ಇಂಡಸ್ಟ್ರಿಗೆ ಮಾಸ್‌ ಹೀರೋ ಪುತ್ರಿಯ ಮೆಗಾ ಎಂಟ್ರಿ! ಆಕೆ ಬೇರಾರೂ ಅಲ್ಲ..

Mokshadha: ಇತ್ತೀಚೆಗೆ ಸಿನಿಮಾ ಇಂಡಸ್ಟ್ರಿಗೆ ಸ್ಟಾರ್‌ ನಟ ನಟಿಯರ ಮಕ್ಕಳು ಎಂಟ್ರಿ ಕೊಡುವುದು ಕಾಮನ್‌. ಇದೀಗ ಟಾಲಿವುಡ್‌ ಸ್ಟಾರ್‌ ಹೀರೋ ಪುತ್ರಿ ಕೂಡ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಅಷ್ಟಕ್ಕೂ ಆಕೆ ಯಾರು? ತಿಳಿಯಲು ಮುಂದೆ ಓದಿ...
 

1 /6

Mokshadha: ಇತ್ತೀಚೆಗೆ ಸಿನಿಮಾ ಇಂಡಸ್ಟ್ರಿಗೆ ಸ್ಟಾರ್‌ ನಟ ನಟಿಯರ ಮಕ್ಕಳು ಎಂಟ್ರಿ ಕೊಡುವುದು ಕಾಮನ್‌. ಇದೀಗ ಟಾಲಿವುಡ್‌ ಸ್ಟಾರ್‌ ಹೀರೋ ಪುತ್ರಿ ಕೂಡ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಅಷ್ಟಕ್ಕೂ ಆಕೆ ಯಾರು? ತಿಳಿಯಲು ಮುಂದೆ ಓದಿ...  

2 /6

ಟಾಲಿವುಡ್‌ ಇಂಡಸ್ಟ್ರಿಯಲ್ಲಿ ಮೊದಲಿಗೆ ಪೋಷಕ ನಟನಾಗಿ ಬೆಳೆದು ಸಹ ನಿರ್ದೇಶಕನಾಗಿ ಎಂಟ್ರಿ ಕೊಟ್ಟು, ಇದೀಗ ಸ್ಟಾರ್‌ ಹೀರೋ ಆಗಿ ಹೆಸರು ಸಂಪಾದಿಸಿಕೊಂಡಿರುವ ಮಾಸ್‌ ಮಹಾರಾಜ ರವಿ ತೇಜ ಅವರ ಮಗಳು ಸಿನಿಮಾ ಇಂಡಸ್ಟ್ರಿಗೆ ಎಂಟಿ ಕೊಡಲು ಸಜ್ಜಾಗಿದ್ದಾರೆ.  

3 /6

ಸಿನಿಮಾ ಇಂಡಸ್ಟ್ರಿಯಲ್ಲಿ ಬ್ಯಾಕ್‌ಗ್ರೌಂಡ್‌ ಇಲ್ಲದೆ ಬೆಳೆದು ಸಕ್ಸಸ್‌ ಕಾಣುವುದು ತುಂಬಾ ಕಷ್ಟದ ಕೆಲಸ, ಇದೇ ರೀತಿಯ ಯಾವುದೇ ಅಥವಾ ಯಾರ ಸಹಾಯವಿಲ್ಲದೆ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟವರು ರವಿತೇಜಾ.  

4 /6

ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಮಾಸ್‌ ಮಹಾರಾಜ ರವಿತೇಜಾ ಅವರಿಗೆ ಅಗಾದವಾದ ಅಭಿಮಾನಿಗಳಿದ್ದಾರೆ, ಇವರ ಸಿನಿಮಾಗಳನ್ನು ನೋಡುವುದಕ್ಕೆ ಕಾತುರದಿಂದ ಕಾಯುತ್ತಿರುತ್ತಾರೆ.  

5 /6

ಇದೀಗ, ರವಿತೇಜ ಮಗಳು ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ರವಿತೇಜಾ ಅವರಿಗೆ ಮೋಕ್ಷದಾ ಮತ್ತು ಮಹಾಧನ್ ಭೂಪತಿರಾಜ್ ಎಂಬ ಇಬ್ಬರು ಮಕ್ಕಳಿದ್ದು, ರವಿತೇಜ ಅವರ ಮಗಳಾದ ಮೋಕ್ಷದಾ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟುತ್ತಿದ್ದಾರೆ.  

6 /6

ಸದ್ಯ ಮೋಕ್ಷದಾ ನಿರ್ದೇಶಕರೊಬ್ಬರ ಬಳಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದು, ಇನ್ನು ಮುಂದೆ ಸಿನಿಮಾದಲ್ಲಿ ಸಹ ನಿರ್ದೇಶಕಿಯಾಗಿ ಕೆಲಸ ಮಾಡಲಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿದೆ.