English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Live• IND ENG 251/4 (83)
  • Login Login

×
Subscribe Now
Enroll for our free updates
Thank you
India.com subscribe now
  • Home
  • T20 Series
  • Karnataka
  • India
  • Pro Kabaddi League
  • Bigg Boss
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • T20 World Cup 2024

T20 World Cup 2024 News

IND vs PAK: ಕೇವಲ 342 ರೂ.ಗಳಿಗೆ ವಿಶ್ವಕಪ್ ಪಂದ್ಯದ ಟಿಕೆಟ್‌; ಈ ದಿನದಂದು ಪಂದ್ಯ ನಡೆಯಲಿದೆ!
ICC Women's T20 World Cup 2024 Sep 26, 2024, 08:16 AM IST
IND vs PAK: ಕೇವಲ 342 ರೂ.ಗಳಿಗೆ ವಿಶ್ವಕಪ್ ಪಂದ್ಯದ ಟಿಕೆಟ್‌; ಈ ದಿನದಂದು ಪಂದ್ಯ ನಡೆಯಲಿದೆ!
IND vs PAK: ಅಕ್ಟೋಬರ್ 3ರಿಂದ ಪ್ರಾರಂಭವಾಗುವ ICC ಮಹಿಳಾ T20 ವಿಶ್ವಕಪ್‌ಗಾಗಿ ICC ಆನ್‌ಲೈನ್ ಟಿಕೆಟ್ ಬುಕಿಂಗ್  ಪ್ರಾರಂಭಿಸಿದೆ, ಇದರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಟಿಕೆಟ್ ದರವನ್ನು ಸಹ ಬಿಡುಗಡೆ ಮಾಡಲಾಗಿದೆ.
 "ನನ್ನನ್ನು ತಡೆಯುವವರು ಜಗತ್ತಿನಲ್ಲಿ ಯಾರೂ ಇಲ್ಲ" ಬ್ಯಾಟ್ಸ್‌ಮನ್‌ಗಳಿಗೆ ಬುಮ್ರಾ ಓಪನ್‌ ಚಾಲೆಂಜ್!!
Jasprit Bumrah Aug 31, 2024, 11:15 AM IST
"ನನ್ನನ್ನು ತಡೆಯುವವರು ಜಗತ್ತಿನಲ್ಲಿ ಯಾರೂ ಇಲ್ಲ" ಬ್ಯಾಟ್ಸ್‌ಮನ್‌ಗಳಿಗೆ ಬುಮ್ರಾ ಓಪನ್‌ ಚಾಲೆಂಜ್!!
jasprit bumrah: ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ವಿಶ್ವದಾದ್ಯಂತ ಬ್ಯಾಟ್ಸ್‌ಮನ್‌ಗಳ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ಇದೀಗ ಆ ಕಾಮೆಂಟ್‌ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.. 
ಕೊಹ್ಲಿ, ಬುಮ್ರಾ ಅಥವಾ ಹಾರ್ದಿಕ್ ಅಲ್ಲ; ಟಿ20 ವಿಶ್ವಕಪ್‌ ಗೆಲುವಿನ ಸಂಪೂರ್ಣ ಕ್ರೆಡಿಟ್‌ ಈ ಮೂವರಿಗೆ ಸಲ್ಲಬೇಕು: ರೋಹಿತ್ ಶರ್ಮಾ ಹೇಳಿದ್ದು ಯಾರ ಬಗ್ಗೆ?
Rohit Sharma Aug 22, 2024, 04:34 PM IST
ಕೊಹ್ಲಿ, ಬುಮ್ರಾ ಅಥವಾ ಹಾರ್ದಿಕ್ ಅಲ್ಲ; ಟಿ20 ವಿಶ್ವಕಪ್‌ ಗೆಲುವಿನ ಸಂಪೂರ್ಣ ಕ್ರೆಡಿಟ್‌ ಈ ಮೂವರಿಗೆ ಸಲ್ಲಬೇಕು: ರೋಹಿತ್ ಶರ್ಮಾ ಹೇಳಿದ್ದು ಯಾರ ಬಗ್ಗೆ?
Rohit Sharma: ಸ್ವತಃ ರೋಹಿತ್ ಶರ್ಮಾ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಗಣನೀಯ ಕೊಡುಗೆ ನೀಡಿದ್ದರು. ಇದಲ್ಲದೆ ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಅವರಂತಹ ಆಟಗಾರರು ಅದ್ಭುತ ಪ್ರದರ್ಶನ ನೀಡಿದರು. ಆದರೆ ತಂಡದ ನಾಯಕ ರೋಹಿತ್ ಶರ್ಮಾ ಈ ಗೆಲುವಿನ ಶ್ರೇಯವನ್ನು ಇತರ 3 ಜನರಿಗೆ ನೀಡಿದ್ದಾರೆ.  
