ಕಾಂಗ್ರೆಸ್ ಆಯ್ತು‌ ಇದೀಗ ಕೇಸರಿಯಲ್ಲಿ ಡಿನ್ನರ್ ಪಾಲಿಟಿಕ್ಸ್

  • Zee Media Bureau
  • Jan 9, 2025, 01:20 PM IST

ಮೊನ್ನೆಯವರೆಗೂ ಕಾಂಗ್ರೆಸ್ ಮನೆಯಲ್ಲಿ ನಡೆಯುತ್ತಿದ್ದ ಭೋಜನ‌ ಕೂಟ ಇದೀಗ ಬಿಜೆಪಿ ಮನೆಯಲ್ಲಿ ವಿಜೃಂಭಿಸಲು ಆರಂಭಿಸಿದೆ. ಮೊನ್ನೆ ಹಿರಿಯ ನಾಯಕರ ಮಧ್ಯಾಹ್ನದ ಊಟದ ಮೀಟಿಂಗ್ ಬೆನ್ನಲ್ಲೇ ಇದೀಗ ರಾಜ್ಯಾಧ್ಯಕ್ಷ ವಿಜಯೇಂದ್ರ ಸಹ ಸೋತವರಿಗೆ ಅಹ್ವಾನ‌ ನೀಡಿರೊದು ಕಮಲದ ಮನೆಯಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

Trending News