ಬೆಳ್ಳಬೆಳಗ್ಗೆ ಆನೇಕಲ್‌ನಲ್ಲಿ ಗುಂಡಿನ ಸದ್ದು ರೌಡಿಶೀಟರ್ ಮೇಲೆ ಗುಂಡಿನ ದಾಳಿ ಮಾಡಿದ ಖಾಕಿ ರೌಡಿಶೀಟರ್ ಬೆಸ್ತಮಾನಹಳ್ಳಿ ಲೋಕಿ ಮೇಲೆ ಫೈರಿಂಗ್ ರೌಡಿಶೀಟರ್ ಬೆಸ್ತಮಾನಹಳ್ಳಿ ಲೋಕೇಶ್ @ ಲೋಕಿ ಮಾಯಸಂದ್ರ ಬಳಿ ಫೈರಿಂಗ್ ಮಾಡಿದ ಪೊಲೀಸರು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಮಾಯಸಂದ್ರ ಜಿಗಣಿ ಇನ್ಸ್‌ಪೆಕ್ಟರ್ ಮಂಜುನಾಥ್ ರಿಂದ ರೌಡಿ ಶೀಟರ್ ಕಾಲಿಗೆ ಫೈರಿಂಗ್ ಕಳೆದ ಕೆಲ ದಿನಗಳ ಹಿಂದೆ ರೌಡಿ ಶೀಟರ್ ಮನೋಜ್ ಮೇಲೆ ಅಟ್ಯಾಕ್ ಮಾಡಿದ್ದ ಗ್ಯಾಂಗ್ ಲೋಕಿ ಅಂಡ್ ಗ್ಯಾಂಗ್ ನಿಂದ ರೌಡಿ ಶೀಟರ್ ಮನೋಜ್ ಮೇಲೆ ಅಟ್ಯಾಕ್