ಟೀಂ ಇಂಡಿಯಾದ ನಾಯಕತ್ವದಲ್ಲಿ ಟ್ವಿಸ್ಟ್‌..! ನಾಯಕತ್ವಿದಿಂದ ಸೂರ್ಯಕುಮಾರ್‌ ಔಟ್‌..ಹಾರ್ದಿಕ್‌ ಪಾಂಡ್ಯ ಇನ್
Ind Vs Sl T20 Aug 18, 2024, 09:47 AM IST
ಟೀಂ ಇಂಡಿಯಾದ ನಾಯಕತ್ವದಲ್ಲಿ ಟ್ವಿಸ್ಟ್‌..! ನಾಯಕತ್ವಿದಿಂದ ಸೂರ್ಯಕುಮಾರ್‌ ಔಟ್‌..ಹಾರ್ದಿಕ್‌ ಪಾಂಡ್ಯ ಇನ್
Team India Captaincy: ಕಳೆದ ತಿಂಗಳು ಭಾರತ ಟಿ20 ತಂಡದ ನಾಯಕರಾಗಿ ಸೂರ್ಯಕುಮಾರ್ ಯಾದವ್ ಅವರನ್ನು ನೇಮಕ ಮಾಡಲಾಗಿತ್ತು. ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ನಾಯಕತ್ವ ವಹಿಸಿದ್ದರು. ಈ ಮೊದಲು ಟಿ20 ತಂಡದ ನಾಯಕರಾಗಿ ಹಾರ್ದಿಕ್ ಪಾಂಡ್ಯ ನೇಮಕವಾಗುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಸೂರ್ಯಕುಮಾರ್ ಯಾದವ್ ಅವರನ್ನು ಟಿ20 ತಂಡದ ನಾಯಕರನ್ನಾಗಿ ನೇಮಿಸಲಾಯಿತು.  
"ಹಾರ್ದಿಕ್‌ ಪಾಂಡ್ಯ MI ನಾಯಕನಾಗಬೇಕು, ನಾನು ಅವರ ಪರ ನಿಲ್ಲುತ್ತೇನೆ"-ಜಸ್ಪ್ರಿತ್‌ ಬೂಮ್ರಾ..!
T20 World Cup 2024 Aug 18, 2024, 07:22 AM IST
"ಹಾರ್ದಿಕ್‌ ಪಾಂಡ್ಯ MI ನಾಯಕನಾಗಬೇಕು, ನಾನು ಅವರ ಪರ ನಿಲ್ಲುತ್ತೇನೆ"-ಜಸ್ಪ್ರಿತ್‌ ಬೂಮ್ರಾ..!
Jasprit Bumrah: ರೋಹಿತ್ ಶರ್ಮಾ ಬದಲಿಗೆ ಮುಂಬೈ ಇಂಡಿಯನ್ಸ್ ನಾಯಕತ್ವ ವಹಿಸಿಕೊಂಡ ಹಾರ್ದಿಕ್ ಪಾಂಡ್ಯ ಅವರನ್ನು ತಂಡವು ಬೆಂಬಲಿಸಿದೆ ಎಂದು ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಹೇಳಿದ್ದಾರೆ. ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡಿದ ನಂತರ ತಂಡದಲ್ಲಿ ಭಿನ್ನಾಭಿಪ್ರಾಯಗಳಿವೆ ಎಂಬ ವರದಿಗಳು ಸುಳ್ಳು ಎಂದು ಅವರು ಸ್ಪಷ್ಟಪಡಿಸಿದ್ದಾರೆ.   
ಮೈದಾನದ ಸಿಬ್ಬಂದಿಯೊಂದಿಗೆ ಗಲ್ಲಿ ಕ್ರಿಕೆಟ್‌ ಆಡಿದ ರಾಹುಲ್‌ ದ್ರಾವಿಡ್‌..! "ಸರ್‌, ನಿಮಗೊಂದು ಸಲಾಮ್‌" ಎಂದ ಅಭಿಮಾನಿಗಳು
Rahul Dravid Aug 14, 2024, 12:53 PM IST
ಮೈದಾನದ ಸಿಬ್ಬಂದಿಯೊಂದಿಗೆ ಗಲ್ಲಿ ಕ್ರಿಕೆಟ್‌ ಆಡಿದ ರಾಹುಲ್‌ ದ್ರಾವಿಡ್‌..! "ಸರ್‌, ನಿಮಗೊಂದು ಸಲಾಮ್‌" ಎಂದ ಅಭಿಮಾನಿಗಳು
Rahul Dravid: ಟಿ20 ವಿಶ್ವಕಪ್‌ ಗೆಲ್ಲುವಲ್ಲಿ ಮುಖ್ಯ ಪಾತ್ರ ವಹಸಿದ್ದ ರಾಹುಲ್‌ ದ್ರಾವಿಡ್‌, ಮತ್ತೊಮ್ಮೆ ಎಲ್ಲರ ಹೃದಯ ಕದ್ದಿದ್ದಾರೆ. ಹುಡುಗರ ಜೊತೆ ಗಲ್ಲಿ ಕ್ರಿಕೆಟ್‌ ಆಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ.  
