ಅಮೃತಧಾರೆ ಸಿರೀಯಲ್ ವನಿತಾ ವಾಸು ರಿಯಲ್ ಪತಿ ಯಾರು ಗೊತ್ತೇ? ಮಗ ಅಂತೂ ಯಾವ ಹಿರೋಗೂ ಕಡಿಮೆಯಿಲ್ಲ!!

Amrithadhare Kannada serial actress Vanitha Vasu: ಕನ್ನಡ ಚಿತ್ರರಂಗದ ಜನಪ್ರಿಯ ನಟಿ ವನಿತಾ ವಾಸು ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.. ಇವರೂ ಸಹ ಒಂದು ಕಾಲದಲ್ಲಿ ಹಲವರ ಡ್ರೀಮ್‌ ಗರ್ಲ್‌ ಆಗಿದ್ದರು.. ಇವರು ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಮೃತಧಾರೆ ಸಿರೀಯಲ್‌ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ..
 

1 /6

ಜೀ ಕನ್ನಡವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರವಾಹಿಗಳಲ್ಲಿ ಅಮೃತಧಾರೆ ಕೂಡ ಒಂದು.. ವಿಭಿನ್ನ ಕಥಾಹಂದರ ಈ ಸಿರೀಯಲ್‌ನಲ್ಲಿ ಪ್ರತಿಯೊಂದು ಪಾತ್ರಕ್ಕೂ ಪ್ರಾಮುಖ್ಯತೆ ನೀಡಲಾಗಿದೆ..     

2 /6

ಕನ್ನಡದ ಜನಪ್ರಿಯ ನಟಿ ವನಿತಾ ವಾಸು ಈ ಅಮೃತಧಾರೆ ಸಿರೀಯಲ್‌ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.. ಇವರ ಖಡಕ್‌ ಅಭಿನಯಕ್ಕೆ ಮರುಳಾಗದವರೇ ಇಲ್ಲ ಎಂದರೇ ತಪ್ಪಾಗುವುದಿಲ್ಲ..    

3 /6

ಇನ್ನು ನಟಿ ವನಿತಾ ವಾಸು ರಿಯಲ್‌ ಲೈಫ್‌ ವಿಚಾರಕ್ಕೆ ಬಂದರೇ ಅವರ ನಿಜವಾದ ಪತಿ ಹೆಸರು ನಿತಿನ್‌ ನಿಸಾಲ್..‌ ಆದರೆ ಇವರ ಬಗ್ಗೆ ಹೆಚ್ಚು ಮಾಹಿತಿ ಲಭ್ಯವಿಲ್ಲ..     

4 /6

ಇನ್ನು ವಿನಿತಾ ವಾಸು ಹಾಗೂ ನಿತಿನ್‌ ನಿಸಾಲ್‌ ದಂಪತಿಗೆ ಒಬ್ಬ ಮಗನಿದ್ದಾನೆ.. ಅವರ ಹೆಸರು ಕಶಿಶ್‌ ನಿಸಾಲ್‌.. ಇವರು ಕೂಡ ಯಾವ ಹಿರೋಗೂ ಕಮ್ಮಿಯಿಲ್ಲ..     

5 /6

ನಟಿ ವಿನಿತಾ ವಾಸು ಅವರಿಗೆ ತಮ್ಮ ಮಗನೇ ಸರ್ವಸ್ವ.. ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿರುವ ಇವರು ಆಗ್ಗಾಗೆ ತಮ್ಮ ಕುಟುಂಬದ ಪೋಟೋಗಳನ್ನು ಶೇರ್‌ ಮಾಡುತ್ತಿರುತ್ತಾರೆ..     

6 /6

ವನಿತಾ ವಾಸು ಅವರು ಅಮೃತಧಾರೆ ಸಿರೀಯಲ್‌ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ ಎಂದರೇ ಅತಿಶಯೋಕ್ತಿಯಲ್ಲ.. ಅವರ ಅಭಿನಯಕ್ಕೆ ಕಿರುತೆರೆ ಪ್ರೇಕ್ಷಕರು ಫಿದಾ ಆಗಿದ್ದಾರೆ..