Diabetes control foods : ಆಧುನಿಕ ಜೀವನಶೈಲಿ, ಕಳಪೆ ಆಹಾರ ಪದ್ದತಿಯಿಂದಾಗಿ ಇತ್ತೀಚಿಗೆ ಮಧುಮೇಹಿಗಳ (Diabetes) ಸಂಖ್ಯೆ ಜಾಗತಿಕವಾಗಿ ಅತ್ಯಂತ ವೇಗವಾಗಿ ಹೆಚ್ಚುತ್ತಿದೆ. ಈ ಕಾಯಿಲೆಯಿಂದ ಬಳಲುತ್ತಿರುವವರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ತಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ತೀವ್ರ ಜಾಗರೂಕರಾಗಿರುವುದು ಅತ್ಯಗತ್ಯ ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ.. ಅದಕ್ಕಾಗಿ ಈ ಕೆಳಗೆ ನೀಡಿರುವ ಆಹಾರಗಳನ್ನು ಯಾವುದೇ ಕಾರಣಕ್ಕೂ ಸೇವನೆ ಮಾಡಬೇಡಿ..
ನಿಮ್ಮ ಮಧುಮೇಹ ಹೆಚ್ಚುತ್ತಿದೆ ಎಂದು ಚಿಂತಿತರಾಗಿದ್ದೀರಾ? ನಿಮ್ಮ ಸಕ್ಕರೆ ಮಟ್ಟ ನೋಡಿದಾಗಲೆಲ್ಲಾ ಮನಸ್ಸಿಗೆ ಕಸಿವಿಸಿಯಾಗುತ್ತಿದೆಯೇ? ಹಾಗಾದರೆ ಈ ಸರಳ ಮನೆಮದ್ದು ನಿಮಗಾಗಿ.. ಯಾವುದೇ ದುಬಾರಿ ಉತ್ಪನ್ನಗಳ ಅಗತ್ಯವಿಲ್ಲದೆ, ನೀವು ಮನೆಯಲ್ಲಿಯೇ ಇರುವ ತಣ್ಣನೆಯ ಮಜ್ಜಿಗೆಯಿಂದ ಮಧುಮೇಹವನ್ನ ನಿಯಂತ್ರಣದಲ್ಲಿಡಬಹುದು.
ಮಾವಿನಹಣ್ಣುಗಳು ಜೀವಸತ್ವಗಳು, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದರೂ, ಅವು ನೈಸರ್ಗಿಕ ಸಕ್ಕರೆಯಲ್ಲೂ ಅಧಿಕವಾಗಿವೆ.
ನಿಯಂತ್ರಿತ ಪ್ರಮಾಣದಲ್ಲಿ ಕಡಿಮೆ ಕೊಬ್ಬಿನ ಹಾಗೂ ಸಕ್ಕರೆರಹಿತ ಮೊಸರು ಸೇವಿಸುವುದು ಡಯಾಬಿಟೀಸ್ ರೋಗಿಗಳಿಗೆ ಲಾಭಕರವಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ. ಮೊಸರಿನಲ್ಲಿರುವ ಪ್ರೊಬಯೋಟಿಕ್ಸ್ ಜೀರ್ಣಕ್ರಿಯೆ ಸುಧಾರಿಸಿ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಸಹಕಾರಿ ಆಗಬಹುದು.
Fruits For Diabetic Patients: ಸಾಮಾನ್ಯವಾಗಿ ಮಧುಮೇಹಿಗಳು ಹಣ್ಣುಗಳಿಂದ ಅಂತರ ಕಾಯ್ದುಕೊಳ್ಳಬೇಕು ಎನ್ನಲಾಗುತ್ತದೆ. ಆದರೆ, ಸಕ್ಕರೆ ಕಾಯಿಲೆ ಇರುವವರಿಗೆ ಕೆಲವು ಹಣ್ಣುಗಳು ವರದಾನವಿದ್ದಂತೆ ಎನ್ನಲಾಗುತ್ತದೆ.
Best diabetes foods : ಮಧುಮೇಹ ಮತ್ತು ಅಧಿಕ ರಕ್ತದ ಸಕ್ಕರೆ ಸಮಸ್ಯೆಯಿಂದ ಬಳಲುತ್ತಿರುವ ಜನರು ತಮ್ಮ ಕಾರ್ಬೋಹೈಡ್ರೇಟ್, ಪಿಷ್ಟ ಮತ್ತು ಸಕ್ಕರೆ ಮಟ್ಟವನ್ನು ನಿರಂತರವಾಗಿ ನಿರ್ವಹಿಸಬೇಕಾಗುತ್ತದೆ. ಭಾರತದಾದ್ಯಂತ ಇಡ್ಲಿ ಮತ್ತು ದೋಸೆಯಂತಹ ಸಾಂಪ್ರದಾಯಿಕ ಭಕ್ಷ್ಯಗಳನ್ನು ಪ್ರತಿನಿತ್ಯ ಉಪಹಾರವಾಗಿ ಸೇವನೆ ಮಾಡುತ್ತಿದ್ದರೂ ಸಹ, ಅವು ಮಧುಮೇಹ ರೋಗಿಗಳಿಗೆ ಸೂಕ್ತವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ..
