Google 2024 ಟಾಪ್ 10 ಟ್ರೆಂಡಿಂಗ್ ಸಿನಿಮಾಗಳಿವು..! 2025ಕ್ಕೆ ಕಾಲಿಡುವ ಮುನ್ನ ಒಮ್ಮೆ ನೋಡಿಬಿಡಿ.. ಲಿಸ್ಟ್‌ ಇಲ್ಲಿದೆ..

Top 10 best movies of 2024 : ಶ್ರದ್ಧಾ ಕಪೂರ್ ಅಭಿನಯದ 'ಸ್ಟ್ರೀ 2' ನಮ್ಮ ದೇಶದಲ್ಲಿ 2024 ರಲ್ಲಿ ಗೂಗಲ್ ಟಾಪ್ ಟ್ರೆಂಡ್‌ನಲ್ಲಿ ಹೆಚ್ಚು ಹುಡುಕಲಾದ ಚಲನಚಿತ್ರಗಳಲ್ಲಿ ಒಂದಾಗಿದೆ. ಇವುಗಳಲ್ಲದೆ ಪ್ರಭಾಸ್ ಅಭಿನಯದ ಸಲಾರ್, ಕಲ್ಕಿ 2898 ಎಡಿ ಸೇರಿದಂತೆ ಹಲವಾರು ಸಿನಿಮಾಗಳು ಗೂಗಲ್‌ನಲ್ಲಿ ಟಾಪ್ ಟ್ರೆಂಡಿಂಗ್ ನಲ್ಲಿವೆ.
 
ಪ್ರಭಾಸ್ ಅಭಿನಯದ 'ಕಲ್ಕಿ', ಸಲಾರ್ ಸಿನಿಮಾಗಳ ಜೊತೆಗೆ ಹನುಮಾನ್‌ ಸಿನಿಮಾ ಗೂಗಲ್‌ ಟ್ರೆಂಡಿಂಗ್‌ನಲ್ಲಿ ಸ್ಥಾನ ಪಡೆದುಕೊಂಡಿದೆ.. ಬನ್ನಿ ಗೂಗಲ್ 2024 ರ ಟಾಪ್ 10 ರಲ್ಲಿ ಸ್ಥಾನ ಪಡೆದ ನೋಡಲೇಬೇಕಾದ ಸಿನಿಮಾಗಳು ಯಾವುವು..? ಅಂತ ತಿಳಿಯೋಣ..
 
1 /10

Stree 2 : ಶ್ರದ್ಧಾ ಕಪೂರ್ ನಾಯಕಿಯಾಗಿ ನಟಿಸಿರುವ ‘ಸ್ತ್ರೀ 2’ ಸಿನಿಮಾ ಈ ವರ್ಷದ ಟಾಪ್ ಲೇಡಿ ಓರಿಯೆಂಟೆಡ್ ಸಿನಿಮಾ ಎನಿಸಿಕೊಂಡಿದೆ.  

2 /10

Kalki 2898 ad : 'ಕಲ್ಕಿ 2898 AD' ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶಿಸಿದ್ದಾರೆ. ಪ್ರಭಾಸ್ ನಾಯಕನಾಗಿ ನಟಿಸಿರುವ ಸಿನಿಮಾ ಈ ವರ್ಷದ ಗೂಗಲ್ ಟಾಪ್ ಮೂವೀಸ್‌ನಲ್ಲಿ 2ನೇ ಸ್ಥಾನದಲ್ಲಿದೆ.  

3 /10

12th fail : ವಿಕ್ರಾಂತ್ ಮಾಸ್ಸೆ ಅಭಿನಯದ 12ನೇ ಫೇಲ್ ಸಿನಿಮಾ ಗೂಗಲ್ ಟಾಪ್ ಟ್ರೆಂಡಿಂಗ್‌ನಲ್ಲಿರುವ 3ನೇ ಚಿತ್ರ..   

4 /10

Laapataa ladies : ಅಮೀರ್ ಪತ್ನಿ ಕಿರಣ್ ರಾವ್ ನಿರ್ದೇಶನದ ಈ ಸಿನಿಮಾ ಗೂಗಲ್ ನ ಟಾಪ್ ಟ್ರೆಂಡ್ ನಲ್ಲಿ 4ನೇ ಸ್ಥಾನ ಪಡೆದುಕೊಂಡಿದೆ.

5 /10

Laapataa ladies : ಅಮೀರ್ ಪತ್ನಿ ಕಿರಣ್ ರಾವ್ ನಿರ್ದೇಶನದ ಈ ಸಿನಿಮಾ ಗೂಗಲ್ ನ ಟಾಪ್ ಟ್ರೆಂಡ್ ನಲ್ಲಿ 4ನೇ ಸ್ಥಾನ ಪಡೆದುಕೊಂಡಿದೆ.

6 /10

Maharaja movie : ವಿಜಯ್ ಸೇತುಪತಿ ನಾಯಕನಾಗಿ ನಟಿಸಿರುವ ತಮಿಳು ಚಿತ್ರ 'ಮಹಾರಾಜ'. ಈ ಸಿನಿಮಾ ಟಾಪ್ 6 ರಲ್ಲಿದೆ.  

7 /10

Maharaja movie : ವಿಜಯ್ ಸೇತುಪತಿ ನಾಯಕನಾಗಿ ನಟಿಸಿರುವ ತಮಿಳು ಚಿತ್ರ 'ಮಹಾರಾಜ'. ಈ ಸಿನಿಮಾ ಟಾಪ್ 6 ರಲ್ಲಿದೆ.  

8 /10

Maharaja movie : ವಿಜಯ್ ಸೇತುಪತಿ ನಾಯಕನಾಗಿ ನಟಿಸಿರುವ ತಮಿಳು ಚಿತ್ರ 'ಮಹಾರಾಜ'. ಈ ಸಿನಿಮಾ ಟಾಪ್ 6 ರಲ್ಲಿದೆ.  

9 /10

 Salaar : ಪ್ರಶಾಂತ್ ನೀಲ್ ನಿರ್ದೇಶನದ 'ಸಾಲಾರ್' ಚಿತ್ರದ ನಾಯಕ ಪ್ರಭಾಸ್. ಈ ಚಿತ್ರವು ಗೂಗಲ್ ಟಾಪ್ ಟ್ರೆಂಡ್‌ನ ಟಾಪ್ 9 ರಲ್ಲಿದೆ.  

10 /10

Avesham movie : ಫಹಾದ್ ಫಾಜಿಲ್ ಅಭಿನಯದ ಮಲಯಾಳಂ ಚಿತ್ರ 'ಅವೇಷಂ' ಈ ವರ್ಷ ಗೂಗಲ್ ಟಾಪ್ ಟ್ರೆಂಡ್‌ನಲ್ಲಿ 10ನೇ ಸ್ಥಾನದಲ್ಲಿದೆ.