English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Live• MAS INA 35/6 (12)
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Kalki 2898 AD

Kalki 2898 AD

ಕಲ್ಕಿ ಸಿನಿಮಾದಲ್ಲಿ ದೀಪಿಕಾ ಪಾತ್ರಕ್ಕೆ ನ್ಯಾಚುರಲ್‌ ಬ್ಯೂಟಿ ಎಂಟ್ರಿ..? ಹೊಸ ನಟಿ ನೋಡಿ ಶಾಕ್‌ ಆದ ಫ್ಯಾನ್ಸ್
Sai Pallavi Oct 5, 2025, 03:12 PM IST
ಕಲ್ಕಿ ಸಿನಿಮಾದಲ್ಲಿ ದೀಪಿಕಾ ಪಾತ್ರಕ್ಕೆ ನ್ಯಾಚುರಲ್‌ ಬ್ಯೂಟಿ ಎಂಟ್ರಿ..? ಹೊಸ ನಟಿ ನೋಡಿ ಶಾಕ್‌ ಆದ ಫ್ಯಾನ್ಸ್
Kalki 2898 AD : ಟಾಲಿವುಡ್‌ನಲ್ಲಿ ಬಹುನಿರೀಕ್ಷಿತ ಕಲ್ಕಿ 2898 AD ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಹೊರಬಂದ ಬಳಿಕ, ನಾಯಕಿ ಪಾತ್ರಕ್ಕೆ ಖ್ಯಾತ ನಟಿ ಆಯ್ಕೆ ಆಗುವ ಸಾಧ್ಯತೆ ಬಗ್ಗೆ ಸುದ್ದಿ ಸುತ್ತುತ್ತಿದೆ. ಫ್ಯಾನ್ಸ್ ಈ ನವೀನ ಬೆಳವಣಿಗೆಯನ್ನು ಶಾಕ್ ಆಗಿ ಸ್ವೀಕರಿಸಿದ್ದಾರೆ.  
ಮೊದಲ ಹೆರಿಗೆಯ ನಂತರ ದೀಪಿಕಾ ಬಾಡಿ ಶೇಫ್‌ ಫುಲ್‌ ಚೇಂಜ್!‌ ಬಳುಕುವ ಬಳ್ಳಿಯಂತಿದ್ದ ನಟಿಯ ಈಗಿನ ಲುಕ್‌ ನೋಡಿ ಫ್ಯಾನ್ಸ್‌ ಶಾಕ್‌!
Deepika Padukone Dec 24, 2024, 12:01 PM IST
ಮೊದಲ ಹೆರಿಗೆಯ ನಂತರ ದೀಪಿಕಾ ಬಾಡಿ ಶೇಫ್‌ ಫುಲ್‌ ಚೇಂಜ್!‌ ಬಳುಕುವ ಬಳ್ಳಿಯಂತಿದ್ದ ನಟಿಯ ಈಗಿನ ಲುಕ್‌ ನೋಡಿ ಫ್ಯಾನ್ಸ್‌ ಶಾಕ್‌!
Deepika Padukone: ದೀಪಿಕಾ ಪಡುಕೋಣೆ ಹಾಗೂ ರನವೀರ್‌ ಸಿಂಗ್‌ ಜೋಡಿ ಕೆಲವು ತಿಂಗಳುಗಳ ಹಿಂದೆಯಷ್ಟೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ದೀಪಾವಳಿ ಹಬ್ಬದ ಪ್ರಯುಕ್ತ ತಮ್ಮ ಮಗಳಿಗೆ ʻದುವಾʼ ಎಂದು ನಾಮಕರಣ ಕೂಡ ಮಾಡಿದ್ದರು.  
Google 2024 ಟಾಪ್ 10 ಟ್ರೆಂಡಿಂಗ್ ಸಿನಿಮಾಗಳಿವು..! 2025ಕ್ಕೆ ಕಾಲಿಡುವ ಮುನ್ನ ಒಮ್ಮೆ ನೋಡಿಬಿಡಿ.. ಲಿಸ್ಟ್‌ ಇಲ್ಲಿದೆ..
Stree 2 Dec 11, 2024, 12:07 PM IST
Google 2024 ಟಾಪ್ 10 ಟ್ರೆಂಡಿಂಗ್ ಸಿನಿಮಾಗಳಿವು..! 2025ಕ್ಕೆ ಕಾಲಿಡುವ ಮುನ್ನ ಒಮ್ಮೆ ನೋಡಿಬಿಡಿ.. ಲಿಸ್ಟ್‌ ಇಲ್ಲಿದೆ..
