ರಾಜಕಾರಣಿಗಳ ಬಾರ್‌ಗಳ ಅಬಕಾರಿ ಇಲಾಖೆಯಿಂದ ನಿಗಾ

  • Zee Media Bureau
  • Apr 6, 2024, 10:28 AM IST

ಬಾರ್, ವೈನ್ ಸ್ಟೋರ್ ಒಳಹೋಗುವಾಗ, ಕುಳಿತು ಮದ್ಯ ಸೇವಿಸುವಾಗ ಕಾಣುವಂತೆ ಭಿತ್ತಿಚಿತ್ರ ಅಂಟಿಸಿರುವ ಅಬಕಾರಿ ಇಲಾಖೆ. ರಾಜಕಾರಣಿಗಳ ಮಾಲೀಕತ್ವದ ಮತ್ತು ಪ್ರಭಾವವಿರುವ ಬಾರ್ ಗಳ ಮೇಲೆ ಹದ್ದಿನಕಣ್ಣು.

Trending News