Gajalakshmi Rajayoga: ಜ್ಯೋತಿಷ್ಯದಲ್ಲಿ ಅತ್ಯಂತ ಮಂಗಳಕರ ಗ್ರಹ ಎನ್ನಲಾಗುವ ಗುರು ಹಾಗೂ ಧನಕಾರಕನಾದ ಶುಕ್ರ ಇಬ್ಬರೂ ಒಂದೇ ರಾಶಿಯಲ್ಲಿ ಒಟ್ಟಿಗೆ ಸೇರಲಿದ್ದು ಶುಭ ಗಜಲಕ್ಷ್ಮಿ ರಾಜಯೋಗ ಸೃಷ್ಟಿಯಾಗಲಿದೆ. ಇದರಿಂದಾಗಿ ಕೆಲವು ರಾಶಿಯವರ ಬದುಕಿನಲ್ಲಿ ಅಷ್ಟ ದಿಕ್ಕುಗಳಿಂದಲೂ ಅದೃಷ್ಟ ಹೊಳೆಯಲಿದೆ ಎನ್ನಲಾಗುತ್ತಿದೆ.
Gajalakshmi Rajyog: ವೈದಿಕ ಜ್ಯೋತಿಷ್ಯದ ಪ್ರಕಾರ, ಹೊಸ ವರ್ಷದಲ್ಲಿ ಚಂದ್ರನ ರಾಶಿಯಲ್ಲಿ ಗುರು ಶುಕ್ರರು ಸಂಧಿಸಲಿದ್ದು ಇದರಿಂದ ಗಜಲಕ್ಷ್ಮಿ ರಾಜಯೋಗ ಸೃಷ್ಟಿಯಾಗಲಿದೆ. ಇದರ ಪ್ರಭಾವದಿಂದಾಗಿ ಐದು ರಾಶಿಯವರ ಅದೃಷ್ಟವೇ ಬದಲಾಗುತ್ತದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳ ಬಗ್ಗೆ ತಿಳಿಯೋಣ...
Gajalakshmi Yoga: ದೇವಾದಿದೇವತೆಗಳ ಗುರು ಬೃಹಸ್ಪತಿ ಮತ್ತು ಐಷಾರಾಮಿಕಾರಕ ಶುಕ್ರನ ಸಂಯೋಜನೆಯಿಂದ ಅತ್ಯಂತ ಮಂಗಳಕರ ಯೋಗಗಳಲ್ಲಿ ಒಂದಾದ ಗಜಲಕ್ಷ್ಮಿ ಯೋಗ ನಿರ್ಮಾಣವಾಗಿದೆ. ಗಜಲಕ್ಷ್ಮಿ ಯೋಗವು ಕೆಲವು ರಾಶಿಯವರ ಬದುಕಿನಲ್ಲಿ ಅದೃಷ್ಟ ಕೈ ಹಿಡಿಯಲಿದ್ದು ಸುಖ-ಸಮೃದ್ಧಿಯ ರಾಜವೈಭೋಗದ ಜೀವನವನ್ನು ನಡೆಸಲಿದ್ದಾರೆ.
ಜುಲೈ 26 ರಿಂದ ಗುರು ಮತ್ತು ಶುಕ್ರರ ಸಂಯೋಗ ನಡೆಯಲಿದ್ದು, ಇದು ಗಜಲಕ್ಷ್ಮಿ ರಾಜಯೋಗವನ್ನು ಸೃಷ್ಟಿಸುತ್ತದೆ. ಈ ಗಜಲಕ್ಷ್ಮಿ ರಾಜಯೋಗ ಆಗಸ್ಟ್ 21 ರವರೆಗೆ ಇರಲಿದ್ದು, ಕೆಲ ರಾಶಿಗಳು ಪ್ರಯೋಜನ ಪಡೆಯುತ್ತವೆ.
Guru Shukra Yuti: ಬುಧವಾರ, ಮಾರ್ಚ್ 19, 2025 ರ ಸಂಜೆ 7.28 ಕ್ಕೆ, ದೇವಗುರು ಗುರುವು ರೋಹಿಣಿ ನಕ್ಷತ್ರದಲ್ಲಿ ಸಂಚಾರ ಮಾಡಲಿದ್ದಾನೆ. ಈ ನಕ್ಷತ್ರಪುಂಜವು ವೃಷಭ ರಾಶಿಯಲ್ಲಿ ಬರುವ ನಕ್ಷತ್ರ ಗುಂಪಾಗಿದ್ದು, ಇದರ ಅಧಿಪತಿ ಶುಕ್ರ. ಹೀಗಾಗಿ, ರೋಹಿಣಿ ನಕ್ಷತ್ರದಲ್ಲಿ ಗುರುವಿನ ಈ ಸಂಚಾರವು ಗುರು ಮತ್ತು ಶುಕ್ರರ ವಿಶೇಷ ಸಂಯೋಜನೆಯಾಗಿದೆ.
Gajalakshmi Rajayoga: ವೈದಿಕ ಜ್ಯೋತಿಷ್ಯದ ಪ್ರಕಾರ, 2025ರ ಹೊಸ ವರ್ಷವು ಕೆಲವು ರಾಶಿಯವರಿಗೆ ಭಾರೀ ಅದೃಷ್ಟವನ್ನು ಹೊತ್ತು ತರಲಿದೆ. ಈ ಸಮಯದಲ್ಲಿ ಅವರು ಅಪಾರ ಸಂಪತ್ತಿನ ಒಡೆಯರಾಗುತ್ತಾರೆ.