Top 10 best movies of 2024 : ಶ್ರದ್ಧಾ ಕಪೂರ್ ಅಭಿನಯದ 'ಸ್ಟ್ರೀ 2' ನಮ್ಮ ದೇಶದಲ್ಲಿ 2024 ರಲ್ಲಿ ಗೂಗಲ್ ಟಾಪ್ ಟ್ರೆಂಡ್‌ನಲ್ಲಿ ಹೆಚ್ಚು ಹುಡುಕಲಾದ ಚಲನಚಿತ್ರಗಳಲ್ಲಿ ಒಂದಾಗಿದೆ. ಇವುಗಳಲ್ಲದೆ ಪ್ರಭಾಸ್ ಅಭಿನಯದ ಸಲಾರ್, ಕಲ್ಕಿ 2898 ಎಡಿ ಸೇರಿದಂತೆ ಹಲವಾರು ಸಿನಿಮಾಗಳು ಗೂಗಲ್‌ನಲ್ಲಿ ಟಾಪ್ ಟ್ರೆಂಡಿಂಗ್ ನಲ್ಲಿವೆ.  
'ಕಲ್ಕಿ' ಹಿಟ್ ಬೆನ್ನಲೇ ಶಾಕಿಂಗ್ ಪೋಸ್ಟ್ ಹಂಚಿಕೊಂಡ ನಿರ್ದೇಶಕ... ನಾಗ್ ಅಶ್ವಿನ್ ಹಂಚಿಕೊಂಡಿದ್ದೇನು?
Kalki 2898 AD Jul 16, 2024, 06:54 PM IST
'ಕಲ್ಕಿ' ಹಿಟ್ ಬೆನ್ನಲೇ ಶಾಕಿಂಗ್ ಪೋಸ್ಟ್ ಹಂಚಿಕೊಂಡ ನಿರ್ದೇಶಕ... ನಾಗ್ ಅಶ್ವಿನ್ ಹಂಚಿಕೊಂಡಿದ್ದೇನು?
Kalki 2898 AD : ನಾಗ್ ಅಶ್ವಿನ್ ನಿರ್ದೇಶನದ ಪ್ರಭಾಸ್ ನಟನೆಯ ಕಲ್ಪಿ ಸಿನಿಮಾ ಜುಲೈ 27ರಂದು ತೆರೆಕಂಡು ಭಾರಿ ಕಲೆಕ್ಷನ್ ಮಾಡಿದೆ. ಈ ಮೂಲಕ ಸಾವಿರ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಗಳಿಸಿರುವ ಸಿನಿಮಾ ವಿಶ್ವದಾದ್ಯಂತ ಭಾರಿ ಹೆಸರು ಗಳಿಸಿದೆ.
1000 ಕೋಟಿ ಲೂಟಿ ಮಾಡಿದ ಕಲ್ಕಿ 2898 AD..ಈಗ ಇಂಡಿಯನ್‌ 2 ಜೊತೆ ಪೈಪೋಟಿ..!
Kalki 2898 AD Jul 13, 2024, 09:42 AM IST
1000 ಕೋಟಿ ಲೂಟಿ ಮಾಡಿದ ಕಲ್ಕಿ 2898 AD..ಈಗ ಇಂಡಿಯನ್‌ 2 ಜೊತೆ ಪೈಪೋಟಿ..!
Kalki 2898 AD: ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಕಲ್ಕಿ 2898 AD ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದುವರೆಗೆ ವಿಶ್ವಾದ್ಯಂತ ರೂ. 870 ಕೋಟಿ ಒಟ್ಟು ಸಂಗ್ರಹಿಸಿದೆ ಎಂದು ಉದ್ಯಮದ ವ್ಯಾಪಾರ ಮೂಲಗಳು ಹೇಳುತ್ತವೆ. ಆದರೆ, ಗುರುವಾರದವರೆಗೆ ದೇಶದಲ್ಲಿ ಕಲ್ಕಿ ರೂ. 543 ಕೋಟಿ ಕಲೆಕ್ಷನ್‌ ಮಾಡಿದೆ.    
ಎರಡು ಓಟಿಟಿ ಪ್ಲಾಟ್‌ಫರ್ಮ್‌ಗಳಲ್ಲಿ ರಿಲೀಸ್‌ ಆಗಲು ಸಜ್ಜಾದ ʻಕಲ್ಕಿ 2898 ಎಡಿʼ..! ಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಬಂಪರ್‌ ಗಿಫ್ಟ್‌
Kalki 2898 AD OTT Jul 10, 2024, 01:42 PM IST
ಎರಡು ಓಟಿಟಿ ಪ್ಲಾಟ್‌ಫರ್ಮ್‌ಗಳಲ್ಲಿ ರಿಲೀಸ್‌ ಆಗಲು ಸಜ್ಜಾದ ʻಕಲ್ಕಿ 2898 ಎಡಿʼ..! ಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಬಂಪರ್‌ ಗಿಫ್ಟ್‌
Kalki 2898 AD OTT: ಸಾಮಾನ್ಯವಾಗಿ ಸ್ಟಾರ್ ಹೀರೋ ಸಿನಿಮಾಗಳಿಗೆ ಫುಲ್ ಕ್ರೇಜ್ ಇರುತ್ತೆ. ಅಂತಹ ನಾಲ್ಕೈದು ಟಾಪ್ ಸ್ಟಾರ್‌ಗಳು ಮತ್ತು ಸೆನ್ಸೇಷನಲ್ ಡೈರೆಕ್ಟರ್‌ಗಳು ಕ್ಯಾಮಿಯೋ ರೋಲ್‌ಗಳನ್ನು ಹೊಂದಿರುವ ಚಿತ್ರಕ್ಕೆ ಬೇಡಿಕೆ ಇನ್ನೂ ಹೆಚ್ಚಾಗಿಯೇ ಇರುತ್ತದೆ. ಕಲ್ಕಿ 2898 AD ಅಂತಹ ಒಂದು ಸಿನಿಮಾಗಳಲ್ಲಿ ಒಂದಾಗಿದೆ .  
