4 ಬಾರಿ ಗರ್ಭಪಾತ, ಬಾಡಿಗೆ ತಾಯ್ತನ, ಐದೇ ತಿಂಗಳಿಗೆ ಹೆರಿಗೆ.. ತಾಯಿಯಾಗಲು ಪ್ರಾಣವನ್ನೇ ಪಣಕ್ಕಿಟ್ಟ ನಟಿ ಈಕೆ!!

Famous Actress: ಪ್ರತಿಯೊಬ್ಬ ಮಹಿಳೆಯೂ ಮಾತೃತ್ವದ ಸುಂದರ ಭಾವನೆಯನ್ನು ಪಡೆಯುವುದಿಲ್ಲ. ನಟಿಯೊಬ್ಬರ ವಿಷಯದಲ್ಲೂ ಅದೇ ಆಯಿತು. ನಟಿಗೆ 3 ಗರ್ಭಪಾತಗಳು, 3 IVF, 3 IUI ಮತ್ತು 3 ಬಾಡಿಗೆ ತಾಯ್ತನ ವಿಫಲವಾಯಿತು..  ಹಾಗಾದ್ರೆ ಯಾರು ಆ ನಟಿ ಅಂತೀರಾ.. ಈ ಸ್ಟೋರಿ ಓದಿ.. 

1 /7

ಒಬ್ಬ ಮಹಿಳೆ ತಾಯಿಯಾಗಬೇಕೆಂದು ಎಷ್ಟು ಕನಸು ಕಾಣುತ್ತಾಳೆ ಎಂಬುದು ಎಲ್ಲರಿಗೂ ತಿಳಿದಿದೆ. ಮಹಿಳೆಯು ಮಗುವಿಗೆ ಜನ್ಮ ನೀಡುವ ಮೂಲಕ ಎಲ್ಲವನ್ನೂ ತ್ಯಾಗ ಮಾಡುತ್ತಾಳೆ.. ಮತ್ತು ತನ್ನನ್ನು ತಾನೇ ಮರೆತುಬಿಡುತ್ತಾಳೆ.    

2 /7

ಹಿಂದಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ ನಟಿ ವಂದನಾ ಸಜ್ನಾನಿ ಖಟ್ಟರ್ ಅವರಿಗೂ ಇದೇ ರೀತಿಯ ಘಟನೆ ಸಂಭವಿಸಿದೆ. ಮಗುವಿಗೆ ಜನ್ಮ ನೀಡಲು ಹಲವು ಕಷ್ಟಗಳನ್ನು ಎದುರಿಸಬೇಕಾಯಿತು.  

3 /7

ಡೆಬಿನಾ ಬ್ಯಾನರ್ಜಿ ಅವರ ಪಾಡ್‌ಕ್ಯಾಸ್ಟ್‌ನಲ್ಲಿ, ನಟಿ ತನಗೆ 4 ಗರ್ಭಪಾತಗಳು, IVF ಮತ್ತು ಬಾಡಿಗೆ ತಾಯ್ತನ ಹಲವಾರು ಬಾರಿ ಆದರೆ ಅದ್ಯಾವುದು ವರ್ಕ್‌ ಆಗಲಿಲ್ಲ ಎಂದು ಬಹಿರಂಗಪಡಿಸಿದರು.  

4 /7

ಮದುವೆಯಾದ 11 ವರ್ಷಗಳ ನಂತರ ತಾಯಿಯೂ ಆದಳು. ಐದು ತಿಂಗಳಿರುವಾಗಲೇ ಮಗು ಹೊಟ್ಟೆಯಲ್ಲೇ ಸಾವನ್ನಪ್ಪಿದೆ ಎಂದು ವಂದನಾ ಹೇಳಿದ್ದಾರೆ.  

5 /7

ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವಂದನಾ ಸಾಮಾನ್ಯ ಹೆರಿಗೆ ಮೂಲಕ ಈ ಮಗುವಿಗೆ ಜನ್ಮ ನೀಡಲು ಬಯಸಿದ್ದರು..   

6 /7

ಹೊಟ್ಟೆಯಲ್ಲೇ ಮಗು ಸಾವನ್ನಪ್ಪಿರುವುದರಿಂದ ಅವರ ಆರೋಗ್ಯಕ್ಕೆ ಇದು ಅಪಾಯಕಾರಿ ಎಂದು ವೈದ್ಯರು ಮನವರಿಕೆ ಮಾಡಲು ಪ್ರಯತ್ನಿಸಿದರು. ಆದರೆ ವಂದನಾ ಅವರು ಮತ್ತೆ ಗರ್ಭಿಣಿಯಾಗುತ್ತಾರೆಯೇ ಎಂದು ಆತಂಕ ವ್ಯಕ್ತಪಡಿಸಿದ್ದರಂತೆ... ಹಾಗಾಗಿ ಅವರು ಸಾಮಾನ್ಯ ಹೆರಿಗೆ ನಂತರವೇ ಈ ಮೃತ ಮಗುವಿಗೆ ಜನ್ಮ ನೀಡಿದ್ದಾರೆ.  

7 /7

ಕೊನೆಗೆ ಆಕೆಯ ಪ್ರಯತ್ನ ಸಫಲವಾಗಿ 44ನೇ ವಯಸ್ಸಿನಲ್ಲಿ ಮಗನಿಗೆ ಜನ್ಮ ನೀಡಿ ತಾಯಿಯಾದಳು. ಅವರ ಮಗನಿಗೆ ಈಗ ಐದು ವರ್ಷ.