ಈ ಶತಕದೊಂದಿಗೆ ಭಾರತದ ಪರ ನಾಯಕನಾಗಿ ಅತಿ ವೇಗದ ಒಡಿಐ ಶತಕ ಬಾರಿಸಿದ ಮೂರನೇ ಆಟಗಾರ ಎಂಬ ಕೀರ್ತಿಗೂ ಗಿಲ್ ಪಾತ್ರರಾಗಿದ್ದಾರೆ. ರೋಹಿತ್ ಶರ್ಮಾ (63 ಎಸೆತ) ಮತ್ತು ವೀರೇಂದ್ರ ಸೆಹ್ವಾಗ್ (69 ಎಸೆತ) ಮೊದಲ ಎರಡು ಸ್ಥಾನಗಳಲ್ಲಿದ್ದಾರೆ.
ಶುಭಮನ್ ಗಿಲ್ ನೇತೃತ್ವದ ತಂಡವು ಸರಣಿಯಲ್ಲಿ ಈಗಾಗಲೇ ಮುನ್ನಡೆ ಸಾಧಿಸಿದೆ. ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಟೀಮ್ ಇಂಡಿಯಾ ಗೆಲುವು ಪಡೆದರೆ, ಸರಣಿಯನ್ನು ಮುಡಿಗೇರಿಸಿಕೊಳ್ಳಲಿದೆ.
ರನ್ಔಟ್ ಆದ ತಕ್ಷಣ ರೋಹಿತ್ ಅವರ ಮುಖದಲ್ಲಿ ಅಸಮಾಧಾನ ಸ್ಪಷ್ಟವಾಗಿ ಕಾಣಿಸಿತು. ಅವರು ಪೆವಿಲಿಯನ್ ಕಡೆ ಸಾಗುವಾಗ ಶುಭಮನ್ ಗಿಲ್ ಕಡೆಗೆ ನೋಡದೇ ನಡೆದಿದ್ದು ಕ್ಯಾಮೆರಾದಲ್ಲಿ ಸೆರೆಯಾಯಿತು. ಆದರೆ ಈ ವೇಳೆ ಅವರು ಸಿಟ್ಟಿನಿಂದ ಬೇಸರ ಹೊರಹಾಕಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
Rahmanullah Gurbaz Century: ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಧರ್ಮಶಾಲಾದಲ್ಲಿ ನಡೆಯುತ್ತಿದೆ. ಮಳೆಯಿಂದ ಪಂದ್ಯ ತಡವಾಗಿ ಆರಂಭವಾಗಿದ್ದರಿಂದ ಅದನ್ನು ತಲಾ 25 ಓವರ್ಗಳಿಗೆ ಸೀಮಿತಗೊಳಿಸಲಾಯಿತು.
ರೋಹಿತ್ ಶರ್ಮಾ ಪ್ರಸ್ತುತ ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಎಡಗೈ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಕೂಡ ಈ ಏಕದಿನ ಸರಣಿಯ ತಂಡದಲ್ಲಿದ್ದಾರೆ.
virat kohli and shubman gill catch conversationನಿನ್ನೆ ನಡೆದ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಶುಭಮನ್ ಗಿಲ್ ಚಿಕ್ಕಮಕ್ಕಳಂತೆ ಕಿತ್ತಾಡಿದ್ದು, ಭಾರೀ ಗಮನ ಸೆಳೆದಿದೆ. ಈ ಫೈಟ್ ಏಕೆ ನಡೆದಿದೆ ಅಂತಾ ತಿಳಿಯಲು ಈ ಸ್ಟೋರಿ ಓದಿ.
ಆರ್ಸಿಬಿ ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ಜಯಿಸಿ ಹೊಸ ಇತಿಹಾಸ ಬರೆದಿದೆ. ಮೈದಾನದಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಆಟಗಾರರು ಸಂಭ್ರಮದಲ್ಲಿ ಮುಳುಗಿದರು.