BP Diabetes Control Tips: ಒತ್ತಡಭರಿತ ಜೀವನಶೈಲಿಯಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ರಕ್ತದೊತ್ತಡ (ಬಿಪಿ), ಡಯಾಬಿಟಿಸ್/ ಶುಗರ್ ಸಮಸ್ಯೆ ಸರ್ವೇ ಸಾಮಾನ್ಯವಾದ ಆರೋಗ್ಯ ಸಮಸ್ಯೆಗಳಾಗಿವೆ. ಬಿಪಿ, ಶುಗರ್ ಎರಡೂ ಸಹ ಒಮ್ಮೆ ಒಕ್ಕರಿಸಿದರೆ ಜೀವ ಇರುವ ತನಕ ದೇಹವನ್ನು ಬಿಟ್ಟು ತೊಲಗುವುದಿಲ್ಲ. ಆದರೆ, ಕೆಲವು ಆಹಾರಗಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಬಿಪಿ, ಶುಗರ್ ಎರಡನ್ನೂ ಸಹ ನಿಯಂತ್ರಣದಲ್ಲಿ ಇಡಬಹುದು.
ಮಧುಮೇಹವು ಸಾಮಾನ್ಯ ಆರೋಗ್ಯ ಸಮಸ್ಯೆ. ಈ ಕಾಯಿಲೆ ಇರುವವರು ಆಹಾರದ ಬಗ್ಗೆ ಜಾಗರೂಕರಾಗಿರಬೇಕು. ಕೆಲವು ತರಕಾರಿಗಳು ರಕ್ತದ ಸಕ್ಕರೆ ಮಟ್ಟವನ್ನು ಏರಿಸಬಹುದು. ಆದ್ದರಿಂದ, ಇವುಗಳನ್ನು ಕಡಿಮೆ ತಿನ್ನಿ ಅಥವಾ ತಪ್ಪಿಸಿ
ಸಕ್ಕರೆ ಕಾಯಿಲೆ (ಡಯಾಬಿಟೀಸ್) ಇಂದು ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆ. ಇದನ್ನು ಸಂಪೂರ್ಣವಾಗಿ ಗುಣಪಡಿಸಲು ಶಾಶ್ವತ ಚಿಕಿತ್ಸೆ ಇಲ್ಲದಿದ್ದರೂ, ಜೀವನಶೈಲಿಯ ಬದಲಾವಣೆಗಳು ಮತ್ತು ಕೆಲವು ಆರೋಗ್ಯಕರ ಅಭ್ಯಾಸಗಳ ಮೂಲಕ ಇದನ್ನು ತ್ವರಿತವಾಗಿ ನಿಯಂತ್ರಿಸಬಹುದು. ಇಲ್ಲಿ ಸಕ್ಕರೆ ಕಾಯಿಲೆಯನ್ನು ನಿರ್ವಹಿಸಲು ಕೆಲವು ಪರಿಣಾಮಕಾರಿ ಮಾರ್ಗಗಳನ್ನು ಸರಳವಾಗಿ ತಿಳಿಸಲಾಗಿದೆ.
Diabetes Control Tips: ಮಧುಮೇಹವನ್ನು ನಿಯಂತ್ರಿಸಲು ಕೆಲವು ಆಹಾರಗಳು ನಮಗೆ ಸಹಾಯ ಮಾಡುತ್ತದೆ. ಆ ಆಹರ ಯಾವುದು? ತಿಳಿಯಲು ಮುಂದೆ ಓದಿ..
Diabetes Diet: ದೇಹದಲ್ಲಿ ಹೆಚ್ಚಾಗಿರುವ ಬ್ಲಡ್ ಶುಗರ್ ನಿಯಂತ್ರಿಸಲು ನೈಸರ್ಗಿಕವಾಗಿ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸಲು ಕೆಲವು ಆಹಾರಗಳು ತುಂಬಾ ಪ್ರಯೋಜನಕಾರಿ ಆಗಿವೆ.
Diabetic Diet: ಉತ್ತಮ ಆರೋಗ್ಯ ಹಣ್ಣು ತರಕಾರಿಗಳು ವರದಾನವಿದ್ದಂತೆ. ದೈನಂದಿನ ಆಹಾರದಲ್ಲಿ ತಾಜಾ ಹಣ್ಣು ತರಕಾರಿಗಳ ಬಳಕೆಯಿಂದ ಹಲವು ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯಬಹುದು.
