ಬೆನ್ ಸ್ಟೋಕ್ಸ್ ಅವರ ಐಷಾರಾಮಿ ಮನೆ ಹೇಗಿದೆ ಗೊತ್ತಾ..? ಕಣ್ಣ ಮುಂದೆ ಕಾಣುತ್ತೆ ಮಿನಿ ಸ್ವರ್ಗ...

Ben Stokes luxury home: ಬೆನ್ ಸ್ಟೋಕ್ಸ್ ತನ್ನ ಅದ್ಭುತವಾದ ಆಟದ ಕಾರಣ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಬೆನ್ ಮತ್ತೆ ಸುದ್ದಿಯಲ್ಲಿದ್ದಾರೆ ಆದ್ರೆ ತಮ್ಮ ಆಟದಿನ್ದ ಅಲ್ಲ ತಮ್ಮ ಐಷಾರಾಮಿ ಮನೆಯಿಂದ.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

 ಬೆನ್ ಸ್ಟೋಕ್ಸ್ ತನ್ನ ಅದ್ಭುತವಾದ ಆಟದ ಕಾರಣ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಬೆನ್ ಮತ್ತೆ ಸುದ್ದಿಯಲ್ಲಿದ್ದಾರೆ ಆದ್ರೆ ತಮ್ಮ ಆಟದಿನ್ದ ಅಲ್ಲ ತಮ್ಮ ಐಷಾರಾಮಿ ಮನೆಯಿಂದ 

2 /6

ಬೆನ್ ಸ್ಟೋಕ್ಸ್ ಅವರ ಐಷಾರಾಮಿ ಮನೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಆಟಗಾರನ ಅರಮನೆ ಕಂಡು ಅಭಿಮಾನಿಗಳ ತಲೆ ಗೀರ್ ಎಂದಿದೆ.  

3 /6

ಬೆನ್ ಸ್ಟೋಕ್ ಅವರ ಐಷಾರಾಮಿ ಮನೆಯನ್ನು 2.2 ಎಕರೆಯಲ್ಲಿ ನಿರ್ಮಾಣ ಮಾಡಲಾಗಿದ್ದು, 5 ಬೆಡ್ರೂಮ್ಗಳನ್ನು ಒಳಗೊಂಡಿದೆಯಂತೆ.   

4 /6

ಬೆನ್ ಸ್ಟೋಕ್ ಅವರ ಐಷಾರಾಮಿ ಮನೆಯಲ್ಲಿ ಕೇವಲ ಜಿಮ್, ಬಾರ್ ಅಷ್ಟೇ ಅಲ್ಲ ಆಟದ ರೂಮ್ ಕೂಡ ಪ್ರತ್ಯೇಕವಾಗಿ ಇದೆ. ಇನ್ನೂ ಈ ಮನೆ ಥಿಯೇಟರ್ ಅನ್ನು ಕೂಡ ಒಳಗೊಂಡಿದೆ.  

5 /6

ಹೌದು, ಐಷಾರಾಮಿ ಮನೆಯಲ್ಲಿ ಕೇವಲ ನಾವು ಬಾರ್ ಥಿಯೇಟರ್ ಎಲ್ಲವನ್ನೂ ನಿರೀಕ್ಷಿಸುತ್ತೇವೆ, ಆದರೆ ಬೆನ್ ಸ್ಟೋಕ್ ನ ಮನೆಯ ಬತ್ರೂಂನಲ್ಲಿ ಟಿವಿ ಯನ್ನು ಅಳವಡಿಸಲಾಗಿದೆ. ಇದಕ್ಕೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಲಾಗಿದೆಯಂತೆ.  

6 /6

ಬೆನ್ ಸ್ಟೋಕ್ಸ ಅವರ ಐಷಾರಾಮಿ ಮನೆಯಲ್ಲಿ ಶೂಗಳಿಗೆಂದೇ ಒಂದು ಪ್ರತ್ಯೇಕ ಕೊಠಡಿಯನ್ನು ಇರಿಸಲಾಗಿದೆಯಂತೆ. ವರದಿಗಳ ಪ್ರಕಾರ ಬೆನ್ ಸ್ಟೋಕ್ ಈ ಮನೆಯನ್ನು 19 ಕೋಟಿ ರೂಪಾಯಿಗೆ ಕರೀಧಿಸಿದರಂತೆ. ಈಗಿನ ಈ ಐಷಾರಾಮಿ ಮನೆಯ ಬೆಲೆ ಇನ್ನಷ್ಟು ಹೆಚ್ಚಾಗಿದೆ ಎಂದು ವರದಿಯಾಗಿದೆ.