"ಇಂದಿಗೂ ಐಶ್ವರ್ಯಾ ರೈ ಅವರನ್ನು ಮರೆಯಲು ಸಾಧ್ಯವಾಗಿಲ್ಲ".. ವಿಚ್ಛೇದನ ವದಂತಿ ಮಧ್ಯೆ ಮಾಜಿ ಗೆಳತಿ ನೆನೆದ ಸಲ್ಮಾನ್ ಖಾನ್‌ ಮಾಡಿದ್ದೇನು ಗೊತ್ತಾ?

salman khan-Aishwarya Rai: ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಮತ್ತು ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಅವರ ಪ್ರೇಮಕಥೆ ಸಾಕಷ್ಟು ಜನಪ್ರಿಯವಾಗಿದೆ. ಈ ಲವ್‌ಸ್ಟೋರಿ ಅಂತ್ಯವೂ ತುಂಬಾ ನೋವಿನಿಂದ ಕೂಡಿದೆ.   

Written by - Savita M B | Last Updated : Oct 10, 2024, 10:48 AM IST
  • ಸಲ್ಮಾನ್ ಖಾನ್ ತಮ್ಮ ಲೇಡಿ ಲವ್ ಐಶ್ವರ್ಯಾ ರೈ ಬಗ್ಗೆ ತುಂಬಾ ಪಾಸಿಟಿವ್‌ ಆಗಿದ್ದಾರೆ
  • ನಟಿಗೆ ಅವರ ಹೃದಯದಲ್ಲಿ ಇನ್ನೂ ಸ್ಥಾನವಿದೆ ಎಂದು ಎನ್ನಲಾಗಿದೆ..
"ಇಂದಿಗೂ ಐಶ್ವರ್ಯಾ ರೈ ಅವರನ್ನು ಮರೆಯಲು ಸಾಧ್ಯವಾಗಿಲ್ಲ".. ವಿಚ್ಛೇದನ ವದಂತಿ ಮಧ್ಯೆ ಮಾಜಿ ಗೆಳತಿ ನೆನೆದ ಸಲ್ಮಾನ್ ಖಾನ್‌ ಮಾಡಿದ್ದೇನು ಗೊತ್ತಾ? title=

salman khan love life: ಸಲ್ಮಾನ್ ಖಾನ್ ತಮ್ಮ ಲೇಡಿ ಲವ್ ಐಶ್ವರ್ಯಾ ರೈ ಬಗ್ಗೆ ತುಂಬಾ ಪಾಸಿಟಿವ್‌ ಆಗಿದ್ದಾರೆ ಎಂದು ಅನೇಕ ವರದಿಗಳಲ್ಲಿ ಹೇಳಲಾಗಿದೆ. ಬ್ರೇಕಪ್ ಆದ ನಂತರವೂ ಐಶ್ವರ್ಯಾ ರೈ ಅವರನ್ನು ಇಂದಿಗೂ ಮರೆಯಲು ಸಾಧ್ಯವಾಗಿಲ್ಲ. ನಟಿಯ ಅವರ ಅಗಲಿಕೆಯ ನಂತರ ಅವರು ಅವರೊಂದಿಗೆ ಮಾತನಾಡದಿದ್ದರೂ, ನಟಿಗೆ ಅವರ ಹೃದಯದಲ್ಲಿ ಇನ್ನೂ ಸ್ಥಾನವಿದೆ ಎಂದು ಎನ್ನಲಾಗಿದೆ.. 

 ಇಂದಿಗೂ ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಯಾವುದೋ ಕಾರಣಕ್ಕಾಗಿ ಸುದ್ದಿಯಲ್ಲಿ ಇರುತ್ತಾರೆ... ಮತ್ತೊಮ್ಮೆ ಅವರಿಬ್ಬರಿಗೆ ಸಂಬಂಧಿಸಿದ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. 

ಇದನ್ನೂ ಓದಿ-ದೊಡ್ಡ ಕಂಪನಿಯ ಆಫರ್ ತಿರಸ್ಕರಿಸಿ.. ʼಈʼ ಖ್ಯಾತ ವ್ಯಕ್ತಿಯಿಂದ ಬಿಜಿನೆಸ್‌ ಸಾಮ್ರಾಜ್ಯವನ್ನೇ ನಿರ್ಮಿಸಿದ್ರು ರತನ್ ಟಾಟಾ! ಅಷ್ಟಕ್ಕೂ ಅವರ್ಯಾರು ಗೊತ್ತೇ? 

ನಟ ಮತ್ತು ಹಾಸ್ಯನಟ ಸುನೀಲ್ ಪಾಲ್ ಅವರು ಸಲ್ಮಾನ್ ಖಾನ್ ಅವರೊಂದಿಗೆ 'ಕಿಕ್' ಚಿತ್ರದಲ್ಲಿ ಕೆಲಸ ಮಾಡಿದ್ದರು.. ಇತ್ತೀಚೆಗೆ ಬಾಲಿವುಡ್ ಬಬಲ್‌ಗೆ ನೀಡಿದ ಸಂದರ್ಶನದಲ್ಲಿ ಸುನೀಲ್ "'ಕಿಕ್' ಚಿತ್ರದ ಸೆಟ್‌ನಲ್ಲಿ ಸಲ್ಮಾನ್ ಖಾನ್ ತುಂಬಾ ಕೂಲ್ ಆಗಿದ್ದರು ಮತ್ತು ಆಗ ಐಶ್ವರ್ಯಾಗೆ ಸಂಬಂಧಿಸಿದ ಹಾಡುಗಳನ್ನು ಹಾಡಲು ಪ್ರಾರಂಭಿಸಿದ್ದರಂತೆ..

ಬಳಿಕ ಒಂದು ದಿನ ಸಲ್ಮಾನ್ ಖಾನ್ ಸೆಟ್‌ನಲ್ಲಿ 'ಆ ಅಬ್ ಲೌಟ್ ಚಲೇ' ಹಾಡನ್ನು ಹಾಡುತ್ತಿದ್ದಾಗ  ಸುನೀಲ್ ಪಾಲ್ ನೀವು ಇನ್ನೂ ಐಶ್ವರ್ಯಾ ರೈಗೆ ಸಂಬಂಧಿಸಿದ ಹಾಡುಗಳನ್ನು ಹಾಡುತ್ತಿದ್ದೀರಿ ಎಂದು ಸಲ್ಮಾನ್ ಭಾಯಿಗೆ ಹೇಳಿದ್ದರಂತೆ ಇದನ್ನು ಕೇಳಿ ಅಲ್ಲಿದ್ದವರೆಲ್ಲರೂ ಜೋರಾಗಿ ನಗಲು ಪ್ರಾರಂಭಿಸಿದರು, ಆದರೆ ಸಲ್ಮಾನ್ ಖಾನ್ ಸ್ವಲ್ಪ ನಾಚಿಕೊಂಡಿದ್ದರಂತೆ.. ಸದ್ಯ ಈ ಸಂಬಂಧ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.. 

ಇದನ್ನೂ ಓದಿ-ಮದುವೆಯಾಗದಿದ್ದರೂ.. ಆ ಸ್ಟಾರ್‌ ನಟನ ಹೆಸರಲ್ಲಿ ಸಿಂಧೂರ ಹಚ್ಚುತ್ತಾರಂತೆ ನಟಿ ರೇಖಾ! ಅಷ್ಟಕ್ಕೂ ಆತ ಯಾರು ಗೊತ್ತೇ?   

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News