ಈ ರಾಶಿಯವರಿಗೆ 16 ವರ್ಷಗಳ ಗುರು ಬಲ!ನಿರಂತರ ರಾಜಯೋಗದಿಂದ ಧನ,ಧಾನ್ಯ, ನೆಮ್ಮದಿಗೆ ಭಂಗವೇ ಇಲ್ಲ !ಬಂಗಲೆ, ವಾಹನ, ಉನ್ನತ ಸ್ಥಾನಮಾನದ ಸುಖ ಪ್ರಾಪ್ತಿ

ಈ ಸಮಯದಲ್ಲಿ ಜೀವನದಲ್ಲಿ ನಡೆಯುವ ಪ್ರತಿ ಘಟನೆಗಳು ಹಿತವೆನಿಸುತ್ತದೆ. ಈ ದೆಸೆ ಜೀವನದಲ್ಲಿ ಅಪಾರ ಪ್ರಮಾಣದ ಸಂಪತ್ತನ್ನು ತಂದು ಕೊಡಬಹುದು. 

Guru Mahadasha Effect : ಗುರು ಬಲ ಚೆನ್ನಾಗಿದ್ದರೆ ಜೀವನದ ಪ್ರತಿ ಹೆಜ್ಜೆಯಲ್ಲಿಯೂ ಗೆಲುವೇ. ಗುರು ಮಹಾ ದಶ 16 ವರ್ಷಗಳವರೆಗೆ ಇರುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

1 /7

ಜಾತಕದಲ್ಲಿ ಗುರುವಿನ ಸ್ಥಾನ ಬಲವಾಗಿದ್ದಾಗ ಎಲ್ಲಾ ರೀತಿಯ ಸುಖ, ಸೌಕರ್ಯ, ಸಿರಿ ಸಂಪತ್ತು ಎಲ್ಲವೂ ನಿಮ್ಮದಾಗುವುದು.ಸೋಲು ಎನ್ನುವುದು ಗೊತ್ತೇ ಇರುವುದಿಲ್ಲ.

2 /7

ಗುರು ಮಹಾ ದಶಾ 16 ವರ್ಷಗಳವರೆಗೆ ಇರುತ್ತದೆ.ಈ ಸಮಯದಲ್ಲಿ ಜೀವನದಲ್ಲಿ ನಡೆಯುವ ಪ್ರತಿ ಘಟನೆಗಳು ಹಿತವೆನಿಸುತ್ತದೆ. ಈ ದೆಸೆ ಜೀವನದಲ್ಲಿ ಅಪಾರ ಪ್ರಮಾಣದ ಸಂಪತ್ತನ್ನು ತಂದು ಕೊಡಬಹುದು. 

3 /7

ಮೇಷ ರಾಶಿ : ಅಂದು ಕೊಂಡ ಕೆಲಸ ಸರಾಗವಾಗಿ ನಡೆದು ಬಿಡುವುದು.ಆರ್ಥಿಕ ಸ್ಥಿತಿ ಬಲವಾಗುವುದು.ಉದ್ಯೋಗದಲ್ಲಿ ಬಡ್ತಿ ಸಿಗುವುದು.ಮನೆ ಇರಲಿ,ಕಚೇರಿ ಇರಲಿ ನಿಮ್ಮ ಸುತ್ತಲೂ ಸಕಾರಾತ್ಮಕ ಅಂಶಗಳೇ ಸುಳಿದಾಡುವುದು.

4 /7

ಕಟಕ ರಾಶಿ : ಅನುಭವಿಸಿದ ಕಷ್ಟಗಳೆಲ್ಲಾ ಒಂದೊಂದಾಗಿ ಕಳೆದು ಹೋಗುವುದು. ಪ್ರತಿ ಹೆಜ್ಜೆ, ಪ್ರತಿ  ನಿರ್ಧಾರ ಯಶಸ್ಸು ತಂದು ಕೊಡುವುದು.ಹಣಕಾಸಿನ ಸಮಸ್ಯೆ ಬಾಧಿಸುವುದಿಲ್ಲ. ಅಂದುಕೊಂಡ ಕೆಲಸ ಸಾಧಿಸಲು ಇದು ಸರಿಯಾದ ಸಮಯ. 

5 /7

ಧನು ರಾಶಿ : ಸ್ವಲ್ಪ ತಾಳ್ಮೆಯಿಂದ ಕೆಲಸ ಮಾಡಿದರೆ ನಿಮ್ಮನ್ನು ಸೋಲಿಸುವವರು ಯಾರೂ ಇಲ್ಲ. ಜೀವನದಲ್ಲಿ ನಿಖರವಾದ ಮತ್ತು ಸಮತೋಲಿತ ಪ್ರೀತಿ ಕಾಣುವಿರಿ.ಆಸ್ತಿ ಖರೀದಿಸಬೇಕು ಎನ್ನುವ ಯೋಚನೆ ಇದ್ದರೆ ಮುಂದುವರೆಯಿರಿ. 

6 /7

ಮೀನರಾಶಿ : ಜೀವನದ ಸರ್ವ ಸುಖವನ್ನೂ ಕಾಣುವ ಕಾಲ. ನಿಮ್ಮ ಇಚ್ಚೆಯಂಥಹ ಕೆಲಸ ನಿಮಗೆ ಸಿಗುವುದು.ಯಾವ ಕೆಲಸ ಮಾಡುವುದಕ್ಕೂ ಹಿಂಜರಿಕೆ ಬೇಡ. ಗೆಲುವು ನಿಮ್ಮದೇ ಎನ್ನುವುದು ನೆನಪಿರಲಿ.

7 /7

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ.ZEE NEWS ಇದನ್ನು ಖಚಿತಪಡಿಸುವುದಿಲ್ಲ.