ಟೀಂ ಇಂಡಿಯಾ ಸ್ಟಾರ್‌ ಆಟಗಾರನ ಪ್ರೀತಿಯಲ್ಲಿ ಬಿದ್ದ ಆಸ್ಟ್ರೇಲಿಯಾ ಆಟಗಾರನ ಪುತ್ರಿ..! ತಂದೆಯ ಮುಂದೆ ಮನದ ಆಸೆ ಬಿಚ್ಚಿಟ್ಟಳು ಸುಂದರಿ!

Grace Hayden: ಬ್ರಿಸ್ಬೇನ್‌ನ ಗಬ್ಬಾ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ರಿಷಬ್ ಪಂತ್ ದೊಡ್ಡ ದಾಖಲೆ ಮಾಡಿದ್ದಾರೆ. 
 

1 /7

Grace Hayden: ಬ್ರಿಸ್ಬೇನ್‌ನ ಗಬ್ಬಾ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ರಿಷಬ್ ಪಂತ್ ದೊಡ್ಡ ದಾಖಲೆ ಮಾಡಿದ್ದಾರೆ.   

2 /7

ಮಳೆಯಿಂದಾಗಿ ಮೊದಲ ದಿನ ಕೇವಲ 14 ಓವರ್‌ಗಳನ್ನು ಮಾತ್ರ ಆಡಲು ಸಾಧ್ಯವಾಯಿತು, ಆದರೆ ಮೊದಲನೆ ದಿನ ಮಲೆಯಿಂದಾಗಿ ರದ್ದಾಗಿದ್ದ ಪಂದ್ಯವನ್ನು ಮುಂದುವರೆಸಲು ಎರಡನೆ ದಿನ ಕೊಂಚ ಮುಂಚಿತವಾಗಿಯೇ ಪಂದ್ಯವನ್ನು ಆರಂಭಿಸಲಾಗಿದೆ.   

3 /7

ಈ ಪಂದ್ಯದ ವೇಳೆ ರಿಷಬ್ ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ವಿಕೆಟ್‌ಕೀಪರ್ ವೃತ್ತಿಜೀವನದ 150 ನೇ ವಿಕೆಟ್ ಪಡೆದು ಸಾಧನೆ ಮಾಡಿದ್ದಾರೆ.   

4 /7

2018ರಲ್ಲಿ ಭಾರತ ಪರ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಪಂತ್ 41 ಟೆಸ್ಟ್ ಪಂದ್ಯಗಳಲ್ಲಿ ಈ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಇದೀಗ ಇನ್ಟ್ರೆಸ್ಟಿಂಗ್‌ ಸುದ್ದಿ ಏನೆಂದರೆ ಸ್ಟಾರ್‌ ಆಟಗಾರನಿಗೆ ಸುಂದರಿಯೊಬ್ಬಳು ಮನಸೋತಿದ್ದಾಳೆ.  

5 /7

ಆಸ್ಟ್ರೇಲಿಯಾದ ದಿಗ್ಗಜ ಬ್ಯಾಟ್ಸ್‌ಮನ್ ಮ್ಯಾಥ್ಯೂ ಹೇಡನ್ ಅವರ ಪುತ್ರಿ ಗ್ರೇಸ್ ಹೇಡನ್ ಕ್ರಿಕೆಟ್ ಆಡದಿರಬಹುದು. ಆದರೆ, ಆಕೆ ಕ್ರೀಡಾ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಐಪಿಎಲ್‌ನಿಂದ ಐಸಿಸಿ ಪಂದ್ಯಾವಳಿಗಳವರೆಗೆ ಅನೇಕ ಪ್ರಮುಖ ಕ್ರಿಕೆಟ್ ಕಾರ್ಯಕ್ರಮಗಳಲ್ಲಿ ನಿರೀಕಪಕಿಯಾಗಿ ಕೆಲಸ ಮಾಡಿದ್ದಾರೆ.   

6 /7

ಟೈಮ್ಸ್ ಆಫ್ ಇಂಡಿಯಾದೊಂದಿಗೆ ಮಾತನಾಡಿದ ಗ್ರೇಸ್, ರಿಷಬ್ ಪಂತ್ ಅವರ ಅದ್ಭುತ ಪುನರಾಗಮನವನ್ನು ಶ್ಲಾಘಿಸಿದ್ದು, ಗಂಭೀರ ಅಪಘಾತದ ನಂತರ ಕಮ್‌ಬ್ಯಾಕ್‌ ಮಾಡಿರುವದಷ್ಟೆ ಅಲ್ಲ, ಜೊತೆಗೆ ಐಪಿಎಲ್‌ನಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಸೇಲ್‌ ಆಗಿರುವುದರ ಕುರಿತ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.  

7 /7

ಅಷ್ಟೆ, ಅಲ್ಲ ರಿಷಬ್‌ ಪಂತ್‌ ಅವರ ಕುರಿತು ಮಾತನಾಡುತ್ತಾ, ನಾನು ಆಸ್ಟ್ರೇಲಿಯನ್‌ ಇರಬಹುದು ಆದರೆ, ನನಗೆ ಟೀಂ ಇಂಡಿಯಾದ ರಿಷಬ್‌ ಪಂತ್‌ ಎಂದರೆ ಬಹಳ ಇಷ್ಟ ಅಷ್ಟೆ ಅಲ್ಲ ಗೌರವ ಕೂಡ, ಈ ವಿಚಾರ ನನ್ನ ತಂದೆ ಬಳಿಯೂ ನಾನು ಸಾಕಷ್ಟು ಬಾರಿ ಮಾತನಾಡದ್ದೇನೆ ಎಂದಿದ್ದಾರೆ.