/kannada/photo-gallery/boiling-onion-peel-in-coconut-oil-and-applying-it-on-the-head-will-turn-white-hair-black-244709 ಈರುಳ್ಳಿ ಸಿಪ್ಪೆ ಈ ಎಣ್ಣೆಯಲ್ಲಿ ಕುದಿಸಿ ತಲೆಗೆ ಹಚ್ಚಿ.. ಒಂದೇ ವಾರದಲ್ಲಿ ಬಿಳಿ ಕೂದಲು ಬುಡ ಸಮೇತ ಕಡು ಕಪ್ಪಾಗುವುದು! ಈರುಳ್ಳಿ ಸಿಪ್ಪೆ ಈ ಎಣ್ಣೆಯಲ್ಲಿ ಕುದಿಸಿ ತಲೆಗೆ ಹಚ್ಚಿ.. ಒಂದೇ ವಾರದಲ್ಲಿ ಬಿಳಿ ಕೂದಲು ಬುಡ ಸಮೇತ ಕಡು ಕಪ್ಪಾಗುವುದು! 244709
Puttaraj K Alur's picture
Section: 
Authored By: 
Puttaraj K Alur
English Title (For URL): 
Diabetes: Eat these vegetables to control diabetes
Image: 
Add Story: 
Image: 
Title: 
ಬ್ರೊಕೊಲಿ
Caption: 
ಮಧುಮೇಹದ ಲಕ್ಷಣಗಳನ್ನು ನಿಯಂತ್ರಿಸಲು ಬ್ರೊಕೊಲಿ ಉಪಯುಕ್ತವಾಗಿದೆ.
Image: 
Title: 
ಹಾಗಲಕಾಯಿ
Caption: 
ಹಾಗಲಕಾಯಿಯು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಮಧುಮೇಹದಿಂದ ಬಳಲುತ್ತಿರುವ ವ್ಯಕ್ತಿಯು ಅದನ್ನು ತನ್ನ ಆಹಾರದಲ್ಲಿ ಸೇರಿಕೊಳ್ಳಬೇಕು.
Image: 
Title: 
ಬೆಂಡೆಕಾಯಿ
Caption: 
ಬೆಂಡೆಕಾಯಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಮತ್ತು ನಿಯಂತ್ರಿಸಲು ಸಹಾಯ ಮಾಡುತ್ತದೆ. ಬೆಂಡೆಕಾಯಿ ಇನ್ಸುಲಿನ್‌ ಉತ್ಪಾದಿಸಲು ಸಹಾಯ ಮಾಡುತ್ತದೆ.
Image: 
Title: 
ಪಾಲಕ್‌ ಸೊಪ್ಪು
Caption: 
ಮಧುಮೇಹ ರೋಗಿಗಳಿಗೆ ಪಾಲಕ್‌ ಒಂದು ವರದಾನವೆಂದೇ ಹೇಳಬಹುದು. ಪಾಲಕ್‌ ಕಡಿಮೆ ಗ್ಲೈಸೆಮಿಕ್‌ ಸೂಚಿಯನ್ನು ಹೊಂದಿದೆ. ಇದರೊಂದಿಗೆ ಪಾಲಕ್‌ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
Image: 
Title: 
ತರಕಾರಿಗಳು
Caption: 
ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುವ ಪ್ರಮುಖ ತರಕಾರಿಗಳ ಬಗ್ಗೆ ನಾವಿಂದು ಇಲ್ಲಿ ಮಾಹಿತಿ ನೀಡುತ್ತಿದ್ದೇವೆ.
Image: 
Title: 
ಆಹಾರ ಪದ್ಧತಿ
Caption: 
ಮಧುಮೇಹದಿಂದ ಸಂಪೂರ್ಣವಾಗಿ ಮುಕ್ತಿ ಹೊಂದಲು ಸಾಧ್ಯವಿಲ್ಲವೆಂದು ನಂಬಲಾಗಿದೆ. ಆದರೆ ತಜ್ಞರ ಪ್ರಕಾರ, ವ್ಯಾಯಾಮ ಮತ್ತು ಆಹಾರ ಪದ್ಧತಿಯಿಂದ ಮಧುಮೇಹವನ್ನು ನಿಯಂತ್ರಿಸಬಹುದು.
Image: 
Title: 
ಮಧುಮೇಹ
Caption: 
ಮಧುಮೇಹವನ್ನು ನಿಯಂತ್ರಿಸಲು ಕೆಲವು ತರಕಾರಿಗಳು ಸೇವಿಸಬೇಕು. ಪ್ರತಿನಿತ್ಯದ ನಿಮ್ಮ ಆಹಾರದಲ್ಲಿ ಇವುಗಳನ್ನು ಸೇರಿಸಿಕೊಳ್ಳಬಹುದು.