Kalki 2898 AD: 12 ನೇ ದಿನಕ್ಕೆ ಮಂಕಾಯ್ತು ಕಲ್ಕಿ ಕಲೆಕ್ಷನ್‌..!  ಹುಸಿ ಆಯ್ತಾ ನಿರ್ಮಾಕರ ನಿರೀಕ್ಷೆ..?
Kalki 2898 AD day 12 collection Jul 9, 2024, 12:27 PM IST
Kalki 2898 AD: 12 ನೇ ದಿನಕ್ಕೆ ಮಂಕಾಯ್ತು ಕಲ್ಕಿ ಕಲೆಕ್ಷನ್‌..! ಹುಸಿ ಆಯ್ತಾ ನಿರ್ಮಾಕರ ನಿರೀಕ್ಷೆ..?
Kalki 2898 AD day 12 collection: ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಅಭಿನಯದ ಹಾಗೂ ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898 AD ಚಿತ್ರವು ಭಾರತದಲ್ಲಿ ರೂ. 11.35 ಕೋಟಿ ಸಂಗ್ರಹಿಸಿದೆ. ಇದರಿಂದಾಗಿ ಭಾರತದಲ್ಲಿ ಸಿನಿಮಾದ ಒಟ್ಟು ಕಲೆಕ್ಷನ್ ರೂ. 44.35 ಕೋಟಿ ಆಗಿದೆ ಎಂದು ಹೇಳಬಹುದು.  
Kalki 2898 AD: 9 ನೇ ದಿನಕ್ಕೆ 800 ಕೋಟಿ ಲೂಟಿ ಮಾಡಿದ ʻಕಲ್ಕಿʼ..!
Kalki 2898 AD day 9 collection Jul 6, 2024, 02:03 PM IST
Kalki 2898 AD: 9 ನೇ ದಿನಕ್ಕೆ 800 ಕೋಟಿ ಲೂಟಿ ಮಾಡಿದ ʻಕಲ್ಕಿʼ..!
Kalki 2898 AD day 9 collection: ಪ್ರಭಾಸ್ ಅಭಿನಯದ ಕಲ್ಕಿ ಚಿತ್ರ ಎರಡನೇ ವಾರದಲ್ಲೂ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿದೆ. ನಾಗ್ ಅಶ್ವಿನ್ ನಿರ್ದೇಶನದ ಈ ಸಿನಿಮಾ ಎರಡನೇ ಶುಕ್ರವಾರ ರೂ. 19.7 ಕೋಟಿ ಸಂಗ್ರಹ ಮಾಡುವ ಮೂಲಕ ಒಟ್ಟು 800 ಕೋಟಿಯನ್ನು ತನ್ನ ಖಾತೆಗೆ ಹಾಕಿಕೊಂಡಿದೆ.   
ಪ್ರಭಾಸ್‌ ನಟನೆಯ ಕಲ್ಕಿ 2898 ಎಡಿ ಸಿನಿಮಾ ನೋಡಲು ಜಪಾನ್‌ನಿಂದ ಹೈದರಾಬಾದ್‌ಗೆ ಬಂದ ಫ್ಯಾನ್ಸ್‌!
Kalki 2898 AD Jul 4, 2024, 10:49 PM IST
ಪ್ರಭಾಸ್‌ ನಟನೆಯ ಕಲ್ಕಿ 2898 ಎಡಿ ಸಿನಿಮಾ ನೋಡಲು ಜಪಾನ್‌ನಿಂದ ಹೈದರಾಬಾದ್‌ಗೆ ಬಂದ ಫ್ಯಾನ್ಸ್‌!
Kalki 2898 AD: ವೈಜಯಂತಿ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಬಹುಕೋಟಿ ವೆಚ್ಚದ ಕಲ್ಕಿ 2898 ಎಡಿ ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ಗಳಿಕೆಯ ನಾಗಾಲೋಟ ಮುಂದುವರಿಸಿದೆ. 