Diabetes Diet: ಡಯಾಬಿಟಿಸ್ ರೋಗಿಗಳು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಕೆಲವು ಆಹಾರಗಳು ತುಂಬಾ ಲಾಭದಾಯಕವಾಗಿವೆ.
Diabetes Control Fruit: ಮಧುಮೇಹ ರೋಗಿಗಳಿಗೆ ಆರೋಗ್ಯಕರ ಮತ್ತು ಸಮತೋಲಿತ ಆಹಾರವು ಬಹಳ ಮುಖ್ಯವಾಗಿದೆ. ಇದರೊಂದಿಗೆ ಈ ವಿಶೇಷ ಹಣ್ಣನ್ನು ಸೇವಿಸುವುದರಿಂದ ಶುಗರ್ ಮಟ್ಟವನ್ನು ನಿಯಂತ್ರಿಸಬಹುದು..
Foods To Avoid In Diabetes: ಮಧುಮೇಹಿಗಳು ತಮ್ಮ ಆಹಾರ ಪಾನೀಯಗಳ ಮೇಲೆ ವಿಶೇಷ ಗಮನವಹಿಸಬೇಕು. ಆಹಾರ ಪದ್ದತಿಯಲ್ಲಿ ಸ್ವಲ್ಪ ಅಜಾಗರೂಕತೆಯೂ ಭಾರೀ ಅನಾಹುತಕ್ಕೆ ಕಾರಣವಾಗಬಹುದು.
Diabetes Diet: ಮಧುಮೇಹಿಗಳು ಶುಗರ್ ನಿಯಂತ್ರಣದಲ್ಲಿಡಲು ತಮ್ಮ ಆಹಾರದ ಬಗ್ಗೆ ವಿಶೇಷವಾದ ಕಾಳಜಿ ವಹಿಸಬೇಕಾಗುತ್ತದೆ.
Diabetes Diet: ಕೆಲವು ಆಹಾರಗಳ ಸೇವನೆಯಿಂದ ನೈಸರ್ಗಿಕವಾಗಿ ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚುಸಬಹುದು. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಕೂಡಲೇ ಇಳಿಕೆಯಾಗುತ್ತದೆ.
ಮಧುಮೇಹವು ರಕ್ತದ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲಾಗದ ಕಾಯಿಲೆ. ಇದರ ಲಕ್ಷಣಗಳು ರಾತ್ರಿಯಲ್ಲಿ ಹೆಚ್ಚಾಗಿ ಕಾಣಿಸಬಹುದು. ಈ 12 ಲಕ್ಷಣಗಳನ್ನು ಗಮನಿಸಿ
Diabetes Control Tips: ಇತ್ತೀಚೆಗೆ ಮಧುಮೇಹದಿಂದ ಎಲ್ಲರೂ ಬಳಲುತ್ತಿದ್ದಾರೆ, ಆದರೆ ಮಧುಮೇಹವನ್ನು ನಿಯಂತ್ರಿಸುವುದು ತುಂಬಾ ಮುಖ್ಯ. ಶುಗರ್ ಅನ್ನು ನಿಯಂತ್ರಣ ಮಾಡದೆ ಇದ್ದರೆ ಇದು ನಿಮ್ಮ ಆರೋಗ್ಯದ ಮೇಲೆ ಅಪಾರವಾದ ಪರಿಣಾಮ ಬೀರುತ್ತದೆ. ಆದರೆ, ಮಧುಮೇಹವನ್ನು ನಿಯಂತ್ರಣ ಮಾಡುವ ದಾರಿಯಿದೆ, ಅದು ಏನು? ತಿಳಿಯಲು ಮುಂದೆ ಓದಿ...
Blood Sugar Control Tips: ಸೋಂಪು ಬಗ್ಗೆ ಬಹುತೇಕ ಎಲ್ಲರಿಗೂ ತಿಳಿದಿದೆ. ಅನೇಕ ಜನರು ಊಟದ ನಂತರ ಖಂಡಿತವಾಗಿಯೂ ಸೋಂಪು ತಿನ್ನುತ್ತಾರೆ.. ಆದರೆ, ಸೋಂಪು ತಿನ್ನುವುದು ಬಾಯಿಯ ಕುಹರವನ್ನು ತಾಜಾಗೊಳಿಸಲು ಮಾತ್ರ ಎಂದು ನೀವು ಭಾವಿಸಿದರೆ ಅದು ತಪ್ಪು. ಏಕೆಂದರೆ ಊಟದ ನಂತರ ಸೋಂಪು ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ..