ಭಾರತ -ಬಾಂಗ್ಲಾ 3 ಪಂದ್ಯಗಳ ಟಿ-20 ಕ್ರಿಕೆಟ್‌ ಸರಣಿ

  • Zee Media Bureau
  • Oct 7, 2024, 12:25 PM IST

ಪ್ರವಾಸಿ ಬಾಂಗ್ಲಾದೇಶ ವಿರುದ್ಧದ 3 ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯಲ್ಲಿ ಶುಭಾರಂಭ ಮಾಡಿದೆ. ಗ್ವಾಲಿಯಾರ್‌ನ ಮಾಧವ್‌ರಾವ್‌ ಸಿಂಧಿಯಾ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಎಲ್ಲಾ ವಿಭಾಗಗಳಲ್ಲಿ ಮಿಂಚಿನ ಆಟವಾಡಿ ಪ್ರವಾಸಿಗರ ಮೇಲೆ ಸವಾರಿ ನಡೆಸಿದ ಭಾರತದ ಟಿ20 ಕ್ರಿಕೆಟ್‌ ತಂಡ 7 ವಿಕೆಟ್‌ಗಳ ಭರ್ಜರಿ ಜಯ ದಕ್ಕಿಸಿಕೊಂಡಿತು.

Trending News