ರಿಷಬ್‌ ಪಂತ್‌ ಬೆಂಬಿಡದ ಊರ್ವಶಿ ರೌಟೇಲಾ..ವಿಡಿಯೋ ಪೋಸ್ಟ್‌ ಮಾಡಿ ಗೆಳೆಯನ ನೆನೆದ ಸುಂದರಿ
Urvashi Rautela Aug 11, 2024, 11:09 AM IST
ರಿಷಬ್‌ ಪಂತ್‌ ಬೆಂಬಿಡದ ಊರ್ವಶಿ ರೌಟೇಲಾ..ವಿಡಿಯೋ ಪೋಸ್ಟ್‌ ಮಾಡಿ ಗೆಳೆಯನ ನೆನೆದ ಸುಂದರಿ
Urvashi Rautela: ಈ ಹಿಂದೆ ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ರಿಷಬ್ ಪಂತ್ ವಿರುದ್ಧ ಸೆನ್ಸೇಷನಲ್ ಆರೋಪ ಮಾಡಿದ್ದ ಬಾಲಿವುಡ್ ಬೆಡಗಿ ಊರ್ವಶಿ ರೌಟೇಲಾ ಮತ್ತೊಮ್ಮೆ ಅವರಿಗೆ ಹತ್ತಿರವಾಗಲು ಪ್ರಯತ್ನಿಸುತ್ತಾರಾ? ಉತ್ತರ ಹೌದು. ಸಾಮಾಜಿಕ ಜಾಲತಾಣದಲ್ಲಿ ಆಕೆ ಶೇರ್ ಮಾಡಿರುವ ಇತ್ತೀಚಿನ ವಿಡಿಯೋ ಈ ಅನುಮಾನಗಳಿಗೆ ಸಾಕ್ಷಿಯಾಗಿದೆ.  
IND vs SL: ಶ್ರೀಲಂಕಾ ವಿರುದ್ಧ ಕಳಪೆ ಪ್ರದರ್ಶನ ನೀಡಿದ ಕಿಂಗ್‌ ಕೊಹ್ಲಿ.."ವಿಶ್ರಾಂತಿ ಘೋಷಿಸುವ ಟೈಮ್‌ ಬಂದಾಯ್ತು" ಎಂದ ಫ್ಯಾನ್ಸ್‌..!
Virat Kohli Aug 8, 2024, 08:21 AM IST
IND vs SL: ಶ್ರೀಲಂಕಾ ವಿರುದ್ಧ ಕಳಪೆ ಪ್ರದರ್ಶನ ನೀಡಿದ ಕಿಂಗ್‌ ಕೊಹ್ಲಿ.."ವಿಶ್ರಾಂತಿ ಘೋಷಿಸುವ ಟೈಮ್‌ ಬಂದಾಯ್ತು" ಎಂದ ಫ್ಯಾನ್ಸ್‌..!
Virat Kohli: ಭಾರತ ತಂಡ ಟಿ20 ವಿಶ್ವಕಪ್ ಸರಣಿ ಗೆದ್ದ ಬೆನ್ನಲ್ಲೇ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ವಿರಾಟ್ ಕೊಹ್ಲಿ ಅವರ ಗಮನ ಈಗ ಏಕದಿನ ಮತ್ತು ಟೆಸ್ಟ್ ಸರಣಿಯ ಮೇಲೆ ಮಾತ್ರ ಎಂದು ಕಂಡುಬಂದಿದೆ. ವಿಶ್ರಾಂತಿಯಲ್ಲಿರುವ ವಿರಾಟ್ ಕೊಹ್ಲಿ ಗಂಭೀರ್ ಮನವಿಗೆ ಮಣಿದು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡಲು ಒಪ್ಪಿಕೊಂಡಿದ್ದರು.  
"ಬುಮ್ರಾ ಇಲ್ಲದೆ ಭಾರತದ ಬೌಲಿಂಗ್‌ ಶೂನ್ಯ"..ಶ್ರೀಲಂಕಾ ವಿರುದ್ಧ ಭಾರತ ಸೋಲುತ್ತಿದ್ದಂತೆ ಕೀಟಲೆ ಮಾಡಿದ ಪಾಕ್‌ ಆಟಗಾರ..!
IND vs SL 3rd odi Aug 8, 2024, 08:00 AM IST
"ಬುಮ್ರಾ ಇಲ್ಲದೆ ಭಾರತದ ಬೌಲಿಂಗ್‌ ಶೂನ್ಯ"..ಶ್ರೀಲಂಕಾ ವಿರುದ್ಧ ಭಾರತ ಸೋಲುತ್ತಿದ್ದಂತೆ ಕೀಟಲೆ ಮಾಡಿದ ಪಾಕ್‌ ಆಟಗಾರ..!
Bumrah: 27 ವರ್ಷಗಳ ನಂತರ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯನ್ನು ಭಾರತ ಕಳೆದುಕೊಂಡಿದೆ. ಈ ಸರಣಿಯಲ್ಲಿ ಮೊದಲ ಬಾರಿಗೆ ಕೋಚ್ ಆಗಿ ಅಧಿಕಾರ ವಹಿಸಿಕೊಂಡಿರುವ ಗಂಭೀರ್‌ಗೆ ಇದು ಭಾರೀ ಹಿನ್ನಡೆ ಅನುಭವಿಸಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರಂತಹ ಆಟಗಾರರು ಈ ಸರಣಿಯಲ್ಲಿ ಆಡಿದರೂ ಕೂಡ ಸರಣಿ ಸೋತಿರುವುದಕ್ಕೆ ಭಾರಿ ಟೀಕೆಗಳು ವ್ಯಕ್ತವಾಗುತ್ತಿದೆ.  
ಟೀಂ ಇಂಡಿಯಾಗೆ ಜಾಕ್‌ಪಾಟ್‌.. ಭಾರತದಲ್ಲಿ ಮಹಿಳಾ ವಿಶ್ವಕಪ್‌ ಆಯೋಜಿಸಲು ಐಸಿಸಿ ಯೋಜನೆ..!
