ಏಕದಿನದಲ್ಲಿ ಮೊಟ್ಟಮೊದಲ ಬಾರಿಗೆ ದ್ವಿಶತಕ ಬಾರಿಸಿದ ಕ್ರಿಕೆಟರ್‌ ಯಾರು ಗೊತ್ತಾ? ನೀವಂದುಕೊಂಡಂತೇ ಸಚಿನ್‌ ತೆಂಡೂಲ್ಕರ್‌ ಅಲ್ಲ.. ಈ ಹೆಸರು ನಿಮ್ಮ ಊಹೆಗೂ ನಿಲುಕದ್ದು!!

First ODI Double Century: ಆಸ್ಟ್ರೇಲಿಯಾದ ಮಾಜಿ ಶ್ರೇಷ್ಠ ಆಟಗಾರ್ತಿ ಮತ್ತು ICC ಹಾಲ್ ಆಫ್ ಫೇಮ್ ಸದಸ್ಯ ಬೆಲಿಂಡಾ ಕ್ಲಾರ್ಕ್ ಅವರು ಏಕದಿನದಲ್ಲಿ ಮೊಟ್ಟಮೊದಲ ಬಾರಿಗೆ ದ್ವಿಶತಕ ಬಾರಿಸಿದ ಕ್ರಿಕೆಟರ್‌. ಸಚಿನ್ ತೆಂಡೂಲ್ಕರ್ ಅವರಿಗಿಂತ ಮೊದಲು ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ದಾಖಲೆ ಬೆಲಿಂಡಾ ಕ್ಲಾರ್ಕ್ ಹೆಸರಿನಲ್ಲಿದೆ.

Written by - Bhavishya Shetty | Last Updated : Oct 11, 2024, 07:21 PM IST
    • ಸಚಿನ್‌ ತೆಂಡೂಲ್ಕರ್‌ ಅವರನ್ನು ಕ್ರಿಕೆಟ್‌ ಲೋಕದ ದೇವರೆಂದು ಕರೆಯಲಾಗುತ್ತದೆ
    • ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಕ್ರಿಕೆಟರ್‌ ಯಾರು?
    • ಇದಕ್ಕೆ ಸರಿಯಾದ ಉತ್ತರ ಮತ್ತು ವಿಶ್ಲೇಷಣೆಯನ್ನು ಈ ವರದಿಯಲ್ಲಿ ನಾವಿಂದು ನೀಡಲಿದ್ದೇವೆ.
ಏಕದಿನದಲ್ಲಿ ಮೊಟ್ಟಮೊದಲ ಬಾರಿಗೆ ದ್ವಿಶತಕ ಬಾರಿಸಿದ ಕ್ರಿಕೆಟರ್‌ ಯಾರು ಗೊತ್ತಾ? ನೀವಂದುಕೊಂಡಂತೇ ಸಚಿನ್‌ ತೆಂಡೂಲ್ಕರ್‌ ಅಲ್ಲ.. ಈ ಹೆಸರು ನಿಮ್ಮ ಊಹೆಗೂ ನಿಲುಕದ್ದು!! title=
Sachin Tendulkar

first cricketer to score a double century in ODI: ಸಚಿನ್‌ ತೆಂಡೂಲ್ಕರ್‌ ಅವರನ್ನು ಕ್ರಿಕೆಟ್‌ ಲೋಕದ ದೇವರೆಂದು ಕರೆಯಲಾಗುತ್ತದೆ. ಇವರ ಹೆಸರಿನಲ್ಲಿ ಅದೆಷ್ಟೋ ದಾಖಲೆಗಳ ಸರಮಾಲೆಯೇ ಇದೆ. ಇನ್ನು ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಕ್ರಿಕೆಟರ್‌ ಯಾರೆಂದು ಕೇಳಿದಾಗ, ತಕ್ಷಣವೇ ಸಚಿನ್‌ ಹೆಸರನ್ನು ಅನೇಕರು ಹೇಳುತ್ತಾರೆ. ಆದರೆ ಆ ಉತ್ತರ ತಪ್ಪು. ಇದಕ್ಕೆ ಸರಿಯಾದ ಉತ್ತರ ಮತ್ತು ವಿಶ್ಲೇಷಣೆಯನ್ನು ಈ ವರದಿಯಲ್ಲಿ ನಾವಿಂದು ನೀಡಲಿದ್ದೇವೆ.

ಇದನ್ನೂ ಓದಿ:  728 ಎಸೆತ, 17 ಗಂಟೆ ಬ್ಯಾಟಿಂಗ್‌... ಸುದೀರ್ಘ ಇನ್ನಿಂಗ್‌ ಆಡಿ ವಿಶ್ವದಾಖಲೆ ಬರೆದ ದಾಂಡಿಗ!

ಆಸ್ಟ್ರೇಲಿಯಾದ ಮಾಜಿ ಶ್ರೇಷ್ಠ ಆಟಗಾರ್ತಿ ಮತ್ತು ICC ಹಾಲ್ ಆಫ್ ಫೇಮ್ ಸದಸ್ಯ ಬೆಲಿಂಡಾ ಕ್ಲಾರ್ಕ್ ಅವರು ಏಕದಿನದಲ್ಲಿ ಮೊಟ್ಟಮೊದಲ ಬಾರಿಗೆ ದ್ವಿಶತಕ ಬಾರಿಸಿದ ಕ್ರಿಕೆಟರ್‌. ಸಚಿನ್ ತೆಂಡೂಲ್ಕರ್ ಅವರಿಗಿಂತ ಮೊದಲು ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ದಾಖಲೆ ಬೆಲಿಂಡಾ ಕ್ಲಾರ್ಕ್ ಹೆಸರಿನಲ್ಲಿದೆ. 1997ರಲ್ಲಿ ಡೆನ್ಮಾರ್ಕ್ ವಿರುದ್ಧ ಈ ಸಾಧನೆ ಮಾಡಿದ್ದರು. ಇನ್ನು 2010ರಲ್ಲಿ ಅಂದರೆ 13 ವರ್ಷಗಳ ಬಳಿಕ 50 ಓವರ್‌ಗಳ ಮಾದರಿಯಲ್ಲಿ ದ್ವಿಶತಕ ಸಿಡಿಸಿದ ಮೊದಲ ಪುರುಷ ಆಟಗಾರ ಎಂದರೆ ಅದು ಸಚಿನ್. ದಕ್ಷಿಣ ಆಫ್ರಿಕಾ ವಿರುದ್ಧ 200 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು.

ಇದನ್ನೂ ಓದಿ:  ನೋ ಎಂಟ್ರಿ.. ಈ ಮೂರು ಸ್ಟಾರ್‌ ಆಟಗಾರನ್ನು ಕೈ ಬಿಟ್ಟ ಟೀಂ ಇಂಡಿಯಾ! ದಿಗ್ಗಜರ ನಿವೃತ್ತಿ ಖಚಿತವೇ?!   

2005 ರಲ್ಲಿ ತಮ್ಮ ಕೊನೆಯ ODI ಪಂದ್ಯ ಆಡಿದ ಬೆಲಿಂಡಾ ಕ್ಲಾರ್ಕ್ ಅವರು 118 ಪಂದ್ಯಗಳಲ್ಲಿ 47.49 ರ ಅತ್ಯುತ್ತಮ ಸರಾಸರಿಯೊಂದಿಗೆ 4844 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ 5 ಶತಕ ಮತ್ತು 30 ಅರ್ಧ ಶತಕಗಳ ಕೊಡುಗೆ ಕೂಡ ನೀಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News