ಸೀರೆ ಜಾರಿದರೂ ಕೇರ್ ಮಾಡದ ಅನಸೂಯಾ...! ಹಾರ್ಟ್‌ ಬೀಟ್‌ ಹೆಚ್ಚಾಯ್ತು.. ಅಂತ ಎದೆ ಹಿಡ್ಕೊಂಡು ಕುಳಿತ ಪಡ್ಡೆ ಹೈಕ್ಲು

Anchor Anasuya: ಅಲ್ಲು ಅರ್ಜುನ್‌ ನಟನೆಯ ಪುಷ್ಪಾ ಸಿನಿಮಾದ ಮೂಲಕ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚುತ್ತಿರುವ ನಟಿ, ಆಂಕರ್ ಅನಸೂಯಾ ಅವರು ಇತ್ತೀಚಿನ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದ್ದು, ಪಡ್ಡೆ ಹುಡುಗರಿಗೆ ಇಷ್ಟವಾಗುತ್ತಿವೆ..

1 /9

ಅನಸೂಯಾ ಸೌಂದರ್ಯ ಮತ್ತು ಆಕರ್ಷಕ ನೋಟಕ್ಕೆ ಅಪಾರ ಅಭಿಮಾನಿ ಬಳಗ ಇದೆ ಅಂತ ಹೆಚ್ಚಿಗೆ ಹೇಳಬೇಕಾಗಿಲ್ಲ..  

2 /9

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಈ ಸುಂದರಿ.. ಆಗಾಗ ಫೋಟೋಗಳನ್ನು ಹಂಚಿಕೊಳ್ಳುತ್ತಿರುತಾರೆ..  

3 /9

ಅನು ಅಂದವನ್ನು ನೋಡಿ ಹುಡುಗರು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಚೆಲುವೆ ಶೇರ್‌ ಮಾಡಿರುವ ಫೋಟೋಗಳು ಟ್ರೆಂಡ್‌ ಕ್ರಿಯೇಟ್‌ ಮಾಡುತ್ತಿವೆ..  

4 /9

40 ಸಮೀಪಿಸುತ್ತಿರುವ ಈ ಚೆಲುವೆ ಇನ್ನೂ 16 ಹರೆಯದವರಂತೆ ಗ್ಲಾಮರ್ ಕಾಯ್ದುಕೊಳ್ಳುತ್ತಿದ್ದಾರೆ... ಅನು ಗ್ಲಾಮರಸ್‌ ಗೊಂಬೆಯಂತೆ ಕಾಣುತ್ತಿದ್ದಾರೆ..  

5 /9

ಕೆಲಸದ ಮಧ್ಯೆಯೂ ಹಾಟ್ ಸ್ಟಿಲ್‌ಗಳಿಗೆ ಪೋಸ್‌ ನೀಡುವ ಚೆಲುವೆ.. ಫೋಟೋಶೂಟ್ ಮಾಡಿಸಿ.. ನೆಟಿಜನ್ ಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.    

6 /9

ಇತ್ತೀಚಿಗೆ ರೇಷ್ಮೆ ಸೀರೆಯಲ್ಲಿ ಕಾಣಿಸಿಕೊಂಡಿದ್ದ ಆ್ಯಂಕರ್ ಅನಸೂಯ, ಸೆರಗು ಜಾರಿ ಬೀಳುತ್ತಿದ್ದಂತೆಯೇ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.   

7 /9

ಜಬರ್ದಸ್ತ್ ಸುಂದರಿಯಾಗಿ ತೆಲುಗು ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದ ಸ್ಥಾನ ಪಡೆದವರು ಆಂಕರ್ ಅನಸೂಯಾ.   

8 /9

ಟಿವಿ ನಟಿಯಾಗಿ ವೃತ್ತಿಜೀವನದ ಉತ್ತುಂಗವನ್ನು ತಲುಪಿದ ಅವರು ಚಲನಚಿತ್ರಗಳಲ್ಲಿಯೂ ತಮ್ಮ ಸಾಮರ್ಥ್ಯವನ್ನು ತೋರಿಸಿದರು.   

9 /9

ಸಧ್ಯ ಈ ಸುಂದರಿ ನಟನೆಯ ಪುಷ್ಪಾ 2 ಸಿನಿಮಾ ಶೀಘ್ರದಲ್ಲೆ ತೆರೆ ಮೇಲೆ ಬರಲಿದೆ..