Womens T20 World Cup 2024 Aug 7, 2024, 07:20 AM IST
ಟೀಂ ಇಂಡಿಯಾಗೆ ಜಾಕ್‌ಪಾಟ್‌.. ಭಾರತದಲ್ಲಿ ಮಹಿಳಾ ವಿಶ್ವಕಪ್‌ ಆಯೋಜಿಸಲು ಐಸಿಸಿ ಯೋಜನೆ..!
Womens T20 World Cup 2024: 2024ರ ಮಹಿಳಾ ಟಿ20 ವಿಶ್ವಕಪ್ ಸರಣಿಯು ಬಾಂಗ್ಲಾದೇಶದಲ್ಲಿ ಅಕ್ಟೋಬರ್‌ನಲ್ಲಿ ನಡೆಯಬೇಕಿತ್ತು. ವಿಶ್ವದ ಎಲ್ಲಾ ತಂಡಗಳು ಅದಕ್ಕಾಗಿ ತಯಾರಿ ನಡೆಸುತ್ತಿವೆ. ಅದೇ ಸಮಯದಲ್ಲಿ, ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ಅಶಾಂತಿ ಉತ್ತುಂಗದಲ್ಲಿದೆ. ಆ ದೇಶದ ಪ್ರಧಾನಿ ಶೇಖ್ ಹಸೀನಾ ದೇಶ ತೊರೆದು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ.   
IND vs SL: ಕೊಹ್ಲಿ ಕುರಿತು ಶಾಕಿಂಗ್‌ ಸೀಕ್ರೆಟ್‌ ಬಿಚ್ಚಟ್ಟ ಪಾಕ್‌ ಕ್ರಿಕೆಟಿಗೆ...ಕಿಂಗ್‌ ವೈಫಲ್ಯಕ್ಕೆ ಕಾರಣ ಇದೇನಾ..?
India vs Sri Lanka Aug 7, 2024, 07:07 AM IST
IND vs SL: ಕೊಹ್ಲಿ ಕುರಿತು ಶಾಕಿಂಗ್‌ ಸೀಕ್ರೆಟ್‌ ಬಿಚ್ಚಟ್ಟ ಪಾಕ್‌ ಕ್ರಿಕೆಟಿಗೆ...ಕಿಂಗ್‌ ವೈಫಲ್ಯಕ್ಕೆ ಕಾರಣ ಇದೇನಾ..?
Virat Kohli : ಸರಿಯಾದ ಅಭ್ಯಾಸವಿಲ್ಲದೆ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಶ್ರೀಲಂಕಾ ಪ್ರವಾಸದಲ್ಲಿ ವಿಫಲರಾಗುತ್ತಿದ್ದಾರೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಸಿತ್ ಅಲಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. 2024 ರ ಟಿ 20 ವಿಶ್ವಕಪ್ ಗೆದ್ದ ನಂತರ, ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡುತ್ತಿರುವ ಕೊಹ್ಲಿ ಸತತ ಎರಡು ಪಂದ್ಯಗಳಲ್ಲಿ ಶೋಚನೀಯವಾಗಿ ವಿಫಲರಾಗಿದ್ದಾರೆ.  
 ದಿನೇಶ್‌ ಕಾರ್ತಿಕ್‌ ರಿಟರ್ನ್ಸ್... RCB ತಂಡಕ್ಕೆ ರೀ ಎಂಟ್ರಿ..ʻಈʼ ಸಾಧನೆ ಮಾಡಿದ ಟೀಂ ಇಂಡಿಯಾದ ಮೊದಲ ಆಟಗಾರ..!
Dinesh Karthik Aug 6, 2024, 02:08 PM IST
ದಿನೇಶ್‌ ಕಾರ್ತಿಕ್‌ ರಿಟರ್ನ್ಸ್... RCB ತಂಡಕ್ಕೆ ರೀ ಎಂಟ್ರಿ..ʻಈʼ ಸಾಧನೆ ಮಾಡಿದ ಟೀಂ ಇಂಡಿಯಾದ ಮೊದಲ ಆಟಗಾರ..!
Dinesh Karthik: ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಭಾರತದ ಮಾಜಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಪುನರಾಗಮನ ಮಾಡಲಿದ್ದು, ಮತ್ತೆ ಬ್ಯಾಟ್ ಹಿಡಿದು ಫೀಲ್ಡ್‌ನಲ್ಲಿ ಅಬ್ಬರಿಸಲಿದ್ದಾರೆ. ಅವರು SA20 ಪಂದ್ಯಾವಳಿಗಳನ್ನು ಆಡಲಿದ್ದಾರೆ. ರಾಯಲ್ಸ್ ಪರ ಈ ಟೂರ್ನಿಯಲ್ಲಿ ಮಿಂಚಲು ದಿನೇಶ್‌ ಕಾರ್ತಿಕ್‌ ತಯಾರಾಗುತ್ತಿದ್ದಾರೆ.  
 ಹಟ ಬಿಡದ ಗಂಭೀರ್‌..ತಂಡದಲ್ಲಿ ಗೊಂದಲ..ನೂತನ ಕೋಚ್‌ನ ಈ ನಿರ್ಧಾರಗಳೆ ಟೀಂ ಇಂಡಿಯಾ ಸೋಲಿಗೆ ಕಾರಣನಾ..?
