ಕಲುಷಿತ ನೀರು ಸೇವಿಸಿ ನವಜಾತ ಶಿಶು ಸೇರಿ ಐದು ಸಾವು..?

  • Zee Media Bureau
  • Oct 23, 2024, 03:25 PM IST

ವಿಜಯನಗರದಲ್ಲಿ ಕಲುಷಿತ ನೀರು ಸೇವನೆ ಕೇಸ್‌ಗೆ ಟ್ವಿಸ್ಟ್ ಕಲುಷಿತ ನೀರು ಸೇವಿಸಿ ನವಜಾತ ಶಿಶು ಸೇರಿ ಐದು ಸಾವು..? ಒಂದೇ ದಿನ ಇಬ್ಬರು ಸಾವು.. ಕಳೆದ ವಾರ ಮೂವರ ಸಾವು ಐವತ್ತಕ್ಕೂ ಹೆಚ್ಚು ಜನರಿಗೆ ವಾಂತಿ-ಭೇದಿಯಾಗಿದೆಯಂತೆ ವಾಂತಿ-ಭೇದಿಯಿಂದ ಸಾವು ಎಂದು ಗ್ರಾಮಸ್ಥರ ಆರೋಪ

Trending News