"ರವಿಕೆ ಯಾಕೆ ಬೇಕು..ಮಾನ ಮುಚ್ಚಲು ಸೀರೆ ಸಾಕು" ಬ್ಯಾಕ್‌ ತೋರಿಸಿ ಬೋಲ್ಡ್‌ ಆಗಿ ಪೋಸ್‌ ಕೊಟ್ಟ ಚೈತ್ರ ಆಚಾರ್‌! ಫೋಟೋಸ್‌ ನೋಡಿ ಹುಡುಗರು ಫುಲ್‌ ಫ್ಲಾಟ್‌

chaithra achar backless saree: ಇತ್ತೀಚೆಗೆ ಯೂನಿಕ್‌ ಫೋಟೋಸ್‌ಗೆ ಪೋಸ್‌ ನೀಡುವ ಮೂಲಕ ನಟಿ ಚೈತ್ರ ಅಚಾರ್‌ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ನಟಿಯ ಬೋಲ್ಡ್‌ ಫೋಟೋಸ್‌ ಇತ್ತೀಚೆಗೆ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ನಟಿಯ ಮೈಮಾಟಕ್ಕೆ ಪಡ್ಡೆ ಹುಡುಗರು ಫ್ಲಾಟ್‌ ಆಗಿದ್ದಾರೆ. ಅದರಲ್ಲೂ ಇತ್ತೀಚೆಗೆ ನಟಿ ಬ್ಲೌಸ್‌ ಧರಿಸದೆ ಫೋಟೋಗೆ ಪೋಸ್‌ ಕೊಟ್ಟಿದ್ದು, ಈ ಹಾಟ್‌ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸದ್ಯ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

1 /8

ಇತ್ತೀಚೆಗೆ ಯೂನಿಕ್‌ ಫೋಟೋಸ್‌ಗೆ ಪೋಸ್‌ ನೀಡುವ ಮೂಲಕ ನಟಿ ಚೈತ್ರ ಅಚಾರ್‌ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ನಟಿಯ ಬೋಲ್ಡ್‌ ಫೋಟೋಸ್‌ ಇತ್ತೀಚೆಗೆ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ನಟಿಯ ಮೈಮಾಟಕ್ಕೆ ಪಡ್ಡೆ ಹುಡುಗರು ಫ್ಲಾಟ್‌ ಆಗಿದ್ದಾರೆ. ಅದರಲ್ಲೂ ಇತ್ತೀಚೆಗೆ ನಟಿ ಬ್ಲೌಸ್‌ ಧರಿಸದೆ ಫೋಟೋಗೆ ಪೋಸ್‌ ಕೊಟ್ಟಿದ್ದು, ಈ ಹಾಟ್‌ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸದ್ಯ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.  

2 /8

ಪದಗಳಲ್ಲಿ ವರ್ಣಿಸಲಾಗದಷ್ಟು ಸೌಂದರ್ಯ, ಅಬ್ಬಬ್ಬಾ ಎನಿಸುವಂತಹ ಆಕ್ಟಿಂಗ್‌. ಈ ನಟಿ ಸ್ಕ್ರೀನ್‌ ಮೇಲೆ ಎ,ಟ್ರಿ ಕೊಟ್ಟರೆ ಅಂತೂ ಹುಡುಗರ ಹಾರ್ಟ್‌ಬೀಟ್‌ ಹೆಚ್ಚಾಗುತ್ತದೆ.

3 /8

ಚೈತ್ರ ಅಚಾರ್‌ ಈ ಹೆಸರು ಕೇಳುತ್ತಿದ್ದಂತೆ ಮೊದಲು ನೆನಪಾಗೋದೊ ನಟಿಯ ಬೋಲ್ಡ್‌ ಪಾತ್ರ. ಬೋಲ್ಡ್‌ ಪಾತ್ರಗಳಿಂದ ಸದ್ದು ಮಾಡುತ್ತಿದ್ದ ಚೈತ್ರ ಅಚಾರ್‌ ಇದೀಗ ತಮ್ಮ ಬೋಲ್ಡ್‌ ಫೋಟೋಸ್‌ನ ಮೂಲಕ ಸೌಂಡ್‌ ಮಾಡೋಕೆ ಸ್ಟಾರ್ಟ್‌ ಮಾಡಿದ್ದಾರೆ.

4 /8

ಇನ್ಸ್ಟಾಗ್ರಾಮ್‌ನಲ್ಲಿ ಫುಲ್‌ ಆಕ್ಟಿವ್‌ ಆಗಿರುವ ನಟಿ ತಮ್ಮ ಅಭಿಮಾನಿಗಳೊಂದಿಗೆ ದಿನಕ್ಕೊಂದು ಪೋಸ್ಟ್‌ ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ.

5 /8

ಮಾಡ್ರೆನ್‌ ಡ್ರೆಸ್‌ ಅಷ್ಟೆ ಅಲ್ಲ ಟ್ರೆಡಿಷನಲ್‌ ಉಡುಪಿನಲ್ಲಿಯೂ ಸಹ ನಟಿ ಫುಲ್‌ ಹಾಟ್‌ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ.

6 /8

ಓಣಂ ಪ್ರಯುಕ್ತ ಕೇರಳ ಶೈಲಿಯಲ್ಲಿ ಸೀರೆಯುಟ್ಟಿರುವ ನಟಿ ತನ್ನ ಬ್ಯಾಕ್‌ ತೋರಿಸಿ ಫೋಟೋಸ್‌ಗೆ ಪೋಸ್‌ ನೀಡಿದ್ದಾರೆ.

7 /8

ಬಿಳಿ ಸೀರೆಯನ್ನುಟ್ಟಿರುವ ಚೈತ್ರ ಅಚಾರ್‌ ರಾವಿಕೆ ಧರಿಸಿದೆ ಬೋಲ್ಡ್‌ ಆಗಿ ಫೋಟೋಸ್‌ಗೆ ಪೋಸ್‌ ಕೊಟ್ಟಿದ್ದಾರೆ.

8 /8

ಸದ್ಯ ಈ ಫೋಟೋಗಳನ್ನು ನಟಿಯೇ ತಮ್ಮ ಇನ್ಸ್ಟಾಗ್ರಾಂ ಕಾತೆಯಲ್ಲಿ ಹಂಚಿಕೊಂಡಿದ್ದು, ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್‌ ಆಗುತ್ತಿವೆ.