Ind Vs Sl T20 Aug 5, 2024, 07:11 AM IST
ಹಟ ಬಿಡದ ಗಂಭೀರ್‌..ತಂಡದಲ್ಲಿ ಗೊಂದಲ..ನೂತನ ಕೋಚ್‌ನ ಈ ನಿರ್ಧಾರಗಳೆ ಟೀಂ ಇಂಡಿಯಾ ಸೋಲಿಗೆ ಕಾರಣನಾ..?
IND vs SL T20: ಭಾರತ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ 32 ರನ್ ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 240 ರನ್ ಗಳಿಸಿತು. ಇದಾದ ಬಳಿಕ ಮೈದಾನಕ್ಕಿಳಿದ ಭಾರತ ತಂಡ 13 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 95 ರನ್ ಕಲೆಹಾಕಿತು.  
IND vs SL: ಟೈನಲ್ಲಿ ಅಂತ್ಯಗೊಂಡ ಉಭಯ ತಂಡಗಳ ಪಂದ್ಯ..ಸೂಪರ್‌ ಓವರ್‌ ಇಡದಿರಲು ಕಾರಣವೇನು..? ಏನಿದು ಐಸಿಸಿಯ ಹೊಸ ನಿಯಮ..!
India vs Sri Lanka Aug 3, 2024, 11:27 AM IST
IND vs SL: ಟೈನಲ್ಲಿ ಅಂತ್ಯಗೊಂಡ ಉಭಯ ತಂಡಗಳ ಪಂದ್ಯ..ಸೂಪರ್‌ ಓವರ್‌ ಇಡದಿರಲು ಕಾರಣವೇನು..? ಏನಿದು ಐಸಿಸಿಯ ಹೊಸ ನಿಯಮ..!
India vs sri lanka: ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಅನಿರ್ದಿಷ್ಟವಾಗಿ ಅಂತ್ಯಗೊಂಡಿದೆ. ಭಾರತ ವಿರುದ್ಧ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 8 ವಿಕೆಟ್‌ಗೆ 230 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಭಾರತ ತಂಡ 230 ರನ್‌ಗಳಿಗೆ ಆಲೌಟ್ ಆಯಿತು. ಪಂದ್ಯ ಟೈ ಆದರೆ ಟಿ20 ಪಂದ್ಯದಂತೆ ಈ ಪಂದ್ಯದಲ್ಲಿ ಸೂಪರ್ ಓವರ್ ಇರಲಿಲ್ಲ.   
IND vs SL: ಒಂದೇ ಒಂದು ನಿರ್ಧಾರದಿಂದ ಗೆಲ್ಲುವ ಪಂದ್ಯವನ್ನು ಸೋಲುವಂತೆ ಮಾಡಿದ ಅರ್ಷದೀಪ್‌ ಸಿಂಗ್‌..ಆಟಗಾರನ ವಿರುದ್ಧ ಅಭಿಮಾನಿಗಳು ಗರಂ..!
Ind Vs Sl T20 Aug 3, 2024, 11:12 AM IST
IND vs SL: ಒಂದೇ ಒಂದು ನಿರ್ಧಾರದಿಂದ ಗೆಲ್ಲುವ ಪಂದ್ಯವನ್ನು ಸೋಲುವಂತೆ ಮಾಡಿದ ಅರ್ಷದೀಪ್‌ ಸಿಂಗ್‌..ಆಟಗಾರನ ವಿರುದ್ಧ ಅಭಿಮಾನಿಗಳು ಗರಂ..!
IND vs SL T20: ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯ ಟೈನಲ್ಲಿ ಅಂತ್ಯಗೊಂಡಿದೆ. ಈ ಪಂದ್ಯವನ್ನು ಭಾರತ ತಂಡ ಗೆಲ್ಲಬಹುದಿತ್ತು. ಇನ್ನು 15 ಎಸೆತಗಳು ಬಾಕಿ ಇರುವಾಗ 10ನೇ ಕ್ರಮಾಂಕದಲ್ಲಿ ಫೀಲ್ಡ್‌ಗೆ ಎಂಟ್ರಿ ಕೊಟ್ಟ ಅರ್ಷದೀಪ್ ಸಿಂಗ್ ಅವರ ತಪ್ಪಿನಿಂದಾಗಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಳ್ಳುವ ಮೂಲಕ ಗೆಲ್ಲುವ ಪಂದ್ಯ ಟೈನಲ್ಲಿ ಮುಕ್ತಾಯವಾಯಿತು.  
"ವಿರಾಮ ತೆಗೆದುಕೊಳ್ಳಿ, ಆದರೆ ತಂಡಕ್ಕೆ ಹಿಂತಿರುಗುವ ಯೋಚನೆ ಬಿಟ್ಟುಬಿಡಿ"...ಹಾರ್ದಿಕ್‌ ಪಾಂಡ್ಯ ಜೊತೆ ಕಿರೀಕ್‌ ತೆಗೆದ ಗೌತಮ್‌ ಗಂಭೀರ್‌..!
Ind Vs Sl T20 Aug 1, 2024, 09:49 AM IST
"ವಿರಾಮ ತೆಗೆದುಕೊಳ್ಳಿ, ಆದರೆ ತಂಡಕ್ಕೆ ಹಿಂತಿರುಗುವ ಯೋಚನೆ ಬಿಟ್ಟುಬಿಡಿ"...ಹಾರ್ದಿಕ್‌ ಪಾಂಡ್ಯ ಜೊತೆ ಕಿರೀಕ್‌ ತೆಗೆದ ಗೌತಮ್‌ ಗಂಭೀರ್‌..!