Shubman gill record: ಗುಜರಾತ್ ಟೈಟಾನ್ಸ್ ತಂಡದ ಯುವ ನಾಯಕ ಶುಭಮನ್ ಗಿಲ್ ಅವರಿಗೆ ಐಪಿಎಲ್ ಫೈನಲ್ಸ್ ಆಡುವುದು ಹೊಸದೇನಲ್ಲ. ಅವರು ಈಗಾಗಲೇ ತಮ್ಮ ವೃತ್ತಿಜೀವನದಲ್ಲಿ ಮೂರು ಬಾರಿ ಐಪಿಎಲ್ ಫೈನಲ್ಸ್ ಆಡಿದ್ದಾರೆ. 2026 ರ ಈ ಫೈನಲ್ ಪಂದ್ಯವು ಅವರ ನಾಲ್ಕನೇ ಪಂದ್ಯವಾಗಲಿದೆ.
ಆರೆಂಜ್ ಕ್ಯಾಪ್, ರಾಜಸ್ಥಾನ್ ರಾಯಲ್ಸ್ನ ಓಪನ್ ಬಳಿ ಉಳಿದುಕೊಂಡಿದೆ. ಆದರೆ ಫೈನಲ್ ಪಂದ್ಯದಲ್ಲಿ ಆರೆಂಜ್ ಕ್ಯಾಪ್ ಪಡೆಯುವ ಅವಕಾಶ ಇಬ್ಬರು ಆಟಗಾರರಿಗೆ ಮಾತ್ರ ಇದೆ.
TATA IPL 2026 RCB vs GT Final Match : ಕ್ರಿಕೆಟ್ ಜಗತ್ತಿನ ಅತ್ಯಂತ ಶ್ರೀಮಂತ ಮತ್ತು ರೋಮಾಂಚಕ ಲೀಗ್ ಐಪಿಎಲ್ 2026ರ (IPL 2026) ಅಂತಿಮ ಘಟ್ಟ ತಲುಪಿದೆ. ಇಡೀ ದೇಶದ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದ ಆ ಮಹಾ ದಿನ ಬಂದೇ ಬಿಟ್ಟಿದೆ. ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ಸಂಜೆ 7:30 ಕ್ಕೆ ನಡೆಯಲಿರುವ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಮಾಜಿ ಚಾಂಪಿಯನ್ ಗುಜರಾತ್ ಟೈಟಾನ್ಸ್ (GT) ತಂಡಗಳು ಮುಖಾಮುಖಿಯಾಗಲಿವೆ.. ಪ್ಲೇಯಿಂಗ್ 11, ಎರಡೂ ತಂಡದ ಬಲಾಬಲ ಈ ರೀತಿ ಇದೆ.. ನೋಡಿ..
ಐಪಿಎಲ್ ಇತಿಹಾಸದಲ್ಲಿ ಆರ್ಸಿಬಿ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಇದುವರೆಗೆ ಒಟ್ಟು 9 ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಿವೆ. ಈ ಪೈಕಿ ಆರ್ಸಿಬಿ 5 ಪಂದ್ಯಗಳಲ್ಲಿ ಜಯಗಳಿಸಿದ್ದರೆ, ಗುಜರಾತ್ ಟೈಟಾನ್ಸ್ 4 ಪಂದ್ಯಗಳಲ್ಲಿ ಗೆದ್ದು ಬೀಗಿದೆ.
ಗುಜರಾತ್ ಟೈಟಾನ್ಸ್ ತಂಡದ ಕ್ಯಾಪ್ಟನ್ ಶುಭ್ಮನ್ ಗಿಲ್ ಅವರ ಶತಕದ ನೆರವಿನಿಂದ ಸುಲಭವಾಗಿ ಜಯ ದಾಖಲಿಸಿ ಫೈನಲ್ಗೆ ಪ್ರವೇಶ ಪಡೆಯಿತು.
ಬೌಲಿಂಗ್ ವಿಭಾಗದಲ್ಲಿ ಜಸ್ಪ್ರಿತ್ ಬೂಮ್ರಾ ಅವರ ಹೆಸರು ಪ್ರಮುಖವಾಗಿದ್ದು 2027 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಏಕದಿನ ಪಂದ್ಯಗಳಲ್ಲಿ ಅವಕಾಶ ನೀಡಲಾಗುತ್ತದೆ.
