ಬ್ಲಾಕ್ ಬಿಕಿನಿಯಲ್ಲಿ BIG BOSS ಬೆಡಗಿಯ ಪರ್ಫೆಕ್ಟ್ ಫಿಗರ್ ವೈರಲ್

ಕಳೆದ ಕೆಲ ದಿನಗಳ ಹಿಂದೆ ಟಾಪ್ ಲೆಸ್ ಭಾವಚಿತ್ರಗಳನ್ನು ಹರಿಬಿಟ್ಟು ಸಾಮಾಜಿಕ ಮಾಧ್ಯಮಗಳಲ್ಲಿ ಸೆನ್ಸೇಷನ್ ಹುಟ್ಟುಹಾಕಿದ BIG BOSS ಬೆಡಗಿ ಸೊನಾಲಿ ರಾವುತ್ ಇದೀಗ ಮತ್ತೊಮ್ಮೆ ಇಂಟರ್ನೆಟ್ ಗೆ ಮೇಲೆ ಕಿಚ್ಚು ಹಚ್ಚಿದ್ದಾಳೆ.

  • Mar 05, 2020, 21:11 PM IST

ನವದೆಹಲಿ: ಬಾಲಿವುಡ್ ಬೆಡಗಿ ಸೊನಾಲಿ ರಾವುತ್ ಕೆಲ ದಿನಗಳಿಂದ ಸತತವಾಗಿ ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ ಅಭಿಮಾನಿಗಳ ಕನಸಿಗೆ ಕಿಚ್ಚು ಹಚ್ಚುವ ಕೆಲಸದಲ್ಲಿ ತೊಡಗಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಟಾಪ್ ಲೆಸ್ ಆಗಿ ಭಾವಚಿತ್ರಗಳನ್ನು ಹಂಚಿಕೊಂಡಿದ್ದ ಈ ನಟಿ, ಇದೀಗ ಮತ್ತೊಮ್ಮೆ ಬೋಲ್ಡ್ ಫೋಟೋಶೂಟ್ ಮಾಡಿ, ಫೋಟೋಗಳನ್ನು ಹಂಚಿಕೊಂಡಿದ್ದಾಳೆ. ಇವಳ ಈ ಮೋಹಕ ಹಾಗೂ ಬೋಲ್ಡ್ ಫೋಟೋಗಳು ಇಂಟರ್ನೆಟ್ ಮೇಲೆ ಬಿಸಿ ಏರಿಸಲಾರಂಭಿಸಿವೆ. 'ಬಿಗ್ ಬಾಸ್' ಖ್ಯಾತಿಯ ಸೊನಾಲಿ ರಾವುತ್ ಇದೀಗ ಬ್ಲಾಕ್ ಬಣ್ಣದ ಬಿಕಿನಿ ತೊಟ್ಟು ತುಂಬಾ ಹಾಟ್ ಆಗಿ ಕಾಣಿಸಿಕೊಂಡಿದ್ದಾಳೆ. ಅವಳು ಹಂಚಿಕೊಂಡಿರುವ ಈ ಎಲ್ಲ ಭಾವಚಿತ್ರಗಳಲ್ಲಿ ಸೋನಾಲಿಯ ಪರ್ಫೆಕ್ಟ್ ಫಿಗರ್ ಭಾರಿ ವೈರಲ್ ಆಗಿದೆ.

1 /5

2 /5

3 /5

4 /5

5 /5