Gautham Gambhir warns Hardik Pandya: ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ ಭಾರತ 3-0 ಅಂತರದಲ್ಲಿ ಜಯಗಳಿಸಿದ ನಂತರ ಕೋಚ್ ಗೌತಮ್ ಗಂಭೀರ್ ಭಾರತೀಯ ಆಟಗಾರರೊಂದಿಗೆ ಮಾತನಾಡಿದರು. ನಂತರ ಮುಂಬರುವ ಬಾಂಗ್ಲಾದೇಶ ವಿರುದ್ಧದ ಸರಣಿಗೂ ಮುನ್ನ ಆಟಗಾರರು ಸಂಪೂರ್ಣ ಫಿಟ್ ಆಗಿರಬೇಕು ಎಂದು ಎಚ್ಚರಿಕೆ ನೀಡಿದರು.  
 ಗೆಲುವಿನ ನಂತರ ಭಾರತೀಯ ಆಟಗಾರರಿಗೆ ಖಡಕ್‌ ಎಚ್ಚರಿಕೆ ಕೊಟ್ಟ ಗಂಭೀರ್.. ಬೇಸರಗೊಂಡ ಸೂರ್ಯಕುಮಾರ್, ಸ್ಯಾಮ್ಸನ್.. ನಡೆದಿದ್ದೇನು..?
Ind Vs Sl T20 Aug 1, 2024, 09:14 AM IST
ಗೆಲುವಿನ ನಂತರ ಭಾರತೀಯ ಆಟಗಾರರಿಗೆ ಖಡಕ್‌ ಎಚ್ಚರಿಕೆ ಕೊಟ್ಟ ಗಂಭೀರ್.. ಬೇಸರಗೊಂಡ ಸೂರ್ಯಕುಮಾರ್, ಸ್ಯಾಮ್ಸನ್.. ನಡೆದಿದ್ದೇನು..?
IND vs SL T20: ಗಂಭೀರ್ ಭಾರತ ತಂಡದ ಕೋಚ್ ಆಗಿ ಅಧಿಕಾರ ವಹಿಸಿಕೊಂಡಾಗ ಫೀಲ್ಡಿಂಗ್ ಕೋಚ್ ಡಿ ದಿಲೀಪ್ ಅವರನ್ನು ಮುಂದುವರಿಸುವಂತೆ ಕೇಳಿಕೊಂಡಿದ್ದರು. ಭಾರತ ತಂಡದ ಕೋಚ್ ಆಗಿ ದಿಲೀಪ್ ಅವರನ್ನು ಕರೆತಂದ ನಂತರ, ಅವರು ಪ್ರತಿ ಐಸಿಸಿ ಪಂದ್ಯಾವಳಿಯಲ್ಲಿ ಆಟಗಾರರಿಗೆ ಅತ್ಯುತ್ತಮ ಫೀಲ್ಡರ್ ಪದಕವನ್ನು ನೀಡುತ್ತಿದ್ದರು.  
ಟೀಂ ಇಂಡಿಯಾದ ಬ್ಯಾಟರ್‌ಗಳನ್ನು ವ್ಯಂಗ್ಯ ಮಾಡಿದ ಕೋಚ್‌ ಗಂಭೀರ್‌.."ಅಹಂಕಾರ ಬೇಡ, ಇದು ಒಂದು ನಿರ್ಧಾರವೇ"..? ಎಂದು ಫ್ಯಾನ್ಸ್‌ ಪ್ರಶ್ನೆ..!
Ind Vs Sl T20 Jul 31, 2024, 07:49 AM IST
ಟೀಂ ಇಂಡಿಯಾದ ಬ್ಯಾಟರ್‌ಗಳನ್ನು ವ್ಯಂಗ್ಯ ಮಾಡಿದ ಕೋಚ್‌ ಗಂಭೀರ್‌.."ಅಹಂಕಾರ ಬೇಡ, ಇದು ಒಂದು ನಿರ್ಧಾರವೇ"..? ಎಂದು ಫ್ಯಾನ್ಸ್‌ ಪ್ರಶ್ನೆ..!
IND vs SL T20: ಭಾರತ ಮತ್ತು ಶ್ರೀಲಂಕಾ ನಡುವೆ 3 ಪಂದ್ಯಗಳ ಟಿ20 ನಡೆದು ಮುಗಿದಿದೆ. ಇನ್ನೂ, ಮಂಗಳವಾರ ನಡೆದ ಪಂದ್ಯ ಮಳೆಯಿಂದಾಗಿ ತಡವಾಗಿ ಆರಂಭವಾಯಿತು. ಪಂದ್ಯದಲ್ಲಿ ಶ್ರೀಲಂಕಾ ನಾಯಕ ಸರಿತ್ ಅಸಲಂಗಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು.   
"ನಿಮ್ಮ ಇಷ್ಟಕ್ಕೆ ತಕ್ಕಂತೆ ಕುಣಿಯೋಕೆ ಸಾಧ್ಯ ಇಲ್ಲ": ಹಠ ಹಿಡಿದ ಗಂಭೀರ್‌..ಕಾರಣ ಏನು..?
