Lexus NX 350h Luxury SUV: Lexus NX 350hನಲ್ಲಿ ಸರ್ವೀಸ್ ಹಿಸ್ಟರಿ, ಸರ್ವೀಸ್ ಎಸ್ಟಿಮೇಟ್, ಸರ್ವೀಸ್ ರಿಮೈಂಡರ್, ಎಂಜಿನ್ ಸ್ಟಾರ್ಟ್, ಡೋರ್ಲಾಕ್, ಅನ್ಲಾಕ್, ರಿಮೋಟ್ ಎಸಿ, ರಿಮೋಟ್ ಪವರ್ ವಿಂಡೋಸ್ ಫೀಚರ್ಸ್ ಸೇರಿದಂತೆ ಹಲವಾರು ಉನ್ನತ ವೈಶಿಷ್ಟ್ಯಗಳನ್ನು ಹೊಂದಿದೆ.
Lexus NX 350h Luxury SUV Crossover: ವಿಶ್ವದ ಐಷಾರಾಮಿ ಕಾರು ತಯಾರಿಕ ಸಂಸ್ಥೆ ಜಪಾನ್ ಮೂಲದ Lexus NX 350h Luxury ಕಾರನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಬೆಲೆ 71.17(ಎಕ್ಸ್ ರೂಂ ದರ) ಲಕ್ಷ ರೂ. ಎಂದು ವರದಿಯಾಗಿದೆ. ಈ ಅದ್ಭುತ ಕಾರಿನ ಮತ್ತಷ್ಟು ವೈಶಿಷ್ಟ್ಯಗಳ ಮಾಹಿತಿ ಇಲ್ಲಿದೆ ನೋಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಹೊಸ Lexus NX 350h 2.5 ಲೀಟರ್, ನಾಲ್ಕು ಸಿಲಿಂಡರ್ ಎಂಜಿನ್ ಮತ್ತು ಲಿಥಿಯಂ ಐಯಾನ್ ಬ್ಯಾಟರಿ ಹೊಂದಿದೆ. ಸಿವಿಟಿ ಜೊತೆಗೆ ಎಂಜಿನ್ 240bhp 270Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದಲ್ಲದೇ ಬ್ಯಾಟರಿಯ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಲೆಕ್ಸಸ್ನಲ್ಲಿ ಕಾರ್ಯಕ್ಷಮತೆ ಹೆಚ್ಚಿಸಲು aerrodynamics ಅಳವಡಿಸಲಾಗಿದೆ.
Lexus NX 350h ಐಷಾರಾಮಿ ವೈಶಿಷ್ಟ್ಯತೆಯ ವಾಹನವಾಗಿದೆ. ಇದರೊಳಗೆ ಜಿಯೋ ಲೇಯರ್ ಡೋರ್ ಟ್ರಿಮ್ನೊಂದಿಗೆ ಮೊನೊಲಿತ್ ಪ್ಯಾಲೆಟ್ ಒಳಾಂಗಣ ಹೊಂದಿದೆ. ಇದು ಸುರಕ್ಷಾ ಫೀಚರ್ಸ್ ಅನ್ನು ಒಳಗೊಂಡಿದ್ದು, ಕಾರಿನಲ್ಲಿ ಇ-ಕಾಲ್, ಇಳ್ಳತನವಾದರೆ ವಾಹನದ ಟ್ರ್ಯಾಕಿಂಗ್, ಡ್ರೈವರ್ ಅಲರ್ಟ್ ಮತ್ತು ಫೈಂಡ್ ಮೈ ಕಾರ್ ಆಪ್ಶನ್ಗಳನ್ನು ಬಳಸಬಹುದಾಗಿದೆ.
Lexus NX 350hನಲ್ಲಿ ಸರ್ವೀಸ್ ಹಿಸ್ಟರಿ, ಸರ್ವೀಸ್ ಎಸ್ಟಿಮೇಟ್, ಸರ್ವೀಸ್ ರಿಮೈಂಡರ್, ಎಂಜಿನ್ ಸ್ಟಾರ್ಟ್, ಡೋರ್ಲಾಕ್, ಅನ್ಲಾಕ್, ರಿಮೋಟ್ ಎಸಿ, ರಿಮೋಟ್ ಪವರ್ ವಿಂಡೋಸ್ ಫೀಚರ್ಸ್ ಸೇರಿದಂತೆ ಹಲವಾರು ಉನ್ನತ ವೈಶಿಷ್ಟ್ಯಗಳನ್ನು ಹೊಂದಿದೆ.
ನೂತನ ಐಷಾರಾಮಿ ಕಾರು ಬಿಡುಗಡೆ ಬಗ್ಗೆ ಮಾತನಾಡಿರುವ ಲೆಕ್ಸಸ್ ಇಂಡಿಯಾದ ಕಾರ್ಯನಿರ್ವಾಹಕ ಉಪಾಧ್ಯಕ್ಷ ತನ್ಮಯ್ ಭಟ್ಟಾಚಾರ್ಯ, ಭಾರತೀಯ ಮಾರುಕಟ್ಟೆಗೆ ಹೊಸ Lexus NX 350h ಬಿಡುಗಡೆಗೊಳಿಸಲು ತುಂಬಾ ಖುಷಿಯಾಗುತ್ತಿದೆ. ಈ ಐಷಾರಾಮಿ SUV ಹಲವಾರು ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿದ್ದು, ಭಾರತೀಯರಿಗೆ ಇಷ್ಟವಾಗಲಿದೆ ಅಂತಾ ಹೇಳಿದ್ದಾರೆ.