ಅದ್ಧೂರಿಯಾಗಿ ನೆರವೇರಿದ ಅರ್ಜುನ್‌ ಸರ್ಜಾ ಪುತ್ರಿ ವಿವಾಹ.. ಪೋಟೋಸ್‌ ಇಲ್ಲಿವೆ!

Arjun Sarja Daughter Marriage: ನಟ ಅರ್ಜುನ್ ಪುತ್ರಿ ಐಶ್ವರ್ಯ ಹಾಗೂ ರಾಮಯ್ಯ ಅವರ ಪುತ್ರ ಉಮಾಪತಿ ವಿವಾಹ ನಿನ್ನೆ (10-06-24) ಅದ್ಧೂರಿಯಾಗಿ ನೆರವೇರಿತು.
 

1 /5

ನಟ ಅರ್ಜುನ್ ಸರ್ಜಾ ಚಿತ್ರರಂಗದ ಆಕ್ಷನ್ ಕಿಂಗ್. 90 ರ ದಶಕದಲ್ಲಿ ಟಾಪ್ ನಟನಾಗಿ ಹೊರಹೊಮ್ಮಿದ ನಟ ಅರ್ಜುನ್ ಅವರ ಹಿರಿಯ ಮಗಳು ಐಶ್ವರ್ಯಾ.  

2 /5

ಬೆರಳೆಣಿಕೆ ಸಿನಿಮಾಗಳಲ್ಲಿ ನಟಿಸಿ ಮಿಂಚಿದ ಅರ್ಜುನ್‌ ಸರ್ಜಾ ಪುತ್ರಿ ಐಶ್ವರ್ಯ ಸಿನಿಮಾಗಳಿಂದ ಅಷ್ಟಾಗಿ ಗುರುತಿಸಿಕೊಳ್ಳಲಿಲ್ಲ ಹೀಗಾಗಿ ನಟಿ ಚಿತ್ರರಂಗದಿಂದ ಕೊಂಚ ದೂರ ಉಳಿದಿದ್ದರು..   

3 /5

ಅರ್ಜುನ್ ಪುತ್ರಿ ಐಶ್ವರ್ಯ ಮತ್ತು ಖ್ಯಾತ ಹಾಸ್ಯನಟ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ರಾಮಯ್ಯ ಪ್ರೀತಿಸುತ್ತಿದ್ದರು.. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು.   

4 /5

ನಿನ್ನೆ (ಜೂನ್ 10)  ಚೆನ್ನೈನಲ್ಲಿ ನಟ ಅರ್ಜುನ್ ನಿರ್ಮಿಸಿರುವ ಆಂಜನೇಯರ ದೇವಸ್ಥಾನದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಚಿತ್ರರಂಗದರು ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.   

5 /5

ಸದ್ಯ ಐಶ್ವರ್ಯಾ ಉಮಾಪತಿ ಮದುವೆ ಫೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್ ಆಗಿವೆ.