The Rarest Blood Group: ಇಲ್ಲಿಯವರೆಗೆ ನೀವು ಪ್ರಪಂಚದಾದ್ಯಂತ A+, A-, B+, B-, O+, O-, AB+, AB- ರಕ್ತದ ಗುಂಪಿನ ಜನರ ಬಗ್ಗೆ ಮಾತ್ರ ಕೇಳಿರಬೇಕು. ಆದರೆ ಇಂದು ನಾವು ನಿಮಗೆ ಹೇಳಲು ಹೊರಟಿರುವುದು ಇಡೀ ಭೂಮಿಯ ಮೇಲೆ ಕೇವಲ 45 ಜನರು ಮಾತ್ರ ಹೊಂದಿರುವ ಅಂತಹ ರಕ್ತದ ಗುಂಪಿನ ಬಗ್ಗೆ ಮತ್ತು ಅವರಲ್ಲಿ 9 ಜನರು ಮಾತ್ರ ತಮ್ಮ ರಕ್ತವನ್ನು ದಾನ ಮಾಡಬಹುದು.
Golden Blood: ವಿಶ್ವದ ಅತ್ಯಂತ ಅಪರೂಪದ ರಕ್ತದ (Rarest Blood Type) ಪ್ರಕಾರ ಎಂದರೆ ಅದುವೇ ಗೋಲ್ಡನ್ ಬ್ಲಡ್. ವಿಜ್ಞಾನಿಗಳ ಪ್ರಕಾರ, ಈ ರಕ್ತವು ವಿಶ್ವದಲ್ಲಿ 50 ಕ್ಕಿಂತ ಕಡಿಮೆ ಜನರಲ್ಲಿ ಕಂಡುಬರುತ್ತದೆ.
COVID-19: A, B ಮತ್ತು Rh+ ರಕ್ತದ ಗುಂಪುಗಳ ಜನರು COVID-19 ಗೆ ಹೆಚ್ಚು ಒಳಗಾಗುತ್ತವೆ. O, AB ಮತ್ತು Rh- COVID-19 ಸೋಂಕಿನ ಕಡಿಮೆ ಅಪಾಯದಲ್ಲಿವೆ ಎಂದು ಸಂಶೋಧನೆ ಕಂಡುಹಿಡಿದಿದೆ.
CSIR Research: ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವ ಬೆನ್ನಲ್ಲೇ CSIR ಸಂಶೋಧನಾ ವರದಿಯೊಂದು ಬೆಳಕಿಗೆ ಬಂದಿದೆ. ಈ ವರದಿಯಲ್ಲಿ ಉಳಿದ ಎಲ್ಲ ಬ್ಲಡ್ ಗ್ರೂಪ್ ಗೆ ಹೋಲಿಸಿದರೆ AB ಹಾಗೂ B ಬ್ಲಡ್ ಗ್ರೂಪ್ ಹೊಂದಿರುವ ಹಣರು ಹೆಚ್ಚು ಕೊರೊನಾ ಸೋಂಕಿಗೆ ಗುರಿಯಾಗುತ್ತಿದ್ದಾರೆ ಎಂದು ಹೇಳಿದೆ.
Coronavirus: ಕೊರೊನಾ ವೈರಸ್ ನಿಂದ ಇಡೀ ದೇಶ ಆತಂಕಕ್ಕೆ ಒಳಗಾಗಿದೆ. ಇನ್ನೊಂದೆಡೆ ಸೋಂಕಿನ ಪ್ರಕರಣಗಳ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಏತನ್ಮಧ್ಯೆ ವೈರಸ್ ಕುರಿತು ಹೊಸ ಹೊಸ ಸಂಗತಿಗಳು ಕೇಳಲೂ ಕೂಡ ಸಿಗುತ್ತಿದೆ. ಇದೇ ಸರಣಿಯಲ್ಲಿ ಇದೀಗ O+ve ರಕ್ತದ ಗುಂಪು ಹೊಂದಿದವರಿಗೆ ಕೋರೋನಾ ಸೊಂದ್ಕು ಬಾಧಿಸುವುದಿಲ್ಲ ಎಂಬ ಮಾತೊಂದು ಇದೀಗ ಕೇಳಿ ಬರಲಾರಂಭಿಸಿದೆ. ಈ ಕುರಿತು ತಜ್ಞರ ಅಭಿಮತ ಏನು ತಿಳಿದುಕೊಳ್ಳೋಣ ಬನ್ನಿ
ನಿಮ್ಮ ಬ್ಲಡ್ ಗ್ರೂಪ್ ಯಾವುದು? ಏಕೆಂದರೆ coronavirus ಬ್ಲಡ್ ಗ್ರೂಪ್ ನೋಡಿ ದಾಳಿ ಇಡುತ್ತಿದೆ. ಹೀಗಂತ ನಾವು ನಿಮಗೆ ಹೆದರಿಸುತ್ತಿಲ್ಲ. ಚೀನಾದಲ್ಲಿ ನಡೆದ ಕ್ಲಿನಿಕಲ್ ರಿಸರ್ಚ್ ವೊಂದು ಹೀಗೆಯೇ ಹೇಳುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.