ಶುಭಮನ್ ಗಿಲ್ ಅವರ ನಾಯಕತ್ವದ ಶತಕ ಹಾಗೂ ಸಾಯಿ ಸುದರ್ಶನ್ ಸ್ಫೋಟಕ ಆರಂಭದ ನೆರವಿನಿಂದ ರಾಜಸ್ಥಾನ್ ಮಣಿಸುವ ಮೂಲಕ ಗುಜರಾತ್ ಟೈಟನ್ಸ್ ಯಶಸ್ವಿಯಾಗಿ ಫೈನಲ್ ಪ್ರವೇಶಿಸಿದೆ. ಭಾನುವಾರ (ಮೇ 31) ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಆರ್ಸಿಬಿತಂಡವನ್ನ ಎದುರಿಸಲಿದೆ.
GT V/S RR Semifinale IPL 2026: ಇಂದು IPL 2026ರ ಸೆಮಿಫೈನಲ್ ಪಂದ್ಯದಲ್ಲಿ GT ವಿರುದ್ಧ ಗೆದ್ದು RR IPL 2022ರ ಸೇಡು ತೀರಿಸಿಕೊಳ್ಳುತ್ತಾ ಅನ್ನೋ ಕುತೂಹಲ ಎಲ್ಲರಲ್ಲಿ ಹೆಚ್ಚಾಗಿದೆ.
ಐಪಿಎಲ್ ಪ್ಲೇಆಫ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಯಾರು. ಹಾಗೆ ಆರ್ಸಿಬಿಯ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಪರ್ಫಾಮೆನ್ಸ್ ಹೇಗಿದೆ.
ಚೆನ್ನೈ ಪರ ಶಿವಂ ದುಬೆ (47) ಒಬ್ಬರೇ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿ ವಿಕೆಟ್ ಒಪ್ಪಿಸಿದರು. ಇನ್ನುಳಿದಂತೆ ಮ್ಯಾಥ್ಯೂ ಶಾರ್ಟ್ (24), ಕಾರ್ತಿಕ್ ಶರ್ಮಾ (19) ಮತ್ತು ಅನ್ಶುಲ್ ಕಾಂಬೋಜ್ (19) ರನ್ ಗಳಿಸಿದರು. ಅಂತಿಮವಾಗಿ ಚೆನ್ನೈ 13.4 ಓವರ್ಗಳಲ್ಲಿ 140 ರನ್ಗಳಿಗೆ ಸರ್ವಪತನ ಕಂಡಿತು.
ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಅತ್ಯಂತ ಕೆಟ್ಟ ದಾಖಲೆಯನ್ನ ತನ್ನ ಹೆಸರಿಗೆ ಬರೆದುಕೊಂಡಿದೆ. ಒಂದೇ ಋತುವಿನಲ್ಲಿ 7 ಬಾರಿ 200+ ರನ್ ಬಿಟ್ಟುಕೊಟ್ಟ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. 2020ರ ರಾಷ್ಟ್ರೀಯ ಟಿ20 ಕಪ್ನಲ್ಲಿ ತಂಡವು 12 ಪಂದ್ಯಗಳಲ್ಲಿ 8 ಬಾರಿ 200+ ರನ್ ಬಿಟ್ಟುಕೊಟ್ಟಿದೆ.
Gujarat titans vs Rcb: ಗುಜರಾತ್ ಟೈಟಾನ್ಸ್ ವೇಗದ ಬೌಲರ್ ರಬಾಡ ಬೌಲಿಂಗ್ಗೆ ಆರ್ಸಿಬಿಯ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಏನು ಮಾಡಿದ್ದರು ಗೊತ್ತಾ ಇಲ್ಲಿದೆ ಸಂಪೂರ್ಣ ವಿವರ.
Today ipl match prasidh krishna vilan for Rcb: ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು, ನಮ್ಮ ಆರ್ಸಿಬಿ ಆಟಗಾರರಿಗೆ ಗುಜರಾತ್ ಟೈಟಾನ್ಸ್ನ ಸ್ಟಾರ್ ಬೌಲರ್ ಕನ್ನಡಿಗ ಪ್ರಸಿದ್ಧ್ ಕೃಷ್ಣ ಮಾರಕ ಆಗ್ತಾರ ಅನ್ನೋ ಚರ್ಚೆ ಶುರುವಾಗಿದೆ. ಸದ್ಯ ಆಡಿ ಬೆಳೆದ ಮೈದಾನದಲ್ಲಿಪ್ರಸಿದ್ಧ್ ಕೃಷ್ಣ ಮೋಡಿ ಮಾಡಲು ರೆಡಿಯಾಗಿದ್ದಾರೆ.