ಕಲ್ಕಿ ಅಬ್ಬರಕ್ಕೆ ಬಾಕ್ಸ್‌ ಆಫಿಸ್‌ ಚಿಂದಿ..! ಏಳನೇ ದಿನಕ್ಕೆ, 700 ಕೋಟಿ ಬಾಚಿಕೊಂಡ ಪ್ರಭಾಸ್‌ ಸಿನಿಮಾ
Kalki 2898 AD day 7 day collection Jul 4, 2024, 02:19 PM IST
ಕಲ್ಕಿ ಅಬ್ಬರಕ್ಕೆ ಬಾಕ್ಸ್‌ ಆಫಿಸ್‌ ಚಿಂದಿ..! ಏಳನೇ ದಿನಕ್ಕೆ, 700 ಕೋಟಿ ಬಾಚಿಕೊಂಡ ಪ್ರಭಾಸ್‌ ಸಿನಿಮಾ
Kalki 2898 AD: ಕಲ್ಕಿ 2898 AD ಸಿನಿಮಾ ರಿಲೀಸ್‌ ಆಗಿ ಒಂದು ವಾರ ಕಳೆದರು ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ರಿಲೀಸ್‌ ಆಗಿ ವಾರ ಕಳೆದರೂ, ಕಲೆಕ್ಷನ್‌ ಕಮ್ಮಿಯಾಗಿಲ್ಲ. ವಾರದ ದಿನಗಳಲ್ಲೂ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಇದೀಗ ಪ್ರಭಾಸ್‌ ಸಿನಿಮಾ ಮತ್ತೊಂದು ಮೈಲಿಗಲ್ಲು ದಾಟಿದೆ.  
Kalki 2898 AD: ಆರನೇ ದಿನಕ್ಕೆ ಸಪ್ಪೆಯಾಯ್ತು ಕಲ್ಕಿ ಬಾಕ್ಸ್‌ ಆಫೀಸ್‌ ಕಲೆಕ್ಷನ್..!
Kalki 2898 AD day 6 collection Jul 3, 2024, 10:16 AM IST
Kalki 2898 AD: ಆರನೇ ದಿನಕ್ಕೆ ಸಪ್ಪೆಯಾಯ್ತು ಕಲ್ಕಿ ಬಾಕ್ಸ್‌ ಆಫೀಸ್‌ ಕಲೆಕ್ಷನ್..!
Kalki 2898: ರಿಲೀಸ್‌ ಆದಾಗಿನಿಂದಲೂ ತನ್ನ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನ ಮೂಲಕ ಸದ್ದು ಮಾಡುತ್ತಿರುವ ಕಲ್ಕಿ ಸಿನಿಮಾ ಆರನೇ ದಿನದ ಕಲೆಕ್ಷನ್‌ನಲ್ಲಿ ಕುಸಿತ ಕಂಡಿದೆ.   
ಮೊದಲ ಬಾರಿಗೆ ಮಗನ ಜತೆ  ’Kalki 2898 AD’ ಸಿನಿಮಾ ವೀಕ್ಷಿಸಿದ ಬಿಗ್ ಬಿ...!
Amitabh Bachchan Jul 1, 2024, 09:21 PM IST
ಮೊದಲ ಬಾರಿಗೆ ಮಗನ ಜತೆ ’Kalki 2898 AD’ ಸಿನಿಮಾ ವೀಕ್ಷಿಸಿದ ಬಿಗ್ ಬಿ...!
Kalki 2898 AD : ಬಿಗ್ ಬಿ ಅಮಿತಾಬ್ ಬಚ್ಚನ್ ತಮ್ಮ ಮಗ ಅಭಿಷೇಕ್ ಬಚ್ಚನ್ ಅವರೊಂದಿಗೆ ಮೊದಲ ಬಾರಿಗೆ ಕಲ್ಕಿ 2898 AD ಸಿನಿಮಾವನ್ನು ವೀಕ್ಷಿಸಿದರು. 
Kalki 2898 AD OTT:  ಸಧ್ಯಕ್ಕೆ ಓಟಿಟಿಗೆ ಬರಲ್ಲ ಕಲ್ಕಿ ಚಿತ್ರ..!ಚಿತ್ರತಂಡ ಹೀಗೊಂದು ನಿರ್ಧಾರ ಮಾಡಿದ್ದು ಯಾಕೆ..?
Kalki 2898 AD OTT Jul 1, 2024, 09:43 AM IST
Kalki 2898 AD OTT: ಸಧ್ಯಕ್ಕೆ ಓಟಿಟಿಗೆ ಬರಲ್ಲ ಕಲ್ಕಿ ಚಿತ್ರ..!ಚಿತ್ರತಂಡ ಹೀಗೊಂದು ನಿರ್ಧಾರ ಮಾಡಿದ್ದು ಯಾಕೆ..?