Navapancham Rajyoga: ಐಷಾರಾಮಿ ಜೀವನದ ಅಂಶ ಶುಕ್ರನು ಗುರುವಿನೊಂದಿಗೆ ಕೂಡಿ ಶುಭ ಯೋಗವೊಂದು ರಚನೆಯಾಗಿದೆ. ಇದರಿಂದ ಕೆಲವರ ಬದುಕಿನಲ್ಲಿ ಹಣದ ಸುರಿಮಳೆಯೇ ಆಗಲಿದೆ ಎನ್ನಲಾಗುತ್ತಿದೆ.
Guru Shukra Yuti, Gajlaxmi Rajyog 2025: ವೈದಿಕ ಪಂಚಾಂಗದ ಪ್ರಕಾರ ವರ್ಷಾರಂಭದಲ್ಲಿ ಗುರು ಮತ್ತು ಶುಕ್ರ ಸಂಯೋಗದಿಂದ ಗಜಲಕ್ಷ್ಮಿ ರಾಜಯೋಗವು ರೂಪುಗೊಳ್ಳುತ್ತದೆ. ಇದರೊಂದಿಗೆ ಹಲವು ರೀತಿಯ ಶುಭ ಯೋಗವೂ ಸೃಷ್ಟಿಯಾಗಲಿದೆ. ಈ ಯೋಗದ ಪರಿಣಾಮವು ಕೆಲವು ರಾಶಿಗಳಿಗೆ ತುಂಬಾ ಮಂಗಳಕರವಾಗಿರುತ್ತದೆ.
Weekly Horoscope September 16th to September 22nd: ಈ ವಾರದ ಮೊದಲ ದಿನವೇ ಗುರು-ಶುಕ್ರರು ಪರಸ್ಪರ ಎದುರುಬದುರಾಗಲಿದ್ದಾರೆ. ಇದರ ಪ್ರಭಾವದಿಂದ ಸೆಪ್ಟೆಂಬರ್ 16ರಿಂದ ಸೆಪ್ಟೆಂಬರ್ 22ರವರೆಗೆ ಈ ವಾರದ ಭವಿಷ್ಯ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
ಗುರು ಶುಕ್ರನ ಕೇಂದ್ರ ದೃಷ್ಟಿಯು ವೃಷಭ ರಾಶಿಯವರಿಗೆ ಧನಾತ್ಮಕವಾಗಿರುತ್ತದೆ. ಜೀವನದಲ್ಲಿ ಸ್ಥಿರತೆ ಇರುತ್ತದೆ. ವಿದ್ಯಾರ್ಥಿಗಳು ಈ ಸಮಯದಲ್ಲಿ ಸ್ಥಗಿತಗೊಂಡ ಕೆಲಸವನ್ನು ಪೂರ್ಣಗೊಳಿಸಲು ಶಿಕ್ಷಕರು ಮತ್ತು ಸ್ನೇಹಿತರ ಸಹಾಯವನ್ನು ಪಡೆಯುತ್ತಾರೆ.
Buddha Purnima 2024: ಇಂದು ದೇಶಾದ್ಯಂತ ಶುಭ ಬುದ್ಧ ಪೂರ್ಣಿಮೆಯನ್ನು ಆಚರಿಸಲಾಗುತ್ತಿದೆ. ಈ ದಿನ ಗುರು-ಶುಕ್ರರ ಸಂಯೋಗದಿಂದ ಗಜಲಕ್ಷ್ಮಿ ರಾಜಯೋಗ ನಿರ್ಮಾಣವಾಗುತ್ತಿದ್ದು, ಇದರಿಂದ ಕೆಲವು ರಾಶಿಯವರಿಗೆ ಬಂಗಾರದ ಸಮಯ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ.
Gajlaxmi Rajyog: ವೈದಿಕ ಜ್ಯೋತಿಷ್ಯದಲ್ಲಿ ಸಂಪತ್ತು, ಸಮೃದ್ಧಿಕಾರಕ ಎಂದು ಬಣ್ಣಿಸಲ್ಪಡುವ ಶುಕ್ರನು ಇನ್ನೂ ಮೂರು ದಿನಗಳಲ್ಲಿ ತನ್ನ ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. ಇದರೊಂದಿಗೆ ಅತ್ಯಂತ ಮಂಗಳಕರ ಯೋಗಗಳಲ್ಲಿ ಒಂದಾದ ಗಜಲಕ್ಷ್ಮಿ ರಾಜಯೋಗವು ನಿರ್ಮಾಣವಾಗಲಿದೆ.
Gajlakshmi Rajyog: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲೇ ಗುರು ಹಾಗೂ ಶುಕ್ರರ ಸಂಯೋಜನೆಯಿಂದ ಗಜಲಕ್ಷ್ಮಿ ರಾಜಯೋಗ ರಚನೆಯಾಗುತ್ತಿದೆ. ಇದರಿಂದ ಕೆಲ ರಾಶಿಗಳ ಜನರ ಭಾಗ್ಯ ಚಿನ್ನದಂತೆ ಹೊಳೆಯಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.