ಶ್ವಾಸಕೋಶಗಳನ್ನು ಆರೋಗ್ಯಕರವಾಗಿರಿಸಲು, ವಾರಕ್ಕೆ ಎರಡು ಬಾರಿಯಾದರೂ ಈ ಆಹಾರವನ್ನು ಸೇವಿಸಿ..!

Diet for lungs: ಉಸಿರಾಡುವ ಗಾಳಿ, ಆಧುನಿಕ ಜೀವನಶೈಲಿಯ ಕಾರಣ, ಜನರ ಶ್ವಾಸಕೋಶಗಳು ದುರ್ಬಲಗೊಂಡಿವೆ. ಇದರ ಪರಿಣಾಮದಿಂದಾಗಿ ಜನರು ಆಗಾಗ ಅನೇಕ ರೀತಿಯ ಆರೋಗ್ಯ ಸಮಸ್ಯೆ ಹಾಗೂ ಸೋಂಕುಗಳಿಗೆ ತುತ್ತಾಗುತ್ತಾರೆ. ಹಾಗಾದರೆ ನಮ್ಮ ಶ್ವಾಸಕೋಶಗಳನ್ನು ಆರೋಗ್ಯವಾಗಿರಿಸಲು ನಾವ ಯಾವ ಆಹಾರವನ್ನು ಸೇವಿಸಬೇಕು? ತಿಳಿಯಲು ಮುಂದೆ ಓದಿ...
 

1 /7

Diet for lungs: ಉಸಿರಾಡುವ ಗಾಳಿ, ಆಧುನಿಕ ಜೀವನಶೈಲಿಯ ಕಾರಣ, ಜನರ ಶ್ವಾಸಕೋಶಗಳು ದುರ್ಬಲಗೊಂಡಿವೆ. ಇದರ ಪರಿಣಾಮದಿಂದಾಗಿ ಜನರು ಆಗಾಗ ಅನೇಕ ರೀತಿಯ ಆರೋಗ್ಯ ಸಮಸ್ಯೆ ಹಾಗೂ ಸೋಂಕುಗಳಿಗೆ ತುತ್ತಾಗುತ್ತಾರೆ. ಹಾಗಾದರೆ ನಮ್ಮ ಶ್ವಾಸಕೋಶಗಳನ್ನು ಆರೋಗ್ಯವಾಗಿರಿಸಲು ನಾವ ಯಾವ ಆಹಾರವನ್ನು ಸೇವಿಸಬೇಕು? ತಿಳಿಯಲು ಮುಂದೆ ಓದಿ...  

2 /7

ಮಾನವನ ದೇಹದಲ್ಲಿ ಶ್ವಾಸಕೋಶಗಳು ತುಂಬಾ ಮುಖ್ಯ ಪಾತ್ರವನ್ನು ವಹಿಸುತ್ತವೆ, ಮನುಷ್ಯನಿಗೆ ಉಸಿರಾಡುವ ಗಾಳಿ ಹಾಗೂ ಉಸಿರಾಡುವುದು ಎಷ್ಟು ಮುಖ್ಯವೋ, ಈ ಕಾರ್ಯವನ್ನು ನಿರ್ವಹಿಸುವ ಶ್ವಾಸಕೋಶಗಳು ಕೂಡ ಅಷ್ಟೆ ಮುಖ್ಯ.   

3 /7

ನಮ್ಮ ದೇಹಕ್ಕೆ ಪೋಷ್ಠಿಕಾಂಶಗಳು ಎಷ್ಟು ಮುಖ್ಯವೋ, ನಮ್ಮ ಶ್ವಾಸಕೋಶಗಳನ್ನು ಆರೋಗ್ಯವಾಗಿಡುವ ಆಹಾರ ಸೇವಿಸುವುದು ಕೂಡ ಅಷ್ಟೆ ಮುಖ್ಯ. ಅದರಿಂದ ನಿಮ್ಮ ಶ್ವಾಸಕೋಶಗಳನ್ನು ಆರೋಗ್ಯವಾಗಿಡುವ ಈ ಆಹಾರಗಳನ್ನು ಸೇವಿಸುವುದರಿಂದ, ಇದರಿಂದ ಉಂಟಾಗುವ ಅನೇಕ ಆರೋಗ್ಯ ಸಮಸ್ಯೆಗಳಿಂದ ನೀವು ದೂರ ಉಳಿಯಬಹುದು.   

4 /7

ಮೀನಿನಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ಮೀನು ತಿನ್ನುವುದರಿಂದ ಉಸಿರಾಟದ ಸಮಸ್ಯೆ ನಿವಾರಣೆಯಾಗುತ್ತದೆ. ಅಷ್ಟೆ ಅಲ್ಲದೆ, ಇದು  ಶ್ವಾಸಕೋಶದಲ್ಲಿ ಸೋಂಕನ್ನು ತಡೆಯುವಲ್ಲಿ ಸಹಾಯ ಮಾಡುತ್ತದೆ.   

5 /7

ಚಳಿಗಾಲದಲ್ಲಿ ಮೀನು ತಿನ್ನುವುದು ಚರ್ಮದ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ ವೈದ್ಯರು. ಮೀನಿನಲ್ಲಿರುವ ಒಮೆಗಾ 3 ಮತ್ತು ಒಮೆಗಾ 6 ಕೊಬ್ಬಿನಾಮ್ಲಗಳು ಚರ್ಮದ ಪದರ ಒಣಗುವುದನ್ನು ತಡೆಗಟ್ಟಿ, ತ್ವಚೆಯ ಒಳಪನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ.   

6 /7

ಚಳಿಗಾಲದಲ್ಲಿ ಮೀನುಗಳನ್ನು ಸೇವಿಸುವುದರಿಂದ, ಇದರಲ್ಲಿರುವ  ಒಮೆಗಾ 3 ಕೊಬ್ಬಿನಾಮ್ಲಗಳು, ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ, ಅಷ್ಟೆ ಅಲ್ಲದೆ,  ಪಾರ್ಶ್ವವಾಯು ನಿಮ್ಮ ದೇಹದ ಮೇಲೆ ಬೀರುವ ಪರಿಣಾಮವನ್ನು ಕಡಿಮೆ ಮಾಡುತ್ತದೆ.   

7 /7

ಮೀನು ತಿನ್ನುವುದು ಮೆದುಳು ಮತ್ತು ಕಣ್ಣುಗಳಿಗೆ ತುಂಬಾ ಆರೋಗ್ಯಕರ. ಅಲ್ಲದೆ ಹಾಲುಣಿಸುವ ತಾಯಂದಿರಿಗೆ ಮೀನು ತುಂಬಾ ಒಳ್ಳೆಯ ಆಹಾರ ಎಂದೆ ಹೇಳಬಹುದು.