Kalki 2898 AD OTT: ಪ್ಯಾನ್ ಇಂಡಿಯಾದ ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ ನಾಗ್ ಅಶ್ವಿನ್ ನಿರ್ದೇಶನದ ಚಿತ್ರ 'ಕಲ್ಕಿ 2898 AD' ರಿಲೀಸ್‌ ಆಗಿ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ. ಪೌರಾಣಿಕ ವೈಜ್ಞಾನಿಕ ಆಗಿರುವ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಹಣಗಳಿಸಿದೆ. ಇನ್ನೂ ಈ ಸಿನೆಮಾ ಜೂನ್ 27 ರಂದು ಬಿಡುಗಡೆಯಾಗಿದ್ದು, ಮೂರು ದಿನಗಳಲ್ಲಿ 400 ಕೋಟಿ ರೂಪಾಯಿಗಳನ್ನು ತನ್ನ ಬೊಗಸೆಗೆ ಹಾಕಿಕೊಂಡಿದೆ. ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಹಾಗೂ ದೀಪಿಕಾ ಪಡುಕೋಣೆ ಸೇರಿ ಸ್ಟಾರ್‌ ತಾರಾ ಬಣವೇ ಇದೆ.   
ʻಕಲ್ಕಿ 2898 ADʼ ಪಾರ್ಟ್‌ 2 ಬಗ್ಗೆ ಹೊರಬಿತ್ತು ಅಪ್‌ಡೇಟ್..! ಸಿನಿಮಾ ರಿಲೀಸ್‌ ಯಾವಾಗ ಗೊತ್ತಾ..?
Kalki 2898 AD Jun 30, 2024, 01:09 PM IST
ʻಕಲ್ಕಿ 2898 ADʼ ಪಾರ್ಟ್‌ 2 ಬಗ್ಗೆ ಹೊರಬಿತ್ತು ಅಪ್‌ಡೇಟ್..! ಸಿನಿಮಾ ರಿಲೀಸ್‌ ಯಾವಾಗ ಗೊತ್ತಾ..?
Kalki 2898 AD: ಕಲ್ಕಿ 2898 AD ಚಿತ್ರ ಭಾರತದ ಸಿನಿಮಾ ಇತಿಹಾಸದಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತದೆ. ಈ ಸಿನಿಮಾ ಒಂದು ಪೌರಾಣಿಕ ವೈಜ್ಞಾನಿಕವಾಗಿದ್ದು, ಚಲನಚಿತ್ರವು ನಾಗ್ ಅಶ್ವಿನ್ ನಿರ್ದೇಶನದಲ್ಲಿ ಮೂಡಿಬಂದಿದೆ. ಇನ್ನೂ ಸಿನಿಮಾ ಪ್ರಭಾಸ್ ಹಾಗೂ ಅಮಿತಾಬ್ ಬಚ್ಚನ್ ಅಭಿನಯಕ್ಕೆ ಮಹತ್ವದ ಪ್ರಶಂಸೆ ಗಳಿಸಿದೆ.   
Kalki Collection: ಕಲ್ಕಿ ಎರಡನೇ ದಿನದ ಕಲೆಕ್ಷನ್ ಎಷ್ಟು ಗೊತ್ತಾ?
Kalki 2898 AD Jun 29, 2024, 05:53 PM IST
Kalki Collection: ಕಲ್ಕಿ ಎರಡನೇ ದಿನದ ಕಲೆಕ್ಷನ್ ಎಷ್ಟು ಗೊತ್ತಾ?
Kalki 2898 AD: ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898ಎಡಿ ಬಿಡುಗಡೆಗೂ ಮುನ್ನವೇ ಹಲವಾರು ದಾಖಲೆಗಳನ್ನು ಸೃಷ್ಟಿಮಾಡಿತ್ತು.. ಬಿಡುಗಡೆಯಾಗಿಯೂ ಅದೇ ಅಬ್ಬರ ಮುಂದುವರೆಸುತ್ತಿದ್ದ ಈ ಸಿನಿಮಾದ ಎರಡನೇ ದಿನದ ಕಲೆಕ್ಷನ್‌ ಎಷ್ಟಾಗಿದೆ ಎಂದು ಇಲ್ಲಿ ತಿಳಿಯೋಣ.. 
ಮೊದಲನೇ ದಿನ ಅಬ್ಬರಿಸಿದ್ದ ಕಲ್ಕಿ ಎರಡನೇ ದಿನ ಸೈಲೆಂಟ್‌ ಆಗಿದ್ದೇಕೆ..?
Kalki 2898 AD Jun 29, 2024, 12:44 PM IST
ಮೊದಲನೇ ದಿನ ಅಬ್ಬರಿಸಿದ್ದ ಕಲ್ಕಿ ಎರಡನೇ ದಿನ ಸೈಲೆಂಟ್‌ ಆಗಿದ್ದೇಕೆ..?
