English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Health Benefits Of Dates

Health Benefits Of Dates

ಕೊಲೆಸ್ಟ್ರಾಲ್‌, ಹೈ ಬಿಪಿ ಸೇರಿದಂತೆ ಹಲವು ಮಾರಕ ರೋಗಗಳಿಗೆ ಈ ಒಣ ಹಣ್ಣು ರಾಮಬಾಣ!!
Dates Health Benefits Jul 20, 2025, 11:54 AM IST
ಕೊಲೆಸ್ಟ್ರಾಲ್‌, ಹೈ ಬಿಪಿ ಸೇರಿದಂತೆ ಹಲವು ಮಾರಕ ರೋಗಗಳಿಗೆ ಈ ಒಣ ಹಣ್ಣು ರಾಮಬಾಣ!!
ಅಧಿಕ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡದಂತಹ ಗಂಭೀರ ಸಮಸ್ಯೆಗಳನ್ನು ನೈಸರ್ಗಿಕವಾಗಿ ಗುಣಪಡಿಸಬಹುದು ಎಂದು ನಿಮಗೆ ತಿಳಿದಿದೆಯೇ? ನೀವು ಈ ಪೋಷಕಾಂಶಗಳಿಂದ ಕೂಡಿದ ಒಣ ಹಣ್ಣನ್ನು ಸೇವಿಸಲು ಪ್ರಾರಂಭಿಸಿದರೆ ಅನೇಕ ಮಾರಕ ರೋಗಗಳಿಂದ ಮುಕ್ತಿ ದೊರೆಯುತ್ತದೆ.
ಖರ್ಜೂರದ ಆರೋಗ್ಯ ಪ್ರಯೋಜನಗಳನ್ನ ತಿಳಿದರೆ ಶಾಕ್ ಆಗ್ತೀರಾ? ದಿನಕ್ಕೆ ಎಷ್ಟು ಸೇವಿಸಬೇಕು ಗೊತ್ತಾ..?
Health Benefits Of Dates Jan 25, 2025, 10:47 PM IST
ಖರ್ಜೂರದ ಆರೋಗ್ಯ ಪ್ರಯೋಜನಗಳನ್ನ ತಿಳಿದರೆ ಶಾಕ್ ಆಗ್ತೀರಾ? ದಿನಕ್ಕೆ ಎಷ್ಟು ಸೇವಿಸಬೇಕು ಗೊತ್ತಾ..?
Dates Benefits: ನಿಯಮಿತವಾಗಿ ಖರ್ಜೂರವನ್ನು ಸೇವಿಸುವುದರಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯುತ್ತೀರಿ. ಇದು ಶಕ್ತಿಯ ನಿಧಿಯ ಜೊತೆಗೆ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಖರ್ಜೂರ ತಿನ್ನುವುದರಿಂದ ಆಗುವ ಲಾಭಗಳೇನು ಗೊತ್ತಾ? ಮತ್ತು ಖರ್ಜೂರವನ್ನು ಯಾವಾಗ ತಿನ್ನಬೇಕು ಮತ್ತು ಎಷ್ಟು ತಿನ್ನಬೇಕು? ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...
ಚಳಿಗಾಲದಲ್ಲಿ ಖರ್ಜೂರ ಸೇವಿಸಿದ್ರೆ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ; ಹಲವಾರು ಕಾಯಿಲೆಗಳಿಂದ ಮುಕ್ತಿ ಸಿಗುತ್ತೆ!
Health Benefits Of Dates Dec 21, 2024, 12:05 AM IST
ಚಳಿಗಾಲದಲ್ಲಿ ಖರ್ಜೂರ ಸೇವಿಸಿದ್ರೆ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ; ಹಲವಾರು ಕಾಯಿಲೆಗಳಿಂದ ಮುಕ್ತಿ ಸಿಗುತ್ತೆ!
Health benefits of dates: ಖರ್ಜೂರವು ನಿಮ್ಮ ದೇಹವನ್ನು ಒಳಗಿನಿಂದ ಬೆಚ್ಚಗಿಡುತ್ತದೆ & ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದು ಬಾಹ್ಯ ಸೋಂಕು ಅಥವಾ ವಿವಿಧ ರೋಗಗಳಿಂದ ರಕ್ಷಿಸುತ್ತದೆ. ಖರ್ಜೂರವು ರುಚಿಯಲ್ಲಿ ಸಿಹಿಯಾಗಿರುತ್ತದೆ & ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ.
