ಕಿರುತೆರೆ ಬಳಿಕ ಬೆಳ್ಳಿಪರದೆಯಲ್ಲಿ ಕಾಣಿಸಿಕೊಳ್ಳಲಿರುವ ಈ ನಟಿಯ ಬೋಲ್ಡ್ ಪಿಕ್ಸ್ ಇಂಟರ್‌ನೆಟ್‌ನಲ್ಲಿ ವೈರಲ್

ತಾನೀಶ್ ಮತ್ತು ಕಬೀರ್ ದುಹಾನ್ ಸಿಂಗ್ ಅಭಿನಯದ ತೆಲುಗು ಚಿತ್ರ 'ಮಹಾಪ್ರಸ್ತಾನಂ' ಮೂಲಕ ಅರ್ಚನಾ ಸಿಂಗ್ ರಜಪೂತ್  (Archana Singh Rajput)ಬೆಳ್ಳಿತೆರೆಗೆ ಪದಾರ್ಪಣೆ ಮಾಡಲಿದ್ದಾರೆ.
 

  • May 01, 2020, 14:47 PM IST

ನವದೆಹಲಿ: 'ಬಹು ಹಮರಿ ರಜನಿ ಕಾಂತ್' ಎಂಬ ಟಿವಿ ಶೋನಲ್ಲಿ ಕಾಣಿಸಿಕೊಂಡಿರುವ ನಟಿ ಅರ್ಚನಾ ಸಿಂಗ್ ರಜಪೂತ್ ತಾನಿಶ್ ಮತ್ತು ಕಬೀರ್ ದುಹಾನ್ ಸಿಂಗ್ ನಟಿಸಿರುವ ತೆಲುಗು ಚಿತ್ರ 'ಮಹಾಪ್ರಸ್ತಾನಂ' ಬೆಳ್ಳಿತೆರೆಗೆ ಪದಾರ್ಪಣೆ ಮಾಡಲಿದ್ದಾರೆ. ಅರ್ಚನಾ ಸುದ್ದಿ ಸಂಸ್ಥೆ ಐಎಎನ್‌ಎಸ್‌ಗೆ "ಈ ಪಾತ್ರದ ಅನುಭವ ನಿಜಕ್ಕೂ ಅದ್ಭುತವಾಗಿದೆ, ಈ ಚಿತ್ರವು ಆಕ್ಷನ್ ಬ್ಯಾಕ್‌ಡ್ರಾಪ್ ಆಧಾರಿತ ಗ್ಯಾಂಗ್ ಸ್ಟರ್ ಡ್ರಾಮಾ. ಈ ಚಿತ್ರದಲ್ಲಿ ನಾನು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಝೋನಿ ನಿರ್ದೇಶನದ ಚಿತ್ರದಲ್ಲಿ ಕಬೀರ್ ದುಹಾನ್ ಸಿಂಗ್, ತನೀಶ್ ಮತ್ತು ಮುಸ್ಕನ್ ಅವರೊಂದಿಗೆ ತೆರೆ ಹಂಚಿಕೊಳ್ಳುವುದು ನನಗೆ ಉತ್ತಮ ಅನುಭವವಾಗಿದೆ ಎಂದು ನಟಿ ಹೇಳಿದ್ದಾರೆ. "ಒಟ್ಟಾರೆಯಾಗಿ ಚಿತ್ರವು ಉತ್ತಮ ಶ್ರುತಿ ಮತ್ತುಕೆಮಿಸ್ಟ್ರಿ ಹೊಂದಿರುತ್ತದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ನಿರ್ದೇಶಕರ ಬಗ್ಗೆ ಮಾತನಾಡಿದ ನಟಿ ಜಾನಿ ಸರ್ ತುಂಬಾ ಸೃಜನಶೀಲ ಮತ್ತು ಸಹಾಯಕ ಮನೋಭಾವದ ವ್ಯಕ್ತಿ ಎಂದು ಹೇಳಿದರು.  ಇತ್ತೀಚಿಗೆ ಈ ನಟಿಯ ಕೆಲವು ಬೋಲ್ಡ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
 

1 /10

2 /10

3 /10

4 /10

5 /10

6 /10

7 /10

8 /10

9 /10

10 /10

(ಫೋಟೊ ಕೃಪೆ: ಎಲ್ಲಾ ಚಿತ್ರಗಳನ್ನು ಅರ್ಚನಾ ಸಿಂಗ್ ರಜಪೂತ್ ಅವರ ಇನ್‌ಸ್ಟಾಗ್ರಾಮ್ ಖಾತೆಯಿಂದ ತೆಗೆದುಕೊಳ್ಳಲಾಗಿದೆ)