Kalki 2898 AD: ಪ್ರಭಾಸ್ ನಟನೆಯ 'ಕಲ್ಕಿ 2898 AD' ಜೂನ್ 27 ರಂದು ಬಿಡುಗಡೆಗೊಂಡು ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಪೌರಾಣಿಕ ವೈಜ್ಞಾನಿಕ ಶೈಲಿಯ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲೂ ಯಶಸ್ಸು ಸಾಧಿಸಿದೆ. ಈ ಚಿತ್ರದ ಮೊದಲ ದಿನದ ಬಾಕ್ಸ್ ಆಫೀಸ್ ಗಳಿಕೆ ಹೊಸ ದಾಖಲೆ ಬರೆದಿದೆ.  
ಎಂಟು ವಾರಗಳ ನಂತರ ಓಟಿಟಿಗೆ ಬರಲಿದೆ ಕಲ್ಕಿ 2898 AD, ಯಾವಾಗ? ಯಾವುದರಲ್ಲಿ? ಎಂಬುವುದರ ಕುರಿತು ಮಾಹಿತಿ ಇಲ್ಲಿದೆ!!
Kalki 2898 AD Jun 27, 2024, 11:04 PM IST
ಎಂಟು ವಾರಗಳ ನಂತರ ಓಟಿಟಿಗೆ ಬರಲಿದೆ ಕಲ್ಕಿ 2898 AD, ಯಾವಾಗ? ಯಾವುದರಲ್ಲಿ? ಎಂಬುವುದರ ಕುರಿತು ಮಾಹಿತಿ ಇಲ್ಲಿದೆ!!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - https://bit.ly/3AClgDd Apple Link - https://apple.co/3wPoNgr ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
ಕಲ್ಕಿ ಅಬ್ಬರಕ್ಕೆ ʼಬಾಕ್ಸ್ ಆಫೀಸ್‌ʼ ಪುಡಿ ಪುಡಿ..! ಇಷ್ಟು ದಿನಗಳ ದಾಖಲೆ, ರೆಬಲ್‌ ಅಬ್ಬರಕ್ಕೆ ಧ್ವಂಸ ಗ್ಯಾರಂಟಿ..
Prabhas Jun 27, 2024, 03:34 PM IST
ಕಲ್ಕಿ ಅಬ್ಬರಕ್ಕೆ ʼಬಾಕ್ಸ್ ಆಫೀಸ್‌ʼ ಪುಡಿ ಪುಡಿ..! ಇಷ್ಟು ದಿನಗಳ ದಾಖಲೆ, ರೆಬಲ್‌ ಅಬ್ಬರಕ್ಕೆ ಧ್ವಂಸ ಗ್ಯಾರಂಟಿ..
Kalki 2898 AD first day collection: ನಾಗ್‌ ಅಶ್ವೀನ್‌ ನಿರ್ದೇಶನದ ಪ್ರಭಾಸ್‌ ನಟನೆಯ Kalki 2898 ad ಸಿನಿಮಾ ಎಲ್ಲೆಡೆ ಹೌಸ್‌ ಫುಲ್‌ ಪ್ರದರ್ಶನ ಕಾಣುತ್ತಿದೆ. ಅಲ್ಲದೆ, ಮೊದಲ ದಿನವೇ ಬಾಕ್ಸ್‌ ಆಪೀಸ್‌ನಲ್ಲಿ ಹಲವು ದಾಖಲೆಗಳನ್ನು ಈ ಚಿತ್ರ ನಿರ್ಮಿಸಲಿದೆ.. ಈ ಕುರಿತು ಇಂಟ್ರಸ್ಟಿಂಗ್‌ ವರದಿ ಇಲ್ಲಿದೆ..
ಕಲ್ಕಿ 2898 ಎಡಿ ಡಿಜಿಟಲ್‌ ರೈಟ್ಸ್‌ ದಾಖಲೆ ಮೊತ್ತಕ್ಕೆ ಮಾರಾಟ! ಓಟಿಟಿ ರಿಲೀಸ್ ಯಾವಾಗ ಗೊತ್ತಾ?
Kalki cienma digital rights Jun 27, 2024, 12:31 PM IST
ಕಲ್ಕಿ 2898 ಎಡಿ ಡಿಜಿಟಲ್‌ ರೈಟ್ಸ್‌ ದಾಖಲೆ ಮೊತ್ತಕ್ಕೆ ಮಾರಾಟ! ಓಟಿಟಿ ರಿಲೀಸ್ ಯಾವಾಗ ಗೊತ್ತಾ?
