ಈ ಒಂದು ಎಲೆಯಿದ್ದರೆ ಸಾಕು ಶಾಶ್ವತವಾಗಿ ಕಪ್ಪಾಗುತ್ತೆ ಬಿಳಿ ಕೂದಲು

Gray Hair Remedy: ಮಧುಮೇಹಕ್ಕೆ ರಾಮಬಾಣವಾದ ಈ ಒಂದು ಎಲೆಯ ಸಹಾಯದಿಂದ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಬಹುದು. 

White Hair Remedy: ಬಿಳಿ ಕೂದಲನ್ನು ಕಪ್ಪಾಗಿಸಲು ಒಂದು ಎಲೆ ತುಂಬಾ ಲಾಭದಾಯಕವಾಗಿದೆ. ಆ ಎಲೆ ಯಾವುದು, ಇದರ ಪ್ರಯೋಜನವೇನು ಎಂದು ತಿಳಿಯೋಣ... 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ಬಿಳಿ ಕೂದಲನ್ನು ಕಪ್ಪಾಗಿಸಲು ಸೀಬೆ ಗಿಡದ ಎಲೆ ತುಂಬಾ ಪ್ರಯೋಜನಕಾರಿ ಆಗಿದೆ. 

2 /5

ಮೊದಲಿಗೆ ಸೀಬೆ ಗಿಡದ ಎಲೆಯನ್ನು ಚೆನ್ನಾಗಿ ತೊಳೆದು ಅದನ್ನು ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. 

3 /5

ಒಂದು ಕಬ್ಬಿಣದ ಪಾತ್ರೆಯಲ್ಲಿ ಸೀಬೆ ಎಲೆ ಪೇಸ್ಟ್ 50 ಗ್ರಾಂ, ಅಷ್ಟೇ ಪ್ರಮಾಣದ ಮೆಹಂದಿ ಮತ್ತು 50 mlನಷ್ಟು ನಿಂಬೆ ರಸವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. 

4 /5

ಸೀಬೆ ಗಿಡದ ಎಲೆಯಿಂದ ತಯಾರಿಸಿಟ್ಟ ಈ ಹೇರ್ ಮಾಸ್ಕ್ ಅನ್ನು 9 ದಿನಗಳವರೆಗೆ ಕಬ್ಬಿಣದ ಬಾಣಲೆಯಲ್ಲೇ ಮುಚ್ಚಿಡಿ. ಎರಡ್ಮೂರು ದಿನಗಳಿಗೊಮ್ಮೆ ಅದರ ಮುಚ್ಚಳ ತೆಗೆದು ಕೈಯಾಡಿಸಿ ಇಡಿ.  (ಹೀಗೆ ಕೈಯಾಡಿಸದಿದ್ದರೆ ಇದರಲ್ಲಿ ಬೂಸ್ಟ್ ಬರಬಹುದು). ಇದು ಗಾಢ ಕಪ್ಪು ಬಣ್ಣಕ್ಕೆ ತಿರುಗುತ್ತದೆ. 

5 /5

ತಯಾರಿಸಿಟ್ಟ ಹೇರ್ ಮಾಸ್ಕ್ ಅನ್ನು 9 ದಿನಗಳ ಬಳಿಕ ನಿಮ್ಮ ಕೂದಲಿಗೆ ಬುಡದಿಂದ ತುದಿಯವರೆಗೂ ಹಚ್ಚಿದರೆ ಒಂದೇ ಬಾರಿಗೆ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತದೆ. ಜೊತೆಗೆ ಯಾವುದೇ ಸೈಡ್ ಎಫೆಕ್ಟ್ ಸಹ ಇರುವುದಿಲ್ಲ.  ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.