ಬರೋಬ್ಬರಿ 12 ವರ್ಷಗಳ ಬಳಿಕ ಗಜಲಕ್ಷ್ಮಿ ರಾಜಯೋಗ: ಈ ರಾಶಿಯವರಿಗೆ ವರ್ಷಪೂರ್ತಿ ಹಣದ ಸುರಿಮಳೆ, ಪ್ರತಿ ಹೆಜ್ಜೆಯಲ್ಲೂ ಯಶಸ್ಸು!

Guru Shukra Yuti: ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ನಿರ್ದಿಷ್ಟ ರಾಜಯೋಗಗಳು ವ್ಯಕ್ತಿಯನ್ನು ರಾತ್ರೋರಾತ್ರಿ ಶ್ರೀಮಂತರನ್ನಾಗಿಸುತ್ತದೆ. 

Gaja Lakshmi Rajayoga: ಮುಂದಿನ ವರ್ಷ 2025ರಲ್ಲಿ ಅತ್ಯಂತ ಮಂಗಳಕರ ಯೋಗವೊಂದು ಕೆಲವು ರಾಶಿಯವರ ಬಾಳನ್ನು ಬೆಳಗಲಿದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

1 /6

2025ರಲ್ಲಿ ಗುರು ರಾಶಿ ಬದಲಾಯಿಸಿ ಮಿಥುನ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ.  ಶುಕ್ರ ಕೂಡ ಮಿಥುನ ರಾಶಿಗೆ ಪ್ರವೇಶಿಸಲಿದ್ದಾನೆ. ಬರೋಬ್ಬರಿ 12 ವರ್ಷಗಳ ಬಳಿಕ ಈ ಎರಡೂ ಗ್ರಹಗಳು ಮಿಥುನ ರಾಶಿಯಲ್ಲಿ ಒಟ್ಟಿಗೆ ಸೇರಲಿವೆ. 

2 /6

ಮಿಥುನ ರಾಶಿಯಲ್ಲಿ ಗುರು-ಶುಕ್ರರು ಒಟ್ಟಿಗೆ ಕೂಡಿದಾಗ ಅತ್ಯಂತ ಮಂಗಳಕರವಾದ ಗಜಲಕ್ಷ್ಮಿ ರಾಜಯೋಗ ನಿರ್ಮಾಣವಾಗುತ್ತಿದೆ. ಇದರ ಪ್ರಭಾವದಿಂದ ಕೆಲವರಿಗೆ ಶುಕ್ರ ದೆಸೆ, ಇನ್ನೂ ಕೆಲವರಿಗೆ ಗುರು ಬಲ ಎನ್ನಲಾಗುತ್ತಿದೆ. 

3 /6

ಮಿಥುನ ರಾಶಿ: ಗುರು ಬಲದಿಂದ ನಿಮ್ಮ ಜೀವನದಲ್ಲಿ ಬಹು ಆಯಾಮಗಳಲ್ಲಿ ಲಾಭವನ್ನು ನಿರೀಕ್ಷಿಸಾಹುದು. ಹೊಸ ವ್ಯವಹಾರಕ್ಕೆ ಸಕಾಲ. ಕುಟುಂಬದಲ್ಲಿ ಸಂತೋಷದ ಕ್ಷಣಗಳನ್ನು ಆನಂದಿಸುವಿರಿ. ಹಣದ ಮೂಲಗಳು ಹೆಚ್ಚಾಗಲಿವೆ. 

4 /6

ಸಿಂಹ ರಾಶಿ : ಗುರು ಬಲ, ಶುಕ್ರ ಮಹಾದಶ ಪ್ರಭಾವವು 2025ರ ವರ್ಷ ಪೂರ್ತಿ ನಿಮ್ಮ ಜೀವನದಲ್ಲಿ ಸುವರ್ಣ ಸಮಯ. ಉತ್ತಮ ಆರೋಗ್ಯ, ಉದ್ಯೋಗದಲ್ಲಿ ಬಡ್ತಿ, ವ್ಯಾಪಾರದಲ್ಲಿ ಗಣನೀಯ ಯಶಸ್ಸನ್ನು ಪಡೆಯುವಿರಿ. 

5 /6

ತುಲಾ ರಾಶಿ : ಗಜಲಕ್ಷ್ಮಿ ರಾಜಯೋಗದಿಂದ ಪ್ರತಿ ಹೆಜ್ಜೆಗೂ ಮಹಾಲಕ್ಷ್ಮಿಯೇ ನಿಮ್ಮ ಕೈ ಹಿಡಿದು ನಡೆಸುವಳು. ಉದ್ಯೋಗದಲ್ಲಿ ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಕುಟುಂಬದಲ್ಲಿ ಹೆಚ್ಚಿನ ಜವಾಬ್ದಾರಿಗಳು ಹೆಗಲೇರಬಹುದು. ಕೈ ತುಂಬಾ ಹಣ ಸಂಪಾದನೆಯಿಂದ ನೆಮ್ಮದಿ. 

6 /6

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.