Kalki cienma digital rights: ಕಲ್ಕಿ  ಚಿತ್ರದ ಒಟಿಟಿ ಹಕ್ಕುಗಳನ್ನು  ಅಮೇಜಾನ್‌ ಪ್ರೈಮ್‌ ವಿಡೀಯೋ ಸ್ವಾಧೀನಪಡಿಸಿಕೊಂಡಿದೆ. ಎಂಟು ವಾರಗಳ ನಂತರ ಈ ಚಿತ್ರ ಒಟಿಟಿಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ವರದಿಯಾಗಿದೆ. ಕಲ್ಕಿ 2898 ಎಡಿ ಚಿತ್ರ ಅಮೆಜಾನ್ ಪ್ರೈಮ್ ನಲ್ಲಿ ಆಗಸ್ಟ್ ನಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ.  
Kalki 2898 AD Twitter Review: ಕ್ಲೈಮ್ಯಾಕ್ಸ್ ಕಲ್ಪನೆಗೂ ಮೀರಿದ್ದು.. ಮೈ ಜುಮ್ಮೆನ್ನಿಸುವಂತಿದೆ ಆ ಸೀನ್‌.. ಇದು ಕಲ್ಕಿ 2898 AD ಟ್ವಿಟ್ಟರ್ ವಿಮರ್ಶೆ !
Kalki 2898 AD Jun 27, 2024, 12:09 PM IST
Kalki 2898 AD Twitter Review: ಕ್ಲೈಮ್ಯಾಕ್ಸ್ ಕಲ್ಪನೆಗೂ ಮೀರಿದ್ದು.. ಮೈ ಜುಮ್ಮೆನ್ನಿಸುವಂತಿದೆ ಆ ಸೀನ್‌.. ಇದು ಕಲ್ಕಿ 2898 AD ಟ್ವಿಟ್ಟರ್ ವಿಮರ್ಶೆ !
Kalki 2898 AD Review: ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ಅಭಿನಯದ ನಾಗ್ ಅಶ್ವಿನ್ ನಿರ್ದೇಶನದ ಚಿತ್ರಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು.
  • 1
  • 2
  • 3
  • Next
  • last »

Trending News

  • ಗಿಲ್ಲಿ ಮೇಲೆ ಸಿಟ್ಟಾಗಿದ್ಯಾಕೆ ರಘು? ಅಣ್ಣ ತಮ್ಮಂದಿರ ನಡುವೆ ಬಿರುಕು ಮೂಡಲು ಕಾರಣವಾಯ್ತಾ ಆ ಒಂದು ವಿಷಯ!
    Gilli

    ಗಿಲ್ಲಿ ಮೇಲೆ ಸಿಟ್ಟಾಗಿದ್ಯಾಕೆ ರಘು? ಅಣ್ಣ ತಮ್ಮಂದಿರ ನಡುವೆ ಬಿರುಕು ಮೂಡಲು ಕಾರಣವಾಯ್ತಾ ಆ ಒಂದು ವಿಷಯ!

  • ಅತ್ಯಂತ ಅಗ್ಗದ ಬಡ್ಡಿದರದಲ್ಲಿ ಗೃಹ ಸಾಲ ನೀಡುವ ಸರ್ಕಾರಿ ಬ್ಯಾಂಕ್ ಇದು ! ಮನೆ ನಿರ್ಮಾಣಕ್ಕೆ ಸಾಲ ಮಾಡುವ ಮುನ್ನ ಒಮ್ಮೆ ಗಮನಿಸಿ !
    Bank
    ಅತ್ಯಂತ ಅಗ್ಗದ ಬಡ್ಡಿದರದಲ್ಲಿ ಗೃಹ ಸಾಲ ನೀಡುವ ಸರ್ಕಾರಿ ಬ್ಯಾಂಕ್ ಇದು ! ಮನೆ ನಿರ್ಮಾಣಕ್ಕೆ ಸಾಲ ಮಾಡುವ ಮುನ್ನ ಒಮ್ಮೆ ಗಮನಿಸಿ !
  • 59ನೇ ವಯಸ್ಸಿನಲ್ಲಿ ಸಲ್ಮಾನ್‌ ಖಾನ್‌ಗೆ ಮದುವೆ ಭಾಗ್ಯ! ಬಹಿರಂಗವಾಗಿಯೇ ಭಾವಿ ಸೊಸೆ ಪೋಟೋ ಹಂಚಿಕೊಂಡ ಬಾಯಿಜಾನ್‌ ತಂದೆ..
    Salman Khan
    59ನೇ ವಯಸ್ಸಿನಲ್ಲಿ ಸಲ್ಮಾನ್‌ ಖಾನ್‌ಗೆ ಮದುವೆ ಭಾಗ್ಯ! ಬಹಿರಂಗವಾಗಿಯೇ ಭಾವಿ ಸೊಸೆ ಪೋಟೋ ಹಂಚಿಕೊಂಡ ಬಾಯಿಜಾನ್‌ ತಂದೆ..