ಖರ್ಜೂರ ಸೇವನೆಯಿಂದ ಅಪಾರ ಆರೋಗ್ಯ ಪ್ರಯೋಜನಗಳಿವೆ; ಚಳಿಗಾಲದಲ್ಲಿ ಎಷ್ಟು ತಿನ್ನಬೇಕು?
Health Benefits Of Dates Dec 16, 2024, 08:49 PM IST
ಖರ್ಜೂರ ಸೇವನೆಯಿಂದ ಅಪಾರ ಆರೋಗ್ಯ ಪ್ರಯೋಜನಗಳಿವೆ; ಚಳಿಗಾಲದಲ್ಲಿ ಎಷ್ಟು ತಿನ್ನಬೇಕು?
Benefits of eating dates: ಚಳಿಗಾಲದ ಋತುವಿನಲ್ಲಿ ನಿಮ್ಮನ್ನು ಆರೋಗ್ಯಕರವಾಗಿ ಮತ್ತು ಫಿಟ್ ಆಗಿ ಇರಿಸಿಕೊಳ್ಳಲು, ನಿಮ್ಮ ಆಹಾರದಲ್ಲಿ ಖರ್ಜೂರವನ್ನು ಸೇರಿಸಿ. ಈ ಒಣ ಹಣ್ಣನ್ನು ಚಳಿಗಾಲದ ಒಣ ಹಣ್ಣು ಎಂದು ಕರೆಯಲಾಗುತ್ತದೆ. ಏಕೆಂದರೆ ಇದರಲ್ಲಿ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ.
ಬೆಳಗಿನ ಜಾವ ಈ ಹಣ್ಣು ತಿಂದ್ರೆ ಸಾಕು ಯಾವ ರೋಗವೂ ಹತ್ತಿರ ಸುಳಿಯಲ್ಲ.. ದಿನವಿಡೀ ಆಕ್ಟಿವ್ ಆಗಿರಬಹುದು
Health Benefits Of Dates Oct 9, 2024, 07:59 PM IST
ಬೆಳಗಿನ ಜಾವ ಈ ಹಣ್ಣು ತಿಂದ್ರೆ ಸಾಕು ಯಾವ ರೋಗವೂ ಹತ್ತಿರ ಸುಳಿಯಲ್ಲ.. ದಿನವಿಡೀ ಆಕ್ಟಿವ್ ಆಗಿರಬಹುದು
Benefits of Eating Dates: ಖರ್ಜೂರವನ್ನು ತಿನ್ನುವುದು ರುಚಿಗಿಂತಲೂ ಹೆಚ್ಚು ಪ್ರಯೋಜನಕಾರಿಯಾಗಿದೆ. ನಿತ್ಯ 2 ಖರ್ಜೂರವನ್ನು ಬೆಳಗಿನ ಉಪಾಹಾರವಾಗಿ ಸೇವಿಸಿದರೆ ಅನೇಕ ರೋಗಗಳನ್ನು ದೂರವಿಡುತ್ತದೆ. ಖರ್ಜೂರವನ್ನು ತಿನ್ನುವುದರಿಂದ ನೀವು ದಿನವಿಡೀ ಚೈತನ್ಯದಿಂದ ಇರುತ್ತೀರಿ.
ತೆಂಗಿನೆಣ್ಣೆಯಲ್ಲಿ ನೆನೆಸಿದ ಖರ್ಜೂರ ತಿನ್ನುವುದರಿಂದ ಸಿಗಲಿವೆ ಭರಪೂರ ಪ್ರಯೋಜನಗಳು..! 
Benefits of Dates May 29, 2024, 11:06 PM IST
ತೆಂಗಿನೆಣ್ಣೆಯಲ್ಲಿ ನೆನೆಸಿದ ಖರ್ಜೂರ ತಿನ್ನುವುದರಿಂದ ಸಿಗಲಿವೆ ಭರಪೂರ ಪ್ರಯೋಜನಗಳು..! 