Ind Vs Sl T20 Jul 30, 2024, 01:52 PM IST
"ನಿಮ್ಮ ಇಷ್ಟಕ್ಕೆ ತಕ್ಕಂತೆ ಕುಣಿಯೋಕೆ ಸಾಧ್ಯ ಇಲ್ಲ": ಹಠ ಹಿಡಿದ ಗಂಭೀರ್‌..ಕಾರಣ ಏನು..?
IND vs SL T20: ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಯನ್ನು ಭಾರತ ತಂಡ ಈಗಾಗಲೇ 2-0 ಅಂತರದಲ್ಲಿ ವಶಪಡಿಸಿಕೊಂಡಿದ್ದು, ಮೂರನೇ ಪಂದ್ಯ ಮಂಗಳವಾರ ಅಂದರೆ ಜಲೈ 30ರಂದು ನಡೆಯಲಿದೆ. ಸಾಮಾನ್ಯವಾಗಿ ಇಂತಹ ಪರಿಸ್ಥಿತಿಯಲ್ಲಿ ಅವಕಾಶ ಸಿಗದ ಆಟಗಾರರಿಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ನೀಡಲಾಗುತ್ತದೆ. ಬಿಸಿಸಿಐ ಅಭ್ಯಾಸ ಮುಂದುವರಿಸದಂತೆ ಕೋಚ್ ಗೌತಮ್ ಗಂಭೀರ್ ಒತ್ತಾಯಿಸಿದ್ದಾರೆ ಎನ್ನಲಾಗಿದೆ.  
ಕೊನೆಗೂ ಹೊರ ಬಿತ್ತು ಟೀಂ ಇಂಡಿಯಾದ ಕಹಿ ಸತ್ಯ..ತಾತ್ಕಾಲಿಕ ನಾಯಕತ್ವದ ಬಗ್ಗೆ ಗುಟ್ಟು ಬಿಚ್ಚಟ್ಟ ಸೂರ್ಯಕುಮಾರ್‌..!
Ind Vs Sl T20 Jul 29, 2024, 02:04 PM IST
ಕೊನೆಗೂ ಹೊರ ಬಿತ್ತು ಟೀಂ ಇಂಡಿಯಾದ ಕಹಿ ಸತ್ಯ..ತಾತ್ಕಾಲಿಕ ನಾಯಕತ್ವದ ಬಗ್ಗೆ ಗುಟ್ಟು ಬಿಚ್ಚಟ್ಟ ಸೂರ್ಯಕುಮಾರ್‌..!
IND vs SL T20: 2024ರ ಟಿ20 ವಿಶ್ವಕಪ್ ಬಳಿಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಂದ ನಿವೃತ್ತಿಯಾದ ಹಿನ್ನೆಲೆಯಲ್ಲಿ ಭಾರತ ಟಿ20 ತಂಡದ ನಾಯಕರಾಗಿ ಸೂರ್ಯಕುಮಾರ್ ಯಾದವ್ ಅವರನ್ನು ನೇಮಕ ಮಾಡಲಾಗಿದೆ.  
  • 1
  • 2
  • 3
  • 4
  • 5
  • 6
  • 7
  • 8
  • Next
  • last »

Trending News

  • Blue Snake Viral Video: ರೈತನ ಹೊಲದಲ್ಲಿ ವಿಷಕಂಠನ ರೂಪ ತಾಳಿದ ನಾಗರಹಾವು... ಅಪರೂಪದ ನೀಲಿ ಹಾವಿನ ವಿಡಿಯೋ ವೈರಲ್‌
    Blue snake viral video

    Blue Snake Viral Video: ರೈತನ ಹೊಲದಲ್ಲಿ ವಿಷಕಂಠನ ರೂಪ ತಾಳಿದ ನಾಗರಹಾವು... ಅಪರೂಪದ ನೀಲಿ ಹಾವಿನ ವಿಡಿಯೋ ವೈರಲ್‌

  • ದಿನಭವಿಷ್ಯ ಜುಲೈ 11, 2025: ಈ ರಾಶಿಯವರು ಕೈ ಹಾಕಿದ ಕೆಲಸಕ್ಕೆಲ್ಲ ಸಿಗುವುದು ಜಯ.. ಬಂಗಾರವಾಗುವುದು ಬದುಕು!
    Daily Horoscope
    ದಿನಭವಿಷ್ಯ ಜುಲೈ 11, 2025: ಈ ರಾಶಿಯವರು ಕೈ ಹಾಕಿದ ಕೆಲಸಕ್ಕೆಲ್ಲ ಸಿಗುವುದು ಜಯ.. ಬಂಗಾರವಾಗುವುದು ಬದುಕು!
  • "ಸತ್ತವರ ಹೆಣದ ಮಾಂಸವನ್ನು ತಿನ್ನುವಂತೆ ಆತ ನನ್ನನ್ನು ಬಲವಂತ ಮಾಡುತ್ತಿದ್ದ" ನೆಟ್ಟಿಗರನ್ನು ಬೆಚ್ಚಿಬೀಳಿಸಿದ ಸ್ಟಾರ್‌ ನಟಿಯ ಅನುಭವ
    nargis fakhri
    "ಸತ್ತವರ ಹೆಣದ ಮಾಂಸವನ್ನು ತಿನ್ನುವಂತೆ ಆತ ನನ್ನನ್ನು ಬಲವಂತ ಮಾಡುತ್ತಿದ್ದ" ನೆಟ್ಟಿಗರನ್ನು ಬೆಚ್ಚಿಬೀಳಿಸಿದ ಸ್ಟಾರ್‌ ನಟಿಯ ಅನುಭವ
  • ಭಾರತದಲ್ಲಿರುವ ಈ ಜಾಗದಲ್ಲಿ ಹುಡುಗಿ ಇಷ್ಟಪಟ್ಟರೆ ಮುಗೀತು ಹುಡುಗನನ್ನ ಎಳೆದುಕೊಂಡು ಬಂದು ಮದುವೆ ಮಾಡ್ತಾರೆ..!
