ಸರ್ಕಾರಿ ಅಧಿಕಾರಿ ಅಂದ್ರೆ ಕೊಡಬೇಕು ಕಂತೆ ಕಂತೆ ಕಾಸು

  • Zee Media Bureau
  • Sep 13, 2024, 07:19 PM IST

ಹಾರೋಹಳ್ಳಿ ಪ.ಪಂ. ಮುಖ್ಯಾಧಿಕಾರಿ ಡೀಲ್ ಬಟಾಬಯಲು. OFC ಕೇಬಲ್ ಹಾಕೋಕೆ ಲಕ್ಷ ಲಕ್ಷ ಹಣಕ್ಕೆ ಡಿಮ್ಯಾಂಡ್. ಕಂಟ್ರಾಕ್ಟರ್ ಹತ್ತಿರ ಲಂಚಕ್ಕೆ ಬಾಯ್ಬಿಟ್ಟ ಶ್ವೇತಾಬಾಯಿ.

Trending News