ಖರ್ಜೂರದಲ್ಲಿ ನೈಸರ್ಗಿಕವಾಗಿ ಸಕ್ಕರೆ ಅಂಶವಿದ್ದು, ದೇಹಕ್ಕೆ ತ್ವರಿತ ಶಕ್ತಿ ನೀಡುತ್ತದೆ. ಅದೇ ಸಮಯದಲ್ಲಿ, ತೆಂಗಿನ ಎಣ್ಣೆಯಲ್ಲಿರುವ ಮಧ್ಯಮ ಸರಣಿ ಟ್ರೈಗ್ಲಿಸರೈಡ್ಗಳು (MCTs) ದೇಹಕ್ಕೆ ತ್ವರಿತ ಶಕ್ತಿಯನ್ನು ಒದಗಿಸಲು ಸಹಾಯ ಮಾಡುತ್ತದೆ. ಇದನ್ನು ಒಟ್ಟಿಗೆ ಸೇವಿಸುವುದರಿಂದ ದೀರ್ಘಾವಧಿಯ ಶಕ್ತಿ ದೊರೆಯುತ್ತದೆ.
ಆರೋಗ್ಯಕ್ಕೆ ವರದಾನವಿದ್ದಂತೆ ಖರ್ಜೂರ
dates Aug 8, 2023, 03:16 PM IST
ಆರೋಗ್ಯಕ್ಕೆ ವರದಾನವಿದ್ದಂತೆ ಖರ್ಜೂರ
ಖರ್ಜೂರ ಸೇವಿಸುವುದರಿಂದ ದೇಹಕ್ಕೆ ಹಲವು ಪ್ರಯೋಜನಗಳಿವೆ. ಅದರಲ್ಲೂ ಪ್ರತಿ ದಿನ ಖರ್ಜೂರ ತಿನ್ನುವುದು ಆರೋಗ್ಯಕ್ಕೆ ವರದಾನವಿದ್ದಂತೆ ಎಂದು ಹೇಳಲಾಗುತ್ತದೆ. 
Health Tips: ಕ್ಯಾನ್ಸರ್ ರೋಗವನ್ನು ಮೂಲದಿಂದಲೇ ತೊಲಗಿಸುತ್ತೆ ಈ ಫೈಬರ್ ಖಜಾನೆ ಕಂದುಬಣ್ಣದ ಒಣಹಣ್ಣು!
dates Mar 26, 2023, 04:30 PM IST
Health Tips: ಕ್ಯಾನ್ಸರ್ ರೋಗವನ್ನು ಮೂಲದಿಂದಲೇ ತೊಲಗಿಸುತ್ತೆ ಈ ಫೈಬರ್ ಖಜಾನೆ ಕಂದುಬಣ್ಣದ ಒಣಹಣ್ಣು!
Benefits of Dates: ಹೆಚ್ಚಾಗಿ ಉಷ್ಣವಲಯದ ಪ್ರದೇಶಗಳಲ್ಲಿ ಖರ್ಜೂರವನ್ನು ಬೆಳೆಯಲಾಗುತ್ತದೆ, ಖರ್ಜೂರಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳಾಗಿವೆ. ಅಂದವಾಗಿ ಪ್ಯಾಕ್ ಮಾಡಲಾದ, ಕಿರಾಣಿ ಅಂಗಡಿಗಳಲ್ಲಿ ಅಲಂಕಾರಿಕ ಬಾಕ್ಸ್‌’ಗಳಲ್ಲಿ ನೀವು ಗುರುತಿಸುವ ಖರ್ಜೂರಗಳು ಹೆಚ್ಚಾಗಿ ಒಣಗಿಸದ ಮೆಡ್‌ಜೂಲ್ ಮತ್ತು ಡೆಗ್ಲೆಟ್ ನೂರ್ ಖರ್ಜೂರಗಳಾಗಿವೆ,
ಈ ರೋಗಗಳಿಂದ ಮುಕ್ತಿ ಪಡೆಯಲು ಚಳಿಗಾಲದಲ್ಲಿ ತಪ್ಪದೇ ಸೇವಿಸಿ ಖರ್ಜೂರ
dates Dec 20, 2022, 02:50 PM IST
ಈ ರೋಗಗಳಿಂದ ಮುಕ್ತಿ ಪಡೆಯಲು ಚಳಿಗಾಲದಲ್ಲಿ ತಪ್ಪದೇ ಸೇವಿಸಿ ಖರ್ಜೂರ
Dates In Winter Benefits: ಖರ್ಜೂರವೂ ಆರೋಗ್ಯಕ್ಕೆ ಪ್ರಯೋಜನಕಾಗಿ ಎಂದು ನಿಮಗೆ ತಿಳಿದಿರಬಹುದು. ಆದರೆ, ಚಳಿಗಾಲದಲ್ಲಿ ಖರ್ಜೂರ ಸೇವಿಸುವುದರಿಂದ ನೀವು ಹಲವು ಕಾಯಿಲೆಗಳಿಂದ ದೂರ ಉಳಿಯಬಹುದು ಎಂದು ನಿಮಗೆ ತಿಳಿದಿದೆಯೇ? 
