BCCI ನಿಂದ ಕಠಿಣ ನಿರ್ಧಾರ: IPL ಹರಾಜಿನ ನಂತರ ಆಟಗಾರ ಈ ರೀತಿ ಮಾಡಿದರೆ 2 ವರ್ಷ ನಿಷೇಧ ಖಚಿತ... ಯಾವ ವಿಚಾರಣೆಯೂ ಇರಲ್ಲ! ಬ್ಯಾನ್‌ ಅಷ್ಟೇ...

IPL Retain Rules: ಐಪಿಎಲ್ 2025 ಗಾಗಿ ಫ್ರಾಂಚೈಸಿಗೆ ಹರಾಜು ಮೊತ್ತವನ್ನು 120 ಕೋಟಿ ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ. ಜೊತೆಗೆ ಐಪಿಎಲ್ ಫ್ರಾಂಚೈಸಿಗಳು ಅಕ್ಟೋಬರ್ 31 ರೊಳಗೆ ರಿಟೈನ್‌ ಮಾಡಿಕೊಂಡಿರುವ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕು.  

Written by - Bhavishya Shetty | Last Updated : Sep 29, 2024, 04:35 PM IST
    • ನವೆಂಬರ್‌ನಲ್ಲಿ ನಡೆಯಲಿರುವ ಮೆಗಾ ಹರಾಜಿನ ಮೊದಲು ರಿಟೈನ್‌ ನಿಯಮಗಳನ್ನು ಹೊರಡಿಸಿದೆ
    • ಫ್ರಾಂಚೈಸಿಗಳು ತಮ್ಮ ಪ್ರಸ್ತುತ ತಂಡದಿಂದ ಒಟ್ಟು 6 ಆಟಗಾರರನ್ನು ಉಳಿಸಿಕೊಳ್ಳಬಹುದು.
    • ಐಪಿಎಲ್ ಆಡಳಿತ ಮಂಡಳಿ ಮಹತ್ವದ ನಿರ್ಧಾರ
BCCI ನಿಂದ ಕಠಿಣ ನಿರ್ಧಾರ: IPL ಹರಾಜಿನ ನಂತರ ಆಟಗಾರ ಈ ರೀತಿ ಮಾಡಿದರೆ 2 ವರ್ಷ ನಿಷೇಧ ಖಚಿತ... ಯಾವ ವಿಚಾರಣೆಯೂ ಇರಲ್ಲ! ಬ್ಯಾನ್‌ ಅಷ್ಟೇ... title=
File Photo

IPL Auction 2025: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್), ನವೆಂಬರ್‌ನಲ್ಲಿ ನಡೆಯಲಿರುವ ಮೆಗಾ ಹರಾಜಿನ ಮೊದಲು ರಿಟೈನ್‌ ನಿಯಮಗಳನ್ನು ಹೊರಡಿಸಿದೆ. ಈಗ ಐಪಿಎಲ್ ಫ್ರಾಂಚೈಸಿಗಳು ತಮ್ಮ ಪ್ರಸ್ತುತ ತಂಡದಿಂದ ಒಟ್ಟು 6 ಆಟಗಾರರನ್ನು ಉಳಿಸಿಕೊಳ್ಳಬಹುದು. ಇದನ್ನು ರಿಟೈನ್‌ ಮೂಲಕ ಅಥವಾ ರೈಟ್ ಟು ಮ್ಯಾಚ್ (RTM) ಆಯ್ಕೆಯನ್ನು ಬಳಸುವ ಮೂಲಕ ಮಾಡಬಹುದು.

ಇದನ್ನೂ ಓದಿ:  ಗಂಟುಗಳಲ್ಲಿ ಹರಳುಗಟ್ಟಿರುವ ಯೂರಿಕ್ ಆಸಿಡ್‌ನ್ನು ಥಟ್ಟಂತ ಕರಗಿಸುತ್ತೆ ಈ ಹಣ್ಣು: ಕಿಡ್ನಿಸ್ಟೋನ್ ಕರಗಿಸಲು ಕೂಡ ಇದು ದಿವ್ಯೌಷಧವಿದ್ದಂತೆ

ಇನ್ನೊಂದೆಡೆ ಐಪಿಎಲ್ 2025 ಗಾಗಿ ಫ್ರಾಂಚೈಸಿಗೆ ಹರಾಜು ಮೊತ್ತವನ್ನು 120 ಕೋಟಿ ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ. ಜೊತೆಗೆ ಐಪಿಎಲ್ ಫ್ರಾಂಚೈಸಿಗಳು ಅಕ್ಟೋಬರ್ 31 ರೊಳಗೆ ರಿಟೈನ್‌ ಮಾಡಿಕೊಂಡಿರುವ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: Milk Purity: ನೀವು ಕುಡಿಯುತ್ತಿರುವ ಹಾಲು ನಕಲಿ ಅಥವಾ ಅಸಲಿಯೇ? ಹೀಗೆ ಕಂಡು ಹಿಡಿಯಿರಿ

ಈ ನಡುವೆ ಐಪಿಎಲ್ ಆಡಳಿತ ಮಂಡಳಿ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಇದು ವಿದೇಶಿ ಆಟಗಾರರ ಹುಬ್ಬೇರಿಸುವಂತೆ ಮಾಡಿದೆ. ಐಪಿಎಲ್ ಹರಾಜಿನಲ್ಲಿ ಆಯ್ಕೆಯಾದ ನಂತರ ಸೀಸನ್‌ನಿಂದ ಕಣ್ಮರೆಯಾಗುವ ವಿದೇಶಿ ಆಟಗಾರರನ್ನು 2 ವರ್ಷಗಳ ಕಾಲ ನಿಷೇಧಿಸಲು ನಿರ್ಧರಿಸಿದೆ ಎನ್ನಲಾಗಿದೆ. ವೈದ್ಯಕೀಯ ಸ್ಥಿತಿಯಲ್ಲಿ ಮಾತ್ರ ಅವರಿಗೆ ಲೀಗ್ ತೊರೆಯಲು ಅವಕಾಶ ನೀಡಲಾಗುವುದು ಎಂದು ನಿರ್ಧಾರ ತಿಳಿಸಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News