    MARRIAGE
    ಭಾರತದಲ್ಲಿರುವ ಈ ಜಾಗದಲ್ಲಿ ಹುಡುಗಿ ಇಷ್ಟಪಟ್ಟರೆ ಮುಗೀತು ಹುಡುಗನನ್ನ ಎಳೆದುಕೊಂಡು ಬಂದು ಮದುವೆ ಮಾಡ್ತಾರೆ..!
  • ಹೆಂಡತಿಯಿಂದ ಕಡಿಮೆಯಾಗುತ್ತಂತೆ ಗಂಡನ ಆಯಸ್ಸು! ಅಧ್ಯಯನದಿಂದಲೇ ಬಹಿರಂಗವಾದ ಸತ್ಯವಿದು..
    Ikigai
    ಹೆಂಡತಿಯಿಂದ ಕಡಿಮೆಯಾಗುತ್ತಂತೆ ಗಂಡನ ಆಯಸ್ಸು! ಅಧ್ಯಯನದಿಂದಲೇ ಬಹಿರಂಗವಾದ ಸತ್ಯವಿದು..
  • ಬಿಗ್​ ಬಾಸ್ ಮನೆಯೊಳಗೇ ಆತ್ಮಹತ್ಯೆಗೆ ಯತ್ನಿಸಿದ ಖ್ಯಾತ ನಟಿ..! ಶಾಕಿಂಗ್‌ ಸಂಗತಿ ರಿವೀಲ್‌; ಆಕೆ ಯಾರು ಗೊತ್ತಾ?
    bigg boss
    ಬಿಗ್​ ಬಾಸ್ ಮನೆಯೊಳಗೇ ಆತ್ಮಹತ್ಯೆಗೆ ಯತ್ನಿಸಿದ ಖ್ಯಾತ ನಟಿ..! ಶಾಕಿಂಗ್‌ ಸಂಗತಿ ರಿವೀಲ್‌; ಆಕೆ ಯಾರು ಗೊತ್ತಾ?
  • ಮಿಥುನ ರಾಶಿಯಲ್ಲಿ ಗುರು ಉದಯ: ಈ ರಾಶಿಯವರ ಲಕ್‌ ಚೇಂಜ್‌ ಆಗಲಿದೆ!!
    Guru Uday 2025 July
    ಮಿಥುನ ರಾಶಿಯಲ್ಲಿ ಗುರು ಉದಯ: ಈ ರಾಶಿಯವರ ಲಕ್‌ ಚೇಂಜ್‌ ಆಗಲಿದೆ!!
  • ಬೆಳಗ್ಗೆ ಎದ್ದ ತಕ್ಷಣವೇ ಈ ರೀತಿ ನೀರು ಕುಡಿದ್ರೆ ಕಿಡ್ನಿ ಡ್ಯಾಮೇಜ್‌ ಆಗುತ್ತೆ..!
    water drinking method
    ಬೆಳಗ್ಗೆ ಎದ್ದ ತಕ್ಷಣವೇ ಈ ರೀತಿ ನೀರು ಕುಡಿದ್ರೆ ಕಿಡ್ನಿ ಡ್ಯಾಮೇಜ್‌ ಆಗುತ್ತೆ..!
  • ಹೆಂಡತಿ ಜೊತೆ ಅನೈತಿಕ ಸಂಬಂಧ.. ಕುಚಿಕು ಗೆಳೆಯನನ್ನೇ ಬರ್ಬರವಾಗಿ ಕೊಂದ ಸ್ನೇಹಿತ..! 
    Kalaburgai news
    ಹೆಂಡತಿ ಜೊತೆ ಅನೈತಿಕ ಸಂಬಂಧ.. ಕುಚಿಕು ಗೆಳೆಯನನ್ನೇ ಬರ್ಬರವಾಗಿ ಕೊಂದ ಸ್ನೇಹಿತ..! 
  • Viral Video: ವೈರಿಯ ಕೋಟೆಯೊಳಗೆ ನುಗ್ಗಿ  ಬೇಟೆಗಾರನನ್ನೇ ಬೇಟೆಯಾಡಿದ ರಣ ಬೇಟೆಗಾರ.. ನೀರಿನಲ್ಲಿದ್ದ ಮೊಸಳೆಯ ಜೊತೆ ಚಿರತೆಯ ಕಾದಾಟ
    Viral Video
    Viral Video: ವೈರಿಯ ಕೋಟೆಯೊಳಗೆ ನುಗ್ಗಿ ಬೇಟೆಗಾರನನ್ನೇ ಬೇಟೆಯಾಡಿದ ರಣ ಬೇಟೆಗಾರ.. ನೀರಿನಲ್ಲಿದ್ದ ಮೊಸಳೆಯ ಜೊತೆ ಚಿರತೆಯ ಕಾದಾಟ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x