Dates Benefits : ಮದುವೆಯಾದ ಪುರುಷರೆ ತಪ್ಪದೆ ಸೇವಿಸಿ ಖರ್ಜೂರ : ನಿಮ್ಮ ಸಮಸ್ಯೆ ದೂರವಾಗುತ್ತೆ!
dates Dec 8, 2022, 08:03 PM IST
Dates Benefits : ಮದುವೆಯಾದ ಪುರುಷರೆ ತಪ್ಪದೆ ಸೇವಿಸಿ ಖರ್ಜೂರ : ನಿಮ್ಮ ಸಮಸ್ಯೆ ದೂರವಾಗುತ್ತೆ!
Health Benefits Of Eating Dates : ತಮ್ಮ ಮನೆ, ಕುಟುಂಬ ಮತ್ತು ಕಛೇರಿಯ ಜವಾಬ್ದಾರಿಗಳೊಂದಿಗೆ ಪುರುಷರು ಹೆಚ್ಚಾಗಿ ತಮ್ಮ ಆರೋಗ್ಯವನ್ನು ನೋಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಮದುವೆಯ ನಂತರ ಅವರ ಜೀವನಶೈಲಿ ಮೊದಲಿಗಿಂತ ಹೆಚ್ಚು ಬಿಡುವಿಲ್ಲದಂತಾಗುತ್ತದೆ.

Trending News

  • Coach Sahab smile looks great.. ಎಂದೂ ಮಾತನಾಡದ ಆ ಲೆಜೆಂಡ್ರಿ ಪ್ಲೇಯರ್‌ನನ್ನ ಮಾತನಾಡಿಸಿದ MS ಧೋನಿ..
    MS Dhoni

    Coach Sahab smile looks great.. ಎಂದೂ ಮಾತನಾಡದ ಆ ಲೆಜೆಂಡ್ರಿ ಪ್ಲೇಯರ್‌ನನ್ನ ಮಾತನಾಡಿಸಿದ MS ಧೋನಿ..

  • Women's Day 2026: ಇಂದಿರಾ ಗಾಂಧಿಯಿಂದ ಕಲ್ಪನಾ ಚಾವ್ಲಾವರೆಗೆ.. ದೇಶದ ಇತಿಹಾಸವನ್ನು ಪುನಃ ಬರೆದ ಸಿಂಹಿಣಿಯರು!
    Women's Day 2026
    Women's Day 2026: ಇಂದಿರಾ ಗಾಂಧಿಯಿಂದ ಕಲ್ಪನಾ ಚಾವ್ಲಾವರೆಗೆ.. ದೇಶದ ಇತಿಹಾಸವನ್ನು ಪುನಃ ಬರೆದ ಸಿಂಹಿಣಿಯರು!
  • T20 ವಿಶ್ವಕಪ್‌ ಫೈನಲ್‌ ನಡುವೆ IPL 2026 ಪ್ರಾರಂಭ ದಿನಾಂಕ ಕುರಿತು ಬಿಗ್‌ ಅಪ್‌ಡೇಟ್‌..! ಆರಂಭ-ಅಂತ್ಯ ಬೆಂಗಳೂರಿನಲ್ಲಿಯೇ
    IPL 2026
    T20 ವಿಶ್ವಕಪ್‌ ಫೈನಲ್‌ ನಡುವೆ IPL 2026 ಪ್ರಾರಂಭ ದಿನಾಂಕ ಕುರಿತು ಬಿಗ್‌ ಅಪ್‌ಡೇಟ್‌..! ಆರಂಭ-ಅಂತ್ಯ ಬೆಂಗಳೂರಿನಲ್ಲಿಯೇ
  • ಮಧುಮೇಹಿಗಳಿಗೆ ದಿವ್ಯೌಷಧ! ಶುಗರ್‌ ಕಾಯಿಲೆಗೆ ಶಾಶ್ವತ ಪರಿಹಾರ ಈ ನೀರು..
