/kannada/photo-gallery/harshika-poonachha-baby-shower-function-in-golden-star-ganesh-home-244773 ಹರ್ಷಿಕಾ ಪೂಣಚ್ಚ ಬೇಬಿ ಶವರ್‌ ನಲ್ಲಿ ಮಿಂಚಿದ ನಟಿಯರು... ಫೋಟೋಸ್‌ ಇಲ್ಲಿವೆ ನೋಡಿ ಹರ್ಷಿಕಾ ಪೂಣಚ್ಚ ಬೇಬಿ ಶವರ್‌ ನಲ್ಲಿ ಮಿಂಚಿದ ನಟಿಯರು... ಫೋಟೋಸ್‌ ಇಲ್ಲಿವೆ ನೋಡಿ 244773
Puttaraj K Alur's picture
Section: 
Authored By: 
Puttaraj K Alur
English Title (For URL): 
Health Tips: Amazing Health Benefits of eating Peanuts daily
Image: 
Add Story: 
Image: 
Title: 
ಆರೋಗ್ಯಕರ ಜೀರ್ಣಶಕ್ತಿ
Caption: 
ಕಡಲೆ ಬೀಜಗಳ ಸೇವನೆಯು ಆರೋಗ್ಯಕರ ಜೀರ್ಣಶಕ್ತಿ ಹಾಗೂ ಕರುಳಿನ ಚಲನೆಗೆ ಸಹಾಯ ಮಾಡುತ್ತದೆ.
Image: 
Title: 
ಹೃದಯ ಆರೋಗ್ಯ
Caption: 
ಪ್ರತಿದಿನ ಕಡಲೆ ಬೀಜಗಳ ಸೇವನೆಯು ಹೃದಯ ಆರೋಗ್ಯಕ್ಕೆ ಸಹಕಾರಿಯಾಗಿದೆ.
Image: 
Title: 
ರೋಗ ನಿರೋಧಕ ಶಕ್ತಿ
Caption: 
ಕಡಲೆ ಬೀಜಗಳ ನಿಯಮಿತ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
Image: 
Title: 
ಬ್ಲಡ್ ಶುಗರ್ ನಿರ್ವಹಣೆ
Caption: 
ಕಡಲೆ ಬೀಜಗಳಲ್ಲಿ ಸೇವನೆಯಿಂದ ಬ್ಲಡ್ ಶುಗರ್ ನಿರ್ವಹಣೆ ಸಾಧ್ಯವಾಗಲಿದೆ.
Image: 
Title: 
ದೇಹದ ತೂಕ ನಿರ್ವಹಣೆ
Caption: 
ಕಡಲೆ ಬೀಜಗಳ ಸೇವನೆಯಿಂದ ದೇಹದ ತೂಕ ನಿರ್ವಹಣೆ ಸಾಧ್ಯವಾಗುತ್ತದೆ.
Image: 
Title: 
ಆಂಟಿ ಆಕ್ಸಿಡೆಂಟ್
Caption: 
ಕಡಲೆ ಬೀಜಗಳಲ್ಲಿ ವಿಟಮಿನ್, ಖನಿಜಾಂಶಗಳು ಮತ್ತು ಆಂಟಿ ಆಕ್ಸಿಡೆಂಟ್ ಪ್ರಮಾಣ ಸಮೃದ್ಧವಾಗಿದೆ.
Image: 
Title: 
ಕೊಬ್ಬಿನಂಶ & ನಾರಿನಂಶ
Caption: 
ಕಡಲೆ ಬೀಜಗಳಲ್ಲಿ ಆರೋಗ್ಯಕರ ಕೊಬ್ಬಿನ ಅಂಶಗಳು & ನಾರಿನ ಅಂಶ ಅಪಾರವಾಗಿದೆ.
Image: 
Title: 
ಪ್ರೋಟೀನ್ ಅಂಶ
Caption: 
ನಮ್ಮ ಆರೋಗ್ಯಕ್ಕೆ ಪ್ರೋಟೀನ್ ಬಹಳ ಮುಖ್ಯ & ಕಡಲೆ ಬೀಜಗಳಲ್ಲಿ ಪ್ರೋಟೀನ್ ಅಂಶ ಹೆಚ್ಚಾಗಿ ಸಿಗುತ್ತದೆ.