  • T20ಯಲ್ಲಿ ಈ ರೆಕಾರ್ಡ್‌ ಮುಂದುವರೆಯುತ್ತಾ.. ದಕ್ಷಿಣ ಆಫ್ರಿಕಾ ಜೊತೆ ಭಾರತದ ಮಹತ್ವದ ಸಾಧನೆ ಏನ್‌ ಗೊತ್ತಾ?
    T20I Match
    T20ಯಲ್ಲಿ ಈ ರೆಕಾರ್ಡ್‌ ಮುಂದುವರೆಯುತ್ತಾ.. ದಕ್ಷಿಣ ಆಫ್ರಿಕಾ ಜೊತೆ ಭಾರತದ ಮಹತ್ವದ ಸಾಧನೆ ಏನ್‌ ಗೊತ್ತಾ?
  • ಗಿಲ್ಲಿ ನಟ ಅಭಿನಯದ "ಸರ್ಕಾರಿ ಶಾಲೆ-H 8" ಚಿತ್ರದ ಪೋಸ್ಟರ್ ಬಿಡುಗಡೆ
    Sarkari Shale-H 8 Movie Poster
    ಗಿಲ್ಲಿ ನಟ ಅಭಿನಯದ "ಸರ್ಕಾರಿ ಶಾಲೆ-H 8" ಚಿತ್ರದ ಪೋಸ್ಟರ್ ಬಿಡುಗಡೆ
  • ದೇಶದ ಪ್ರತೀ ಹಳ್ಳಿಯಲ್ಲೂ ಇರುತ್ತವೆ ಈ ರಷ್ಯನ್ ವಸ್ತುಗಳು! ಭಾರತೀಯರ ದಿನ ಇವುಗಳಿಲ್ಲದೆ ಶುರುವೇ ಆಗಲ್ಲ
    Russia
    ದೇಶದ ಪ್ರತೀ ಹಳ್ಳಿಯಲ್ಲೂ ಇರುತ್ತವೆ ಈ ರಷ್ಯನ್ ವಸ್ತುಗಳು! ಭಾರತೀಯರ ದಿನ ಇವುಗಳಿಲ್ಲದೆ ಶುರುವೇ ಆಗಲ್ಲ
  • ಮಲಗುವ ಮುನ್ನ 11 ಬಾರಿ ಈ ಮಂತ್ರ ಪಠಿಸಿ, ಕೆಟ್ಟ ಕನಸುಗಳು ಎಂದಿಗೂ ಬೀಳುವುದಿಲ್ಲ! ದೆವ್ವಗಳೂ ಹತ್ತಿರ ಸುಳಿಯಲ್ಲ
    Shiva Mantra
    ಮಲಗುವ ಮುನ್ನ 11 ಬಾರಿ ಈ ಮಂತ್ರ ಪಠಿಸಿ, ಕೆಟ್ಟ ಕನಸುಗಳು ಎಂದಿಗೂ ಬೀಳುವುದಿಲ್ಲ! ದೆವ್ವಗಳೂ ಹತ್ತಿರ ಸುಳಿಯಲ್ಲ
  • ಉದ್ಯೋಗಿ ಮೃತಪಟ್ಟರೆ ಆತನ ಪಿಎಫ್ ಹಣ ತಾಯಿಗೋ, ಪತ್ನಿಗೋ? ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು
    EPF Pension Case
    ಉದ್ಯೋಗಿ ಮೃತಪಟ್ಟರೆ ಆತನ ಪಿಎಫ್ ಹಣ ತಾಯಿಗೋ, ಪತ್ನಿಗೋ? ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು
  • ಡಿಸೆಂಬರ್ 11ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ "ದಿ ಡೆವಿಲ್" ಚಿತ್ರ ತೆರೆಗೆ. .
    The Devil
    ಡಿಸೆಂಬರ್ 11ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ "ದಿ ಡೆವಿಲ್" ಚಿತ್ರ ತೆರೆಗೆ. .
  • ಲ್ಯಾಂಡ್ ಲಾರ್ಡ್‌ನಲ್ಲಿ ದುನಿಯಾ ವಿಜಯ್-ರಾಜ್ ಬಿ ಶೆಟ್ಟಿ ಜುಗಲ್‌ಬಂದಿ: ʼದಿ ರೂಲರ್ʼ ಟೀಸರ್ ಮೂಲಕ ರಾಜ್ ಬಿ ಶೆಟ್ಟಿ ಪಾತ್ರ ಪರಿಚಯ
    dunia Vijay
    ಲ್ಯಾಂಡ್ ಲಾರ್ಡ್‌ನಲ್ಲಿ ದುನಿಯಾ ವಿಜಯ್-ರಾಜ್ ಬಿ ಶೆಟ್ಟಿ ಜುಗಲ್‌ಬಂದಿ: ʼದಿ ರೂಲರ್ʼ ಟೀಸರ್ ಮೂಲಕ ರಾಜ್ ಬಿ ಶೆಟ್ಟಿ ಪಾತ್ರ ಪರಿಚಯ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x