುತ್ತೆ 10 ಲಕ್ಷ ರೂಪಾಯಿ ಆದಾಯ
  •  T20 World Cup 2026: ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮಳೆಯ ಭೀತಿ.! ಪಂದ್ಯ ರದ್ದಾದರೆ ಯಾರಿಗೆ ಲಾಭ? ಯಾರಿಗೆ ನಷ್ಟ?
    T20 World Cup 2026
    T20 World Cup 2026: ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮಳೆಯ ಭೀತಿ.! ಪಂದ್ಯ ರದ್ದಾದರೆ ಯಾರಿಗೆ ಲಾಭ? ಯಾರಿಗೆ ನಷ್ಟ?
  • ಭೂತ ಬಂಗಲೆಯಂತಿರುವ ಈ ನಿಗೂಢ ಜೈಲಿಗಿದೆ ಭಾರಿ ಡಿಮ್ಯಾಂಡ್‌..! ಒಂದು ರಾತ್ರಿ ಕಳೆಯಲು ಲಕ್ಷಾಂತರ ರೂ. ಕೊಟ್ಟು ಲೈನ್‌ ನಿಲ್ತಾರೆ ಜನ.. ಏಕೆ ಗೊತ್ತೆ..?
    pentridge jail
    ಭೂತ ಬಂಗಲೆಯಂತಿರುವ ಈ ನಿಗೂಢ ಜೈಲಿಗಿದೆ ಭಾರಿ ಡಿಮ್ಯಾಂಡ್‌..! ಒಂದು ರಾತ್ರಿ ಕಳೆಯಲು ಲಕ್ಷಾಂತರ ರೂ. ಕೊಟ್ಟು ಲೈನ್‌ ನಿಲ್ತಾರೆ ಜನ.. ಏಕೆ ಗೊತ್ತೆ..?
  • ಪಿ. ರಾಮಯ್ಯ ಅಂತ್ಯಕ್ರಿಯೆ 'ಬಿಲ್ ವಿವಾದ: 'ವದಂತಿಗಳಲ್ಲಿ ಸತ್ಯಾಂಶವಿಲ್ಲ' ಎಂದು ಕುಟುಂಬ ಸ್ಪಷ್ಟನೆ
    ಬೆಂಗಳೂರು
    ಪಿ. ರಾಮಯ್ಯ ಅಂತ್ಯಕ್ರಿಯೆ 'ಬಿಲ್ ವಿವಾದ: 'ವದಂತಿಗಳಲ್ಲಿ ಸತ್ಯಾಂಶವಿಲ್ಲ' ಎಂದು ಕುಟುಂಬ ಸ್ಪಷ್ಟನೆ
  • ನಿಮ್ಮ ಪ್ರೇಮಿಗೆ ಈ ಉಡುಗೊರೆಗಳನ್ನು ನೀಡಬೇಡಿ..ಒಂದು ವೇಳೆ ನೀಡಿದ್ರೆ ಪಕ್ಕಾ ಬ್ರೇಕ್‌ ಅಪ್‌ ಆಗುತ್ತೆ!
    Valentines Day Gift
    ನಿಮ್ಮ ಪ್ರೇಮಿಗೆ ಈ ಉಡುಗೊರೆಗಳನ್ನು ನೀಡಬೇಡಿ..ಒಂದು ವೇಳೆ ನೀಡಿದ್ರೆ ಪಕ್ಕಾ ಬ್ರೇಕ್‌ ಅಪ್‌ ಆಗುತ್ತೆ!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x