ಮೈ-ಬೆಂ ಹೆದ್ದಾರಿಯಲ್ಲಿ ಮೊಟ್ಟೆ ಎಸೆದು ದರೋಡೆ

  • Zee Media Bureau
  • Dec 24, 2024, 02:20 PM IST

ಮೈ- ಬೆಂ ಹೆದ್ದಾರಿಯಲ್ಲಿ ಸಂಚರಿಸೋ ವಾಹನ ಸವಾರರರೇ ಎಚ್ಚರ..! ಚಲಿಸುತ್ತಿದ್ದ ಕಾರಿನ ಮೇಲೆ ಮೊಟ್ಟೆ ಎಸೆದು ಕಾರು ನಿಲ್ಲಿಸಿ ದರೋಡೆ..! ಮಂಡ್ಯದ ಬೂದನೂರು ಬಳಿ ಮೈ-ಬೆಂ ಸರ್ವೀಸ್ ರಸ್ತೆಯಲ್ಲಿ ಘಟನೆ‌ ಬೈಕ್‌ನಲ್ಲಿ ಕಾರು ಹಿಂಬಾಲಿಸಿ ಬಂದ ಮೂವರು ದುಷ್ಕರ್ಮಿಗಳಿಂದ ಕೃತ್ಯ ಕಾರಿನ ಮೇಲೆ ಮೊಟ್ಟೆ ಎಸೆದು, ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೆ

Trending News