    Diabetes
    ಮಧುಮೇಹಿಗಳಿಗೆ ದಿವ್ಯೌಷಧ! ಶುಗರ್‌ ಕಾಯಿಲೆಗೆ ಶಾಶ್ವತ ಪರಿಹಾರ ಈ ನೀರು..
  • 'ನಾವು ವಿಶ್ವಕಪ್ ಗೆದ್ದಿದ್ದೇವೆ.. ಈಗ ನಮ್ಮ ಗುರಿ ಅದೇ' ಎಂದ ಕ್ಯಾಪ್ಟನ್ ಸೂರ್ಯ..!
    Surya Kumar Yadav
    'ನಾವು ವಿಶ್ವಕಪ್ ಗೆದ್ದಿದ್ದೇವೆ.. ಈಗ ನಮ್ಮ ಗುರಿ ಅದೇ' ಎಂದ ಕ್ಯಾಪ್ಟನ್ ಸೂರ್ಯ..!
  • Women's Day 2026: ಮಹಿಳಾ ದಿನದಂದು ಪ್ರತಿಯೊಬ್ಬ ಮಹಿಳೆಯೂ ತನಗೆ ತಾನೇ ಮಾಡಿಕೊಳ್ಳಬೇಕಾದ ವಿಶೇಷ ಪ್ರತಿಜ್ಞೆ!
    womens day 2026
    Women's Day 2026: ಮಹಿಳಾ ದಿನದಂದು ಪ್ರತಿಯೊಬ್ಬ ಮಹಿಳೆಯೂ ತನಗೆ ತಾನೇ ಮಾಡಿಕೊಳ್ಳಬೇಕಾದ ವಿಶೇಷ ಪ್ರತಿಜ್ಞೆ!
  • ಟೀಂ ಇಂಡಿಯಾದ ಆರಂಭಿಕ ಜೋಡಿ ಸ್ಫೋಟದಾಟಕ್ಕೆ ವಿಶ್ವ ದಾಖಲೆ ಪುಡಿ ಪುಡಿ..! ಹಿಸ್ಟರಿ ಬರೆದ ಸಂಜು-ಅಭಿಷೇಕ್
    Abhishek Sharma
    ಟೀಂ ಇಂಡಿಯಾದ ಆರಂಭಿಕ ಜೋಡಿ ಸ್ಫೋಟದಾಟಕ್ಕೆ ವಿಶ್ವ ದಾಖಲೆ ಪುಡಿ ಪುಡಿ..! ಹಿಸ್ಟರಿ ಬರೆದ ಸಂಜು-ಅಭಿಷೇಕ್
  • ದರ್ಶನ್ ಮನೆ ಮುಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವಜೋಡಿ
    Actor Darshan
    ದರ್ಶನ್ ಮನೆ ಮುಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವಜೋಡಿ
  • ಮಧುಮೇಹ ರೋಗಿಗಳು ಒಣದ್ರಾಕ್ಷಿ ಸೇವಿಸಬಹುದೇ? ವೈದ್ಯರು ಏನು ಹೇಳುತ್ತಾರೆ?
    Raisins
    ಮಧುಮೇಹ ರೋಗಿಗಳು ಒಣದ್ರಾಕ್ಷಿ ಸೇವಿಸಬಹುದೇ? ವೈದ್ಯರು ಏನು ಹೇಳುತ್ತಾರೆ?
  • International Women's Day: ಮಗುವಿಗೆ ಎದೆ ಹಾಲುಣಿಸುವುದು ಸ್ತನ ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆಯೇ?
    International womens Day
    International Women's Day: ಮಗುವಿಗೆ ಎದೆ ಹಾಲುಣಿಸುವುದು ಸ್